Honda CB300: ಭಾರತದಲ್ಲಿ ಲಾಂಚ್ ಆಗಿದೆ ಯುವಕರ ನೆಚ್ಚಿನ ಹೋಂಡಾ CB300, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್.

Honda CB300R ಬೈಕ್ ಗ್ರಾಹಕರ ಬಜೆಟ್ ಬೆಲೆಗೆ ಲಭ್ಯ.

Honda CB300R 2023: ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ HONDA ಇದೀಗ ತನ್ನ ಹೊಚ್ಚ ಹೊಸ ಮಾದರಿಯ್ ಬೈಕ್ ಅನ್ನು ಪರಿಚಯಿಸಿದೆ. ನೂತನ HONDA CE300R ಬೈಕ್ ಗ್ರಾಹಕರಿಗೆ ಅತ್ಯಾಕರ್ಷಕ ಲುಕ್ ನಲ್ಲಿ ಲಭ್ಯವಾಗಿದೆ.

ಕಂಪನಿಯು ಈ ನೂತನ Honda CB300R ಬೈಕ್ ಅನ್ನು ರೆಟ್ರೋ ಮಾದರಿಯಲ್ಲಿ ಗ್ರಾಹಕರಿಗೆ ಪರಿಚಯಸಲಿದೆ. ತನ್ನ ವಿಭಿನ್ನ ಲೋಕ್ ನಲ್ಲೆ ಗ್ರಾಹಕರ ಮನ ಸೆಳೆಯಲು ನೂತನ Honda CB300R ಬೈಕ್ ಸಜ್ಜಾಗಿದೆ. ಹೊಸಾ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ Honda CB300R ಬೈಕ್ ಗ್ರಾಹಕರ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯವಾಗಿದೆ.

Honda CB300R 2023
Image Credit: Taazatime

Honda CB300R 2023 ಬೈಕ್
ಕಂಪನಿಯು ತನ್ನ Honda CB300R 2023 ಬೈಕ್ ನಲ್ಲಿ 286.01 cc , 4 ಸ್ರೋಕ್, ಸಿಂಗಲ್ ಸಿಲಿಂಡರ್. OBD2A ಕಂಪ್ಲಿನ್ಟ್, PGM FI ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ ಗರಿಷ್ಟ 31.1PS ಪವರ್ ಮತ್ತು 27 .5Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅದರ ಜೊತೆಗೆ 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಅಸಿಸ್ಟ್ ಮತ್ತು ಸ್ಲೀಪರ್ ಕ್ಲಚ್ ಅನ್ನು ಸಹ ಸೇರಿಸಿದೆ.

Honda CB300R 2023 ಬೈಕ್ ನ ಬೆಲೆ
ಇನ್ನು ಹಲವಾರು ಸುಧಾರಿತ ಫೀಚರ್ ಹೊಂದಿರುವ ಈ ನೂತನ Honda CB300R 2023 ಬೈಕ್ ಮಾರುಕಟ್ಟೆಯಲ್ಲಿ 2.40 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ಹೋಂಡಾ CB300R 2023 ಐಕಾನಿಕ್ ಹೋಂಡಾ CB1000R ಲೀಟರ್-ಕ್ಲಾಸ್ ರೋಡ್‌ಸ್ಟರ್‌ನಿಂದ ಸ್ಫೂರ್ತಿ ಪಡೆದಿದೆ.

Honda CB300R 2023 Bike Price
Image Credit: Taazatime

ಇದು ಮಸ್ಕ್ಯುಲರ್ ಇಂಧನ ಟ್ಯಾಂಕ್ ಮತ್ತು ಬೀಫಿ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ 296mm ಮುಂಬಾಗದ ಡಿಸ್ಕ್ ಮತ್ತು 220mm ಹಿಂಭಾಗದ ಡಿಸ್ಪ್ಲೇಯೊಂದಿಗೆ ಡ್ಯುಯೆಲ್ ಚಾನೆಲ್ ABS ಪ್ರಮಾಣಿತವಾಗಿದೆ. ಇನ್ನು ಈ ರೆಟ್ರೋ ವಿನ್ಯಾಸದ Honda CB300R 2023 ಬೈಕ್ ಪ್ರತಿ ಲೀಟರ್ ಗೆ 30 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group