Honda: ಬಂತು ಬೈಕ್ ನಂತೆ ಕಾಣುವ ಹೋಂಡಾ ಸ್ಕೂಟರ್, ಕಡಿಮೆ ಬೆಲೆ ಮತ್ತು 200 Km ಮೈಲೇಜ್.
45 ಕಿಲೋಮೀಟರ್ ಮೈಲೇಜ್ ನೀಡುವ ಹೋಂಡಾದ ನೂತನ ಮಾದರಿಯ ಸ್ಕೂಟರ್.
Honda Winner X: ಇತ್ತೀಚಿನ ದಿನಗಳಲ್ಲಿ ಕಂಪನಿಗಳು ವಿವಿಧ ರೀತಿಯ ದ್ವಿಚಕ್ರ ವಾಹನವನ್ನು ಪರಿಚಯಿಸುತ್ತದೆ. ಕಾಲಕ್ಕೂ ಸ್ಕೂಟರಗಳ ಬಣ್ಣ, ಗಾತ್ರ, ಇದೆ ರೀತಿ ಬದಲಾಗುತ್ತದೆ. ಇವಾಗ ಟ್ರೆಂಡಿಂಗ್ನಲ್ಲಿರುವುದು ಎಲೆಕ್ಟ್ರಾನಿಕ್ ಸ್ಕೂಟರ್(Electric Scooter). ಎಲೆಕ್ಟ್ರಾನಿಕ್ ಸ್ಕೂಟರ್ ಬಳಸುದರಿಂದ ಅಷ್ಟೊಂದು ವೆಚ್ಚ ಆಗಲ್ಲ. ಇವಾಗ ಪ್ರತಿಯೊಂದು ಮನೆಯಲ್ಲೂ ಕನಿಷ್ಠ 1 ಸ್ಕೂಟರ್ ಇದ್ದೆ ಇರುತ್ತದೆ.
ಹೋಂಡಾ (Honda)ಕಂಪನಿಯು ಹೆಸರುವಾಸಿ ಕಂಪನಿ ಆಗಿದೆ. ಪ್ರತಿ ವರ್ಷ ಹೊಸ ಹೊಸ ವಾಹನವನ್ನು ಬಿಡುಗಡೆ ಮಾಡಲಾಗುತ್ತದೆ. ಹೋಂಡಾ ಕಂಪನಿಯ ವಾಹನಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಕಂಪನಿಯ ಅತಿ ಹೆಚ್ಚು ಮೈಲೇಜ್ ನೀಡುವ ವಿವಿಧ ಮಾದರಿಯ ಸ್ಕೂಟರ್ ಗಳನ್ನೂ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ. ಇದೀಗ ಹೋಂಡಾ ನೂತನ ಮಾದರಿಯ ಸ್ಕೂಟರ್ ಅನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ಹೋಂಡಾ ವಿನ್ನರ್ ಎಕ್ಸ್ ಬಿಡುಗಡೆ
ಹೋಂಡಾ ವಿನ್ನರ್ ಎಕ್ಸ್ ಎಂಬ ಹೊಸ ಮಾದರಿಯ ಸ್ಕೂಟರ್ ಅನ್ನು ಹೋಂಡಾ ಕಂಪನಿ ಬಿಡುಗಡೆ ಮಾಡಲಾಗಿದೆ. ಇದು ಬೇರೆ ಬೇರೆ ಬಣ್ಣದಲ್ಲಿ ಸಿಗುತ್ತದೆ. ಇದರ ಬೆಲೆಯೂ 1.5 ಲಕ್ಷದಿಂದ ಆರಂಭವಾಗುತ್ತದೆ. ಹೋಂಡಾ ವಿನ್ನರ್ ಎಕ್ಸ್ ನೋಡಲು ತುಂಬಾ ಸುಂದರವಾಗಿದೆ.
ಇದರ ಉದ್ದ 2019 ಎಂಎಂ ,ಅಗಲ 727 ಎಂಎಂ ಮತ್ತು 1104 ಎಂಎಂ ಅನ್ನು ಹೊಂದಿದೆ. ಮೆಟಲ್ ನಿಂದ ಇದರ ಬಾಡಿ ನಿರ್ಮಾಣ ಆಗಿದ್ದು ಈ ಬೈಕ್ ಶಕ್ತಿಶಾಲಿ ಬೈಕ್ ಅನಿಸಿಕೊಂಡಿದೆ. ಇದು 795 ಎಂಎಂ ಎತ್ತರ ಸೀಟ್ ಅನ್ನು ಹೊಂದಿದ್ದು 151 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ ಮತ್ತು 17 ಇಂಚಿನ ಚಕ್ರವನ್ನು ಹೊಂದಿದ್ದು ಸ್ಕೂಟರ್ ದೊಡ್ಡದಾಗಿ ಕಾಣುತ್ತದೆ.
ಬರೋಬ್ಬರಿ 45 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಈ ಬೈಕ್
ಈ ವಾಹನವು ಕಡಿಮೆ ಪೆಟ್ರೋಲ್ ಕುಡಿಯುತ್ತದೆ. 1 ಲೀಟರ್ ಪೆಟ್ರೋಲ್ ಹಾಕಿದರೆ 45 ಕಿಲೋಮೀಟರ್ ದೂರ ಪ್ರಯಾಣಿಸಬಹುದು. ಇದರಲ್ಲಿ 4.5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ನ್ಯೂಟನ್ ಮೀಟರ್ ಟಾರ್ಕ್ 13 ಅನ್ನು ಉತ್ಪಾದಿಸುದಲ್ಲದೆ ಎಂಜಿನ್ ಎಚ್ ಪಿ ಪವರ್ ಅನ್ನು ಹೊಂದಿದೆ.
ಇದರ ಮುಖ್ಯ ಲಕ್ಷಣ ಎಂದರೆ 150 ಸಿಸಿ ಲಿಕ್ವಿಡ್ ಕೂಲ್ ಫ್ಯುಯೆಲ್ ಇಂಜೆಕ್ಟ್ಟೆಡ್ ಸಿಂಗಲ್ ಸಿಲಿಂಡರ್ ಇಂಜಿನ್ ಅನ್ನು ಹೊಂದಿರುತ್ತದೆ. ಇದು ಪಿಜಿಎಂ -ಫೀ ಎಂಬ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸ್ಕೂಟರ್ ನ ಮುಂದೆ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಸಿಸ್ಟಮ್ ಅನ್ನು ಹೊಂದಿದ್ದು ಎಬಿಎಸ್ ಅನ್ನು ನೀಡಲಾಗಿದೆ. ಈ ಸ್ಕೂಟೋರ್ ನ ಉಪಯೋಗವೇನೆಂದರೆ ಚಾರ್ಜಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಗಳನ್ನೂ ಒಳಗೊಂಡಿದೆ. ಜುಪಿಟರ್ , ಆಕ್ಟಿವಾ ಗಳಿಗೆ ಪೈಪೋಟಿ ಆಗಿದೆ.