Honda City: 1 ಲಕ್ಷಕ್ಕೆ ಮನೆಗೆ ತನ್ನಿ 20 ಲಕ್ಷದ ಹೋಂಡಾ ಸಿಟಿ ಕಾರ್, ಈ ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.

ಕಂಪನಿಯು ನಿಮಗೆ Honda City Second Hand Model ಖರೀದಿಗೆ ಉತ್ತಮ ರಿಯಾಯಿತಿಯನ್ನು ನೀಡಿದೆ.

Honda City Second Hand Model Offer: Honda Cars in India ಈಗಾಗಲೇ ಸಾಕಷ್ಟು ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಹೋಂಡಾ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಯೋಚಿಸುತ್ತಾರೆ.

ಕಾರ್ ಖರೀದಿಯ ಸಮಯದಲ್ಲಿ ಬೆಲೆ ಮತ್ತು ಮೈಲೇಜ್ ಮುಖ್ಯವಾಗಿರುತ್ತದೆ. ಇನ್ನು ಹೋಂಡಾ (Honda) ಕಂಪನಿಯ ಕಾರ್ ಗಳು ಮೈಲೇಜ್ ವಿಚಾರಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಎಂದರೆ ಹೋಂಡಾ ಎಂದರೆ ತಪ್ಪಾಗಲಾರದು.

Honda City Second Hand Model
Image Credit: Autocarindia

Honda Car ಖರೀದಿಗೆ ಬಂಪರ್ ಆಫರ್
ಇನ್ನು ಮೈಲೇಜ್ ಮತ್ತು ಬಜೆಟ್ ವಿಚಾರವಾಗಿ ಹೋಂಡಾ ಗ್ರಾಹಕರನ್ನು ಸೆಳೆಯುತ್ತದೆ. ಹೋಂಡಾ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದ್ದರು ಸಹ ಹಳೆಯ ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿತ್ತದೆ.

ಗ್ರಾಹಕರಿಗಾಗಿ ಹೋಂಡಾ ವಿವಿಧ ಹಣಕಾಸು ಯೋಜನೆಯನ್ನು ಪರಿಚಯಿಸುತ್ತದೆ. ಇದೀಗ ಹೋಂಡಾ ಈ ತಿಂಗಳಿನಲ್ಲಿ ಕಾರ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಹೋಂಡಾ ಆಫರ್ ಅನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು 20 ಲಕ್ಷ ಬೆಲೆಯ ಕಾರ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Honda City Second Hand Model Offer
Image Credit: Carandbike

Honda City Second Hand Model
ಈ ಹೋಂಡಾ ಸಿಟಿ ಕಾರ್ ನಾಲ್ಕು ಸಿಲಿಂಡರ್ ಗಳೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 121 bhp ಗರಿಷ್ಟ ಮತ್ತು 145 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ನಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್ ಬಾಕ್ಸ್ ಅನ್ನು ಪಡೆಯಬಹುದು. ಇನ್ನು ಈ ಹೋಂಡಾ ಸಿಟಿ ಕಾರ್ ನ ಬೆಲೆ 11.63 ರಿಂದ 16 .11 ಲಕ್ಷ ರೂ. ಆಗಿದೆ. ನೀವು ಕಾರ್ ನ ಬೆಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕಂಪನಿಯು ನಿಮಗೆ Honda City Second Hand Model ಖರೀದಿಗೆ ಉತ್ತಮ ರಿಯಾಯಿತಿಯನ್ನು ನೀಡಿದೆ.

Join Nadunudi News WhatsApp Group

1 ಲಕ್ಷಕ್ಕೆ ಮನೆಗೆ ತನ್ನಿ 20 ಲಕ್ಷದ ಹೋಂಡಾ ಸಿಟಿ ಕಾರ್
*OLX ವೆಬ್ ಸೈಟ್ ನ ಮೂಲಕ Honda City 2010 ರ ಮಾದರಿಯ ಕಾರನ್ನು ಕೇವಲ 1 .10 ಲಕ್ಷ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಕಾರ್ ದೆಹಲಿ ಸಂಖ್ಯೆಯಲ್ಲಿ ನೋಂದಾಯಿಸಲಾಗಿದ್ದು ಕಡಿಮೆ ಚಲಿಸಲ್ಪಟ್ಟಿದೆ.

Used Honda City Car
Image Credit: Indususedcars

*DROOM ವೆಬ್ ಸೈಟ್ ನ ಮೂಲಕ Honda City 2011 ರ ಮಾದರಿಯ ಕಾರನ್ನು ಕೇವಲ 1 .05 ಲಕ್ಷ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಕಾರ್ ದೆಹಲಿ ಸಂಖ್ಯೆಯಲ್ಲಿ ನೋಂದಾಯಿಸಲಾಗಿದ್ದು ಕಡಿಮೆ ಚಲಿಸಲ್ಪಟ್ಟಿದೆ.

*QUIKR ವೆಬ್ ಸೈಟ್ ನ ಮೂಲಕ Honda City 2012 ರ ಮಾದರಿಯ ಕಾರನ್ನು ಕೇವಲ 2 .05 ಲಕ್ಷ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಕಾರ್ ಗುರುಗ್ರಾಮ್ ಸಂಖ್ಯೆಯಲ್ಲಿ ನೋಂದಾಯಿಸಲಾಗಿದ್ದು ಕಡಿಮೆ ಚಲಿಸಲ್ಪಟ್ಟಿದೆ.

Join Nadunudi News WhatsApp Group