Honda New SUV: ಹೊಸ ಲುಕ್ ನ ಹೋಂಡಾ ಕಾರಿಗೆ ಜನರಿಗೆ ಫಿದಾ, ಕಡಿಮೆ ಬೆಲೆ ಮತ್ತು ಭರ್ಜರಿ 17 Km ಮೈಲೇಜ್.

17 Km ಮೈಲೇಜ್ ಕೊಡುವ ಈ ಹೋಂಡಾ SUV ಕಾರಿಗೆ ಜನರು ಫಿದಾ.

Honda Elevate SUV Price And Feature: ಸದ್ಯ ಮಾರುಕಟ್ಟೆಯಲ್ಲಿ SUV ಬ್ರಾಂಡ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಮಾರುತಿ, ಹ್ಯುಂಡೈ, ಟಾಟಾ ಮಾದರಿಯ SUV ಗಳು ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಕಾರ್ ಗಳು ಪರಿಚಯವಾಗುತ್ತಿದೆ ಎನ್ನಬಹುದು.

ಇದೀಗ ಕ್ರೆಟಾ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ HONDA ಕಂಪನಿಯ ನೂತನ SUV ಗ್ರಾಂಡ್ ಎಂಟ್ರಿ ಕೊಡಲಿದೆ. ಹೆಚ್ಚಿನ ಮೈಲೇಜ್ ನ ಜೊತೆಗೆ ಗ್ರಾಹಕರಿಗೆ ಅತಿ ಅಗ್ಗದ ಬೆಲೆಯಲ್ಲಿ ಹೋಂಡಾದ ನೂತನ SUV ಲಭ್ಯವಾಗಲಿದೆ. ಇದೀಗ ನಾವು ಹೋಂಡಾ ಪರಿಚಯಿಸಲಿರುವ ನೂತನ SUV ಯಾವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Honda Elevate SUV Price
Image Credit: India Today

Honda Elevate SUV 
Honda Elevate SUV ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಈ ಕಾರ್ 1.5 ಲೀಟರ್ DOHC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6,600rpm ನಲ್ಲಿ 119.4 bhp ಯ ಗರಿಷ್ಠ ಶಕ್ತಿಯನ್ನು ಮತ್ತು 4,300rpm ನಲ್ಲಿ 145 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. SUV ಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ ಮಿಷನ್ ಮತ್ತು CVT ಗೇರ್‌ ಬಾಕ್ಸ್ ಅನ್ನು ನೀಡುತ್ತದೆ.

ಹೊಸ ಲುಕ್ ನ Honda ಕಾರಿಗೆ ಜನರಿಗೆ ಫಿದಾ
Honda Elevate SUV ಮ್ಯಾನುವಲ್ ರೂಪಾಂತರವು 15 .31 ಕಿಲೋಮೀಟರ್ ಮೈಲೇಜ್ ಹಾಗೆ CVT ರೂಪಾಂತರ 16.92 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ನಗರ ಪ್ರದೇಶದಲ್ಲಿ Elevate ಪೆಟ್ರೋಲ್ ಮಾದರಿ 11 .36 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಹೆದ್ದಾರಿಯಲ್ಲಿ 18.50 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ Honda Elevate ಎಸ್‍ಯುವಿಯ VX ರೂಪಾಂತರದಲ್ಲಿ 7 ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ ಫೋನ್ ಚಾರ್ಜರ್, 6 ಸ್ಪೀಕರ್ ಆಡಿಯೊ ಸಿಸ್ಟಮ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

Honda Elevate SUV Special Feature
Image Credit: Carwale

Honda Elevate SUV Special Feature
*Touchscreen infotainment system
*Climate control
*Sunroof
*Power mirrors and windows
*Height adjustable driver seat
*LED headlamps
*Level-2 ADAS technology
*6 airbags
*Cruise control
*EBD and ABS

Join Nadunudi News WhatsApp Group

Join Nadunudi News WhatsApp Group