• Thursday, November 30, 2023
  • About Us
  • Advertisement
  • Privacy Policy
  • Our Team

NADUNUDI NADUNUDI - A complete broadcasting channel

  • Society
  • Politics
  • Main News
  • Regional
  • Business
  • Art
  • Entertainment
  • Blog
  • Sport
  • World
  • More
    • Press
    • Lifestyle
    • Interview
    • Information
    • Another News
NADUNUDI
  • Kannada News
  • Information
  • WhatsApp Block: ವಾಟ್ಸಾಪ್ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ…? ಈ ರೀತಿಯಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ.

WhatsApp Block: ವಾಟ್ಸಾಪ್ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ…? ಈ ರೀತಿಯಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ.

WhatsApp ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ಈ ರೀತಿಯಾಗಿ ತಿಳಿದುಕೊಳ್ಳಿ.

Ramya M Published on: Oct 31, 2023 IST
WhatsApp Account Block
Image Source: India Today

WhatsApp Account Block: ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಅನ್ನು ವಿಶ್ವದೆಲ್ಲೆಡೆ ಅದೆಷ್ಟೋ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಇತ್ತೀಚೆಗಂತೂ ವಾಟ್ಸಾಪ್ ಹತ್ತು ಹಲವು ಆಕರ್ಷಕ ಫೀಚರ್ ನ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ಎಲ್ಲ ಫೀಚರ್ ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಇನ್ನು WhatsApp ನಲ್ಲಿ Block ಆಯ್ಕೆ ಇರುವುದು ಎಲ್ಲರಿಗು ತಿಳಿದಿರುವ ವಿಚಾರ. ಈ ಬ್ಲಾಕ್ ಆಯ್ಕೆ ಇರುವುದರಿಂದ ಬಳಕೆದಾರರಿಗೆ ಬೇಡವಾದ ವ್ಯಕ್ತಿಯನ್ನು ಸಂಪೂರ್ಣವಾಗಿ ತಮ್ಮ ವಾಟ್ಸಾಪ್ ನಿಂದ ನಿರ್ಬಂಧ ಮಾಡಬಹುದಾಗಿದೆ. ಕೆಲವೊಮ್ಮೆ ವಾಟ್ಸಾಪ್ ಬಳಕೆದಾರರಿಗೆ ತಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎನ್ನುವುದರ ಬಗ್ಗೆ ತಿಳಿಯಲು ಸಾಧ್ಯವಾಗುವುದಿಲ್ಲ. ನೀವು ಈ ಸುಲಭ ಮಾರ್ಗದ ಮೂಲಕ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳಬಹುದು.

WhatsApp New Feature
Image Credit: 91mobiles

WhatsApp ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ಈ ರೀತಿಯಾಗಿ ತಿಳಿದುಕೊಳ್ಳಿ
*ಯಾರಾದರೂ ನಿಮ್ಮನ್ನು WhatsApp ನಲ್ಲಿ Block ಮಾಡಿದಾಗ, ನೀವು ಅವರ ಕೊನೆಯದಾಗಿ ನೋಡಿರುವ (Last Seen) ಅಥವಾ ಆನ್‌ ಲೈನ್ (Online) ಸ್ಥಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು WhatsApp ಈ ಮಾಹಿತಿಯನ್ನು ನಿಮ್ಮಿಂದ ಮುಚ್ಚಿಡುತ್ತದೆ.

*ಯಾರಾದರೂ ನಿಮ್ಮನ್ನು WhatsApp ನಲ್ಲಿ Block ಮಾಡಿದಾಗ ಅವರ ಪ್ರೊಫೈಲ್ ಫೋಟೋ ನವೀಕರಣಗಳನ್ನು ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

WhatsApp Scam Alert updates
Image Credit: Ladbible

*ನಿಮ್ಮನ್ನು ಯಾರು ಬ್ಲಾಕ್ ಮಾಡಿರುತ್ತಾರೋ, ಅವರಿಗೆ ನೀವು ಕಳುಹಿಸುವ ಯಾವುದೇ ಸಂದೇಶವು ಯಾವಾಗಲೂ ಟಿಕ್ ಮಾರ್ಕ್ ಅನ್ನು ತೋರಿಸುತ್ತದೆ ಮತ್ತು ಇನ್ನೊಂದು ಟಿಕ್ ಮಾರ್ಕ್ ಅನ್ನು ಎಂದಿಗೂ ತೋರಿಸುವುದಿಲ್ಲ.

Join Nadunudi News WhatsApp Group

*ನಿಮ್ಮನ್ನು ನಿರ್ಬಂಧಿಸಿದ ಯಾರಿಗಾದರೂ ಕರೆ ಮಾಡಲು ನೀವು ಪ್ರಯತ್ನಿಸಿದರೆ, ಕರೆ ಹೋಗುವುದಿಲ್ಲ. ಏಕೆಂದರೆ ಬ್ಲಾಕ್ ಆಗಿರುವ ಕಾರಣ ವಾಟ್ಸಾಪ್ ಕರೆ ಸಂಪರ್ಕಿಸುವುದನ್ನು ತಡೆಯುತ್ತದೆ. ಈ ರೀತಿಯಲ್ಲಿ ವಾಟ್ಸಾಪ್ ನಲ್ಲಿ ನೀವು ಕೆಲವು ಪರೀಕ್ಷೆಯನ್ನ ಮಾಡುವುದರ ಮೂಲಕ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

whatsap accountWhatsappWhatsApp Blockwhatsapp block 2023whatsapp indiawhatsapp latestwhatsapp latest updatewhatsapp latest updatw
Ramya M 1196 posts 0 comments

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Related From the author
Business

Own Ration Shop: ಈಗ ನಿಮ್ಮದೇ ಹೆಸರಿನಲ್ಲಿ ತೆರೆಯಿರಿ ಹೊಸ ರೇಷನ್ ಶಾಪ್, ಸರ್ಕಾರದ ಯೋಜನೆಗೆ ಈ…

Information

APY Pensions: ಕೇಂದ್ರದ ಇನ್ನೊಂದು ಬಹುದೊಡ್ಡ ಯೋಜನೆ, 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು…

Business

Sim Deactivation : ರಾತ್ರೋರಾತ್ರಿ ಕೇಂದ್ರ ಸರ್ಕಾರದ ದೊಡ್ಡ ಘೋಷಣೆ, ಇಂತಹ ಜನರ ಮೊಬೈಲ್ ಸಂಖ್ಯೆ…

Business

RBI Loan Rule: ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ರೂಲ್ಸ್, EMI ಮಾಡುವ ಮುನ್ನ ನಿಯಮ…

Prev Next

Nadunudi Whatsapp Group news alert

Latest News

December Rule: ಡಿಸೆಂಬರ್ 1 ರಿಂದ ಬದಲಾಗಲಿದೆ ಈ 5 ನಿಯಮಗಳು,…

Nov 29, 2023

Ujaas EV: ಈಗ ಬಡವ ಕೂಡ ಸ್ಕೂಟರ್ ಖರೀದಿ ಮಾಡಬಹುದು, 31 ಸಾವಿರಕ್ಕೆ 60…

Nov 29, 2023

Life Certificate: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ನ 30…

Nov 29, 2023

RX100: ಕಾಲೇಜು ಯುವಕರ ನಿದ್ದೆ ಕೆಡಿಸಲು ಬಂತು ಹೊಸ RX 100 , ಕಡಿಮೆ…

Nov 29, 2023

Govt Holiday: 2024 ರಲ್ಲಿ ಈ ಎಲ್ಲಾ ದಿನಗಳು ಬ್ಯಾಂಕ್ ಮತ್ತು…

Nov 29, 2023
About Us

We are here to provide readers with free and balanced news, ideas and articles. We will show the society as it is. This is our promise. We will give the correct but true news to the readers sooner or later. Mistakes in journalism are unforgivable. We will seize the opportunity.

Our Team

Editor : Sudha Sanam
Sub Editor : David Kelen
News Writer: Subash Ray
Technical : RiDI Tech
Support. : Mukesh Bamba

Contact Us

NADUNUDI MEDIA
Habeli Fort–12, Delhi
+91 91922222929 , +91 903222234219
feedback@nadunudi.com

  • Home
  • Privacy Policy
  • About Us
  • Advertisement
  • CORRECTIONS POLICY
  • DISCLAIMER
  • ETHICS POLICY
  • FACT CHECKING POLICY
  • Media Network
  • Notice Board
  • Our Team
  • Publications
  • TERMS OF USE
  • OWNERSHIP AND FUNDING
  • EDITORIAL TEAM
© 2023 - NADUNUDI. All Rights Reserved.
Web Design : News Today
  • Home
  • Privacy Policy
  • About Us
  • Advertisement
  • CORRECTIONS POLICY
  • DISCLAIMER
  • ETHICS POLICY
  • FACT CHECKING POLICY
  • Media Network
  • Notice Board
  • Our Team
  • Publications
  • TERMS OF USE
  • OWNERSHIP AND FUNDING
  • EDITORIAL TEAM