Mileage Bike: 10 ವರ್ಷಗಳ ವ್ಯಾರಂಟಿಯೊಂದಿಗೆ ಪಡೆಯಿರಿ 60km ಮೈಲೇಜ್ ನೀಡುವ ಹೋಂಡಾ ಬೈಕ್, ಬೆಲೆ ತುಂಬಾ ಕಡಿಮೆ.
ಹೆಚ್ಚು ಮೈಲೇಜ್ ನೀಡುವ ಬೈಕ್ ಬಜೆಟ್ ಬೆಲೆಗೆ ಇಂದೇ ಖರೀದಿಸಿ.
Honda SP 125 Bike: ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ಮಾದರಿಯ ಬೈಕ್ ಗಳು ಸಂಚಲನ ಮೂಡಿಸುತ್ತಿದೆ. ದೇಶದ ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ Honda ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ. ಹೋಂಡಾ ತನ್ನ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ರೂಪಾಂತರದಲ್ಲಿ ವಿವಿಧ ವಿನ್ಯಾಸದ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಕಂಪನಿಗಳ ಬೈಕ್ ಗಳು ಲಭ್ಯವಿದೆ. ಇದೀಗ ಹೋಂಡಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಕ್ ಗಳಿಗೆ ಠಕ್ಕರ್ ನೀಡಲು ಹೊಸ ವಿನ್ಯಾಸದ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ನೀವು ಹೊಸ ಬೈಕ್ ಖರೀದಿಯ ಯೋಜನೆಯಲ್ಲಿ ಈ ಹೋಂಡಾ ಬೈಕ್ ನಿಮಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಜೊತೆಗೆ ಹೆಚ್ಚಿನ ಮೈಲೇಜ್ ನೀಡಲಿದೆ.
Honda SP 125 Bike
Honda SP 125 ಬೈಕ್ ನಲ್ಲಿ ಆಕರ್ಷಕ ಬಣ್ಣ ಮತ್ತು ಹೆಚ್ಚಿನ ಮೈಲೇಜ್ ಅನ್ನು ನೋಡಬಹುದು. ಹೋಂಡಾ ಕಂಪನಿಯ ಈ ಬೈಕ್ ನಲ್ಲಿ ಶಕ್ತಿಶಾಲಿ 125 ಸಿಸಿ ಎಂಜಿನ್ ಅನ್ನು ನೀಡಲಾಗಿದೆ. ಈ ಬೈಕ್ ಪ್ರತಿ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಹೋಂಡಾ SP 125 ನಲ್ಲಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 7500 rpm ಅನ್ನು ಉತ್ಪಾದಿಸುತ್ತದೆ. ಬೈಕ್ ನ ಶಕ್ತಿಶಾಲಿ ಎಂಜಿನ್ 10.87 ಪಿಎಸ್ ಪವರ್ ಮತ್ತು 10.9 ಎನ್‌ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಈ ಬೈಕು ವಿಶೇಷವಾಗಿ ದೀರ್ಘ ಮಾರ್ಗಗಳಿಗಾಗಿ ತಯಾರಿಸಲ್ಪಟ್ಟಿದೆ. ಇದು ಹೆಚ್ಚಿನ ಕಾರ್ಯಕ್ಷಮತೆಯ ಬೈಕ್ ಆಗಿದೆ.
10 ವರ್ಷಗಳ ವ್ಯಾರಂಟಿಯೊಂದಿಗೆ ಪಡೆಯಿರಿ 60km ಮೈಲೇಜ್ ನೀಡುವ ಬೈಕ್
Honda SP 125 ಬೈಕ್ ನಲ್ಲಿ ಡಿಸ್ಕ್ ಬ್ರೇಕ್ ಗಳು ಮತ್ತು ಟಬ್ ಲೆಸ್ ಟೈರ್ ಗಳನ್ನೂ ನೀಡಲಾಗಿದೆ. ಬೈಕ್ ನಲ್ಲಿ ಡ್ರಮ್ ಬ್ರೇಕ್ ಆಯ್ಕೆಯು ಲಭ್ಯವಿದೆ. ಇದು ಎLED head light, fully digital instrument cluster, side stand cut off ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು Honda SP 125 Bike ಮಾರುಕಟ್ಟೆಯಲ್ಲಿ 90567 ಎಕ್ಸ್ ಷೋರೂಮ್ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕಂಪನಿಯು ತನ್ನ Honda SP 125 Bike ಮಾದರಿಗೆ 7 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹಾಗೆಯೆ 3 ವರ್ಷಗಳ ವಿಸ್ತೃತ ವಾರಂಟಿ ಕೂಡ ನೀಡುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಬೈಕ್ ಬಜಾಜ್ ಪಲ್ಸರ್ 125 , ಟಿವಿಎಸ್ ರೈಡರ್ 125 ಮತ್ತು ಹೀರೊ ಗ್ಲಾಮರ್ ಎಫ್ ಐ ಗಳೊಂದಿಗೆ ಸ್ಪರ್ದಿಸಲಿದೆ.