Honda Elevate: 21 ಸಾವಿರಕ್ಕೆ ಮನೆಗೆ ತನ್ನಿ ಈ ಕಾರು, ಹೋಂಡಾ Elevate ಕಾರಿನ ಭರ್ಜರಿ ಬುಕಿಂಗ್ ಆರಂಭ.
ಅಗ್ಗದ ಬೆಲೆಗೆ ಖರೀದಿಸಿ ಹೋಂಡಾ ಎಲವೇಟ್ ಎಸ್ ಯು ವಿ ಕಾರ್.
Honda Elevate SUV Car: ದೇಶಿಯ ಮಾರುಕಟ್ಟೆಯಲ್ಲಿ ಎಸ್ ಯು ವಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿವೆ. ಎಸ್ ಯು ವಿ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಸೆಲ್ ಕಾಣುತ್ತಿವೆ. ಈ ಕಾರಣದಿಂದ ಅಟೋಮೊಬೈಲ್ ಕಂಪನಿಗಳು ಹೊಸ ಎಸ್ ಯು ವಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ.
ಇದೀಗ ಭಾರತದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಮಾರುತಿ, ಹುಂಡೈ, ಕಿಯಾ ಸೆಲ್ಟೋಸ್ ಸೇರಿದಂತೆ ಮಿಡ್ ಸೈಜ್ ಎಸ್ ಯು ವಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಹೋಂಡಾ ಹೊಚ್ಚ ಹೊಸ ಎಲವೇಟ್ ಕಾರನ್ನು ಅನಾವರಣ ಮಾಡಿದೆ.
ಹೋಂಡಾ ಎಲವೇಟ್ ಎಸ್ ಯು ವಿ ಕಾರು
ಹೋಂಡಾ ಎಲವೇಟ್ ಎಸ್ ಯು ವಿ ಕಾರಿನ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಹೋಂಡಾ ಎಲವೇಟ್ ಎಸ್ ಯು ವಿ ಕಾರನ್ನು ಬುಕ್ ಮಾಡಲು 21,000 ರೂಪಾಯಿ ಸಾಕಾಗುತ್ತದೆ. ನೀವು ಈ ಕಾರನ್ನು ಈ ಅಗ್ಗದ ಬೆಲೆಗೆ ಖರೀದಿಸಬಹುದು.
ಹೋಂಡಾ ಎಲವೇಟ್ ಎಸ್ ಯು ವಿ ಕಾರಿನ ಬೆಲೆ ಮತ್ತು ವಿಶೇಷತೆ
ಹೋಂಡಾ ಎಲವೇಟ್ ಎಸ್ ಯು ವಿ ಕಾರು ಭಾರತದಲ್ಲಿ ಸೀಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದೇ ತಿಂಗಳಿನಿಂದ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಾರು ವಿತರಣೆ ಆರಂಭಗೊಳ್ಳಲಿದೆ. ನೂತನ ಹೋಂಡಾ ಎಲವೇಟ್ ಕಾರು i-VTEC DOHC 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು 12 IPS ಪವರ್ ಹಾಗು 145 Nm ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಮ್ಯಾನ್ಯುವೆಲ್ ಟ್ರಾನ್ಸ್ಮಿಷನ್ ಹಾಗು 7 ಸ್ಪೀಡ್ CVT ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ.
ಹೋಂಡಾ ಎಲವೇಟ್ ಎಸ್ ಯು ವಿ ಕಾರಿನ ಎಕ್ಸ್ ಶೋ ರೂಮ್ ಬೆಲೆ 10 .50 ಲಕ್ಷ ರೂಪಾಯಿ. ಗರಿಷ್ಠ 18 ಲಕ್ಷ ರೂಪಾಯಿ ಆಗಿದೆ. ಈ ಹೋಂಡಾ ಎಲವೇಟ್ ಕಾರು ಫುಲ್ LED ಪ್ರೊಜೆಕ್ಟಾರ್ ಲ್ಯಾಂಪ್ ಹೊಂದಿದೆ. LED DRLs ಎಲ್ ಇ ಡಿ ಇಂಡಿಕೇಟರ್ ಹೊಂದಿದೆ. LED ಟೈಲ್ ಲ್ಯಾಂಪ್ಸ್ 17 ಇಂಚಿನ ಡ್ಯುಯೆಲ್ ಟನ್ ಡೈಮಂಡ್ಕತ್ ಅಲೊಯ್ ವಿಹೀಲ್ ಎಲೆಕ್ಟ್ರಿಕ್ ಸ್ಯಾನ್ ರೂಫ್ ಸೇರಿದಂತೆ ಹಲವು ಫೀಚರ್ಸ್ ಗಳನ್ನೂ ಹೊಂದಿದೆ.