Honda Ev: ಸಿಂಗಲ್ ಚಾರ್ಜ್ ನಲ್ಲಿ 280 Km ಮೈಲೇಜ್, ಅಗ್ಗದ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಮುಂದೆ ಮಂಕಾದ ಓಲಾ.
ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 280 ಕಿಲೋಮೀಟರ್ ಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ ಈ ಸ್ಕೂಟರ್.
Honda Activa EV 2023: ಮಾರುಕಟ್ಟೆಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬರುತ್ತಿದ್ದಂತೆ ಬಹಳ ವೇಗವಾಗಿ ಸೆಲ್ ಕಾಣುತ್ತಿದೆ. ಈ ಕಾರಣಕ್ಕೆ ವಿವಿಧ ಪ್ರತಿಷ್ಠಿತ ಕಂಪನಿಗಳು ವಿಭಿನ್ನ ವಿನ್ಯಾಸದ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಹೆಚ್ಚಾಗಿ ಪರಿಚಯಿಸುತ್ತಿವೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯ ಬೈಕ್ ಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Honda ಇದೀಗ ಗ್ರಾಹಕರ ಪೆಟ್ರೋಲ್ ಖರ್ಚನ್ನು ಉಳಿಸಲು ನೂತನ ಮಾದರಿಯ Electric Scooter ಅನ್ನು ಪರಿಚಯಿಸಿದೆ.
ಮಾರುಕಟ್ಟೆಗೆ ಬರಲಿದೆ 280km ಮೈಲೇಜ್ ನ Activa EV
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 4 ರಿಂದ 5wh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 280 ಕಿಲೋಮೀಟರ್ ಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ. ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಸುಧಾರಿತ ಡಿಸ್ ಪ್ಲೇ ಅಳವಡಿಸಲಾಗಿದ್ದು, Odometer, battery charge indicator, turn side indicator, speedometer, clock, navigation, contact and call alert ವ್ಯವಸ್ಥೆ ಕೂಡ ನೀಡಲಾಗಿದೆ.
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಸ್ಕೂಟರ್ ನಲ್ಲಿ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಟೈರ್‌ಗಳಲ್ಲಿ ಆಂಟಿ-ಫೈರ್, ಅಲಾರ್ಮ್, ಆಂಟಿ-ಥೆಫ್ಟ್ ಅಲಾರ್ಮ್, ಡಿಸ್ಕ್ ಬ್ರೇಕ್ ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್ ಅನ್ನು ಒದಗಿಸಲಾಗುವುದು.
ಮುಂಭಾಗ ಮತ್ತು ಹಿಂಭಾಗದ ಟೈರ್‌ಗಳಲ್ಲಿ ಅಡ್ವಾನ್ಸ್ ವೈಶಿಷ್ಟ್ಯಗಳು ಚಾರ್ಜಿಂಗ್ ಪಾಯಿಂಟ್, ವೇಗದ ಚಾರ್ಜಿಂಗ್, ಇಂಟರ್ನೆಟ್ ಸಂಪರ್ಕ ಒಳಗೊಂಡಿರುತ್ತದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಕಂಪನಿಯು 1.10 ಲಕ್ಷ ರೂ. ಅನ್ನು ನಿಗಧಿಪಡಿಸಿದೆ. ಇನ್ನು 2024 ರ ಅಂತ್ಯದ ವೇಳೆಗೆ ಈ ಸ್ಕೂಟರ್ ಮಾರುಕಟ್ಟೆಗೆ ಬಂದು Petrol ಮಾದರಿಯ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.