Ads By Google

Honda Amaze: 3 ಲಕ್ಷದ ಈ ಕಾರ್ ದೇಶದ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡುತ್ತಿದೆ, ಕಡಿಮೆ ಬೆಲೆ ಆಕರ್ಷಕ ಮೈಲೇಜ್.

honda amaze new price and features

Image Credit: Original Source

Ads By Google

Honda Amaze  Second Hand Offer: ದೇಶಿಯ ಮಾರುಕಟ್ಟೆಯಲ್ಲಿ HONDA ಕಂಪನಿಯು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ ವಿನ್ಯಾಸ ಆಕರ್ಷಕ ಫೀಚರ್ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಸಾಕಷ್ಟು ವಾಹನಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಮೂಲಕ ಗ್ರಾಹಕರಿಗೆ ಅನೇಕ ಆಯ್ಕೆಯನ್ನು ನೀಡಿದೆ.

ಸದ್ಯ ಮಾರುಕಟ್ಟೆಯಲ್ಲಿ Honda Amaze ಮಾದರಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇನ್ನು Amaze ನ ಹೊಸ ಮಾದರಿಯನ್ನು ಖರೀದಿಸಲು ಕಷ್ಟವಾಗುವವರಿಗೆ ಕಂಪನಿಯು ಸೆಕೆಂಡ್ ಹ್ಯಾಂಡ್ ಮಾದರಿಯ ಖರೀದಿಗೆ ಅವಕಾಶವನ್ನು ಮಾಡಿಕೊಟ್ಟಿದೆ. ನೀವು ಉತ್ತಮ ಮೈಲೇಜ್ ನೀಡುವ Amaze ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Image Credit: Original Source

ಕಡಿಮೆ ಬೆಲೆ ಆಕರ್ಷಕ ಮೈಲೇಜ್
ಹೋಂಡಾ ಅಮೇಜ್ 1199 ಸಿಸಿಯ ಶಕ್ತಿಶಾಲಿ ಎಂಜಿನ್ ಎಂಜಿನ್ ಹೊಂದಿದ್ದು, ಗರಿಷ್ಠ 88.50bhp ಪವರ್ ಮತ್ತು 110Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಕಂಪನಿಯು ಇದರಲ್ಲಿ 420 ಲೀಟರ್ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ.

ನೀವು ಅಮೇಜ್ ಮಾದರಿಯಲ್ಲಿ ಪ್ರತಿ ಲೀಟರ್‌ ಗೆ 18.3 ಕಿಮೀ ಮೈಲೇಜ್ ಪಡೆಯಬಹುದು. ಹೋಂಡಾ ಅಮೇಜ್ ಅನ್ನು ಮಾರುಕಟ್ಟೆಯಿಂದ ಖರೀದಿಸಲು ಹೋದರೆ ನೀವು ಸುಮಾರು 7.16 ಲಕ್ಷದಿಂದ 9.92 ಲಕ್ಷದವರೆಗೆ ನೀಡಬೇಕಾಗುತ್ತದೆ. ನೀವು ಕಡಿಮೆ ಬೆಲೆಯಲ್ಲಿ ಖರೀದಿಸಲು ಬಯಸಿದರೆ ಆನ್‌ ಲೈನ್ ಕಾರ್ ಟ್ರೇಡಿಂಗ್ ವೆಬ್‌ ಸೈಟ್‌ ಗಳಲ್ಲಿ ಖರೀದಿ ಮಾಡಬಹುದು.

Image Credit: Carandbike

3 ಲಕ್ಷದ ಈ ಕಾರ್ ದೇಶದ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡುತ್ತಿದೆ
•Carwale ವೆಬ್‌ ಸೈಟ್‌ ನಲ್ಲಿ ಹೋಂಡಾ ಅಮೇಜ್ ನ 2014 ರ ಮಾದರಿಯ ಕಾರನ್ನು ನೀವು ಕಡಿಮೆ ಬೆಳೆಗೆ ಖರೀದಿಸಬಹುದು. ಕಾರು ಉತ್ತಮ ಸ್ಥಿತಿಯಲ್ಲಿದೆ. ಬಿಳಿ ಬಣ್ಣದ ಆಯ್ಕೆಯು ಕೂಡ ಲಭ್ಯವಿದೆ. ಕಾರನ್ನು 85,000 ಕಿಲೋಮೀಟರ್ ಓಡಿಸಲಾಗಿದ್ದು, ನೀವು 3.6 ಲಕ್ಷ ರೂ. ನೀಡಿ ಈ ಮಾದರಿಯನ್ನು ಖರೀದಿಸಬಹುದು.

•ನೀವು Carwale ವೆಬ್‌ ಸೈಟ್‌ ನಲ್ಲಿ 2015 ಮಾಡೆಲ್ ಹೋಂಡಾ ಅಮೇಜ್ ಕಾರನ್ನು ಖರೀದಿಸಬಹುದು. ಇದು ಪೆಟ್ರೋಲ್ ಎಂಜಿನ್ ಕಾರ್ ಆಗಿದ್ದು, ಇಲ್ಲಿಯವರೆಗೆ 45,000 ಕಿಲೋಮೀಟರ್ ಓಡಿಸಲಾಗಿದೆ. ನೋಯ್ಡಾದಲ್ಲಿ ನೋಂದಣಿ ಆಗಿರುವ ಈ ಕಾರಿಗೆ 3.95 ಲಕ್ಷ ರೂ. ನೀಡಬೇಕಾಗುತ್ತದೆ.

Image Credit: Autocarindia
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in