Mileage Bike: ಬಂತು ಇನ್ನೊಂದು ಹೋಂಡಾ ಎಲೆಕ್ಟ್ರಿಕ್ ಬೈಕ್, ಕಡಿಮೆ ಬೆಲೆ ಮತ್ತು 200 ಅಧಿಕ Km ರೇಂಜ್.

ಹೋಂಡಾ ಕಂಪನಿಯ ಈ ನೂತನ ಮಾದರಿಯ ಬೈಕ್ ಮಾರುಕಟ್ಟೆಯಲ್ಲಿ ಕ್ರೇಜ್ ಹೆಚ್ಚಿಸಲಿದೆ.

Honda XBlade Electric Bike: ಮಾರುಕಟ್ಟೆಗೆ ಹೊಸ ಮಾದರಿಯ Electric Bike ಬರುತ್ತಿದ್ದಂತೆ ಬಹಳ ವೇಗವಾಗಿ ಸೆಲ್ ಕಾಣುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯ ಬೈಕ್ ಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣಕ್ಕೆ ವಿವಿಧ ಪ್ರತಿಷ್ಠಿತ ಕಂಪನಿಗಳು ವಿಭಿನ್ನ ವಿನ್ಯಾಸದ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳನ್ನೂ ಹೆಚ್ಚಾಗಿ ಪರಿಚಯಿಸುತ್ತಿವೆ.

Honda XBlade Electric Bike Price
Image Credit: Bikewale

Honda ನೂತನ ಮಾದರಿಯ Bike ಬಿಡುಗಡೆ
ಇನ್ನು ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚಾಗಲು ಒಂದು ವಿಧದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆ ಕಾರಣವಾಗಿದೆ. ಅಧಿಕ ಹಣ ಖರೀದಿಸಿ ವಾಹನವನ್ನು ಖರೀದಿಸಿದರು ಅದರ ನಿರ್ವಹಣೆಗೆ ಬೇಕಾಗುವ ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಂಪನಿಗಳು ಕೂಡ ಹೊಸ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಅದರಲ್ಲೂ Honda ಕಂಪನಿ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಪರಿಚಯಿಸುತ್ತಿದೆ. ಇದೀಗ ಕಂಪನಿಯು ನೂತನ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಈ ನೂತನ ಮಾದರಿಯ ಬೈಕ್ ಮಾರುಕಟ್ಟೆಯಲ್ಲಿ ಕ್ರೇಜ್ ಹೆಚ್ಚಿಸಲಿದೆ.

Honda XBlade Electric Bike Mileage
Image Credit: Autocarindia

ಹೋಂಡಾ ಎಕ್ಸ್ ಬ್ಲೆಡ್ ಎಲೆಕ್ಟ್ರಿಕ್ (Honda XBlade Electric)
Honda XBlade Electric ಮಾದರಿಯನ್ನು ಪರಿಚಯಿಸಲು ಕಂಪನಿಯು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಹೋಂಡಾದ ಹೊಸ ಬೈಕ್‌ ನಲ್ಲಿ 4500 ವ್ಯಾಟ್ ಮೋಟಾರ್ ಅನ್ನು ಅಳವದಲಿಸಲಾಗಿದ್ದು, ಈ ಮೋಟರ್ ಅನ್ನು 12 kW ಟವರ್ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಸಂಪರ್ಕಿಸಬಹುದು. ಈ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 7 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Honda XBlade Electric ಬೆಲೆ ಮತ್ತು ಮೈಲೇಜ್
ಒಂದೇ ಚಾರ್ಜ್ ನಲ್ಲಿ Honda X Blade Electric ಬೈಕ್ 150 ರಿಂದ 170 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಲಿದೆ. ಇನ್ನು Honda XBlade Electric ಎಲೆಕ್ಟ್ರಿಕ್ ಮಾದರಿಯ ಬೆಲೆಯ ಬಗ್ಗೆ ಹೇಳುವುದಾದರೆ ಕಂಪನಿಯು 2 ಲಕ್ಷ ಬೆಲೆಯನ್ನು ನಿಗದಿಪಡಿಸಿದೆ ಎನ್ನಲಾಗುತ್ತಿದೆ. ಈ X Blade Electric ಬೈಕ್ ನಲ್ಲಿ Navigation, Bluetooth, Connectivity, Reading Mode, Battery Indicator ಸೇರಿದಂತೆ ಇನ್ನಿತರ ಹತ್ತು ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group