Honda EV Car: ಒಮ್ಮೆ ಚಾರ್ಜ್ ಮಾಡಿದರೆ 500 Km ಮೈಲೇಜ್, ಈ ಹೋಂಡಾ ಕಾರಿನ ಮುಂದೆ ಸೋತ ಟಾಟಾ Nexon.
ಇದೀಗ ಹೋಂಡಾ ಹೊಸ ಎಲೆಕ್ಟ್ರಿಕ್ Car ಮಾದರಿಯನ್ನು ಪರಿಚಯಿಸಿದೆ.
Honda Prologue EV Price In India: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ Car ಗಳು ಲಗ್ಗೆ ಇಡುತ್ತಲೇ ಇರುತ್ತವೆ. ವಿವಿಧ Car ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ Car ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಇನ್ನು Maruti, Hyundai, Tata, Toyota ಸೇರಿದಂತೆ ಇನ್ನಿತರ Car ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಲೇ ಇರುತ್ತವೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಪಟ್ಟಿಯಲ್ಲಿ ಹೋಂಡಾ ಮೊದಲ ಸ್ಥಾನದಲ್ಲಿದೆ.
ಇದೀಗ ಪ್ರತಿಷ್ಠಿತ Car ತಯಾರಕ ಕಂಪನಿಯಾದ Honda ಇದೀಗ ಗ್ರಾಹಕರಿಗಾಗಿ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯ Car ಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆಗೆ ಹೊಸ ಮಾದರಿಯ ಎಲೆಕ್ಟ್ರಿಕ್ Car ಬರುತ್ತಿದ್ದಂತೆ ಬಹಳ ವೇಗವಾಗಿ ಸೆಲ್ ಕಾಣುತ್ತಿದೆ. ಇದೀಗ ಹೋಂಡಾ ಹೊಸ ಎಲೆಕ್ಟ್ರಿಕ್ Car ಮಾದರಿಯನ್ನು ಪರಿಚಯಿಸಿದೆ.
ಒಮ್ಮೆ ಚಾರ್ಜ್ ಮಾಡಿದರೆ 500 Km ಮೈಲೇಜ್
Honda ಇದೀಗ ತನ್ನ ಜನಪ್ರಿಯ Honda Prologue EV ಕಾರ್ ಅನ್ನು ಪರಿಚಯಿಸಲು ಮುಂದಾಗಿದೆ. ಈ Honda Prologue EV ಎರಡು Electric Motor ಸೆಟಪ್ ನಲ್ಲಿ ಬರಲಿದೆ. ಇನ್ನು 288 bhp ಮತ್ತೂ 451 Nm ಟಾರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಹೆಚ್ಚಿನ ಮೈಲೇಜ್ ನೀಡುವ ಈ ನೂತನ EV ಮುಂದಿನ ವರ್ಷದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು Honda Prologue EV ನಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 483 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು Honda Prologue EV ನಲ್ಲಿ 85 kWh Li -ion ಬ್ಯಾಟರಿ ಪ್ಯಾಕ್ ಅನ್ನು ಮತ್ತೂ 155 kW DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡರೆ ಕೇವಲ 10 ನಿಮಿಷಗಳಲ್ಲಿ 105 ಕಿಲೋಮೀಟರ್ ತಲುಪಲು ಸಹಾಯವಾಗಲಿದೆ. ಇನ್ನು ಇದರ ವಿಶೇಷ ಏನೆಂದರೆ ಜಪಾನಿನ ಆಟೋ ಮೇಜರ್ ಮೂರು ಚಾರ್ಜಿಂಗ್ ಆಯ್ಕೆಯನ್ನು ನೀಡುತ್ತದೆ.
Honda Prologue EV Price
Honda Prologue ಎಲೆಕ್ಟ್ರಿಕ್ ಮಾದರಿಯಲ್ಲಿ ನೀವು Climate control, blind zone steering assist, rear cross traffic braking, Honda Sensing suite standard, mid-spec trim hands-free operated tailgate, panoramic sunroof, 12-speaker audio, leather-wrapped steering wheel ನ ವಿಶೇಷ ಫೀಚರ್ ಅನ್ನು ನೋಡಬಹುದಾಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ನೂತನ Prologue EV 33.23 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.