iPhone Discount Sale: ಐಫೋನ್ ಖರೀದಿಸಲು ಇದು ಬಹಳ ಉತ್ತಮವಾದ ಸಮಯ, ಭರ್ಜರಿ ಡಿಸ್ಕೌಂಟ್ ಬೆಲೆಗೆ ಸಿಗಲಿದೆ ಐಫೋನ್.

iPhone Discount Sale: ಹಲವು ಜನರಿಗೆ ಜೀವನದಲ್ಲಿ ಒಮ್ಮೆಯಾದರು ಐಫೋನ್ (iPhone) ಖರೀದಿ ಮಾಡಬೇಕು ಅನ್ನುವ ಬಯಕೆ ಇದ್ದೆ ಇರುತ್ತದೆ. ಆಪಲ್ ಕಂಪನಿಯ (Apple Company) ಐಫೋನ್ ಈ ವಿಶ್ವದಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನ ಪಡೆದುಕೊಂಡ ಮೊಬೈಲ್ ಆಗಿದೆ. ಐಫೋನ್ ಕೈಯಲ್ಲಿ ಇದ್ದರೆ ನಮ್ಮ ವ್ಯಾಲ್ಯೂ ಚೇಂಜ್ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಐಫೋನ್ ಖರೀದಿ ಮಾಡಲು ಎಲ್ಲರಿಂದ ಸಾಧ್ಯವಾಗುವುದಿಲ್ಲ ಮತ್ತು ಅದಕ್ಕೆ ಕಾರಣ ಐಫೋನ್ ಬೆಲೆ ಆಗಿದೆ. ಐಫೋನ್ ದುಬಾರಿ ಬೆಲೆಯ ಮೊಬೈಲ್ ಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುವ ಕಾರಣ ಸಾಮಾನ್ಯ ಜನರಿಗೆ ಐಫೋನ್ ಖರೀದಿ ಮಾಡುವುದು ಬಹಳ ಕಷ್ಟವಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 14 (iPhone 14) ಬಹಳ ಹೆಚ್ಚಾಗಿ ಮಾರಾಟ ಆಯುತ್ತಿರುವ ಇತರೆ ಐಫೋನ್ ಮೊಬೈಲ್ ಬೆಲೆ ಕಡಿಮೆ ಆಗುತ್ತಿದೆ.

Big discount announcement on iPhone 13
Image Credit: gadgetsnow

ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗುತ್ತದೆ ಐಫೋನ್ 14
ಹೌದು ಐಫೋನ್ 14 ಕಳೆದ ತಿಂಗಳು ಲಾಂಚ್ ಆಗಿದ್ದು ದೇಸಗದಲ್ಲಿ ಸಕತ್ ಮಾರಾಟ ಆಗುತ್ತಿದೆ. ನವರಾತ್ರಿ ಸಮಯದಲ್ಲಿ ಅತೀ ಹೆಚ್ಚು ಮಾರಾಟ ಆಗಿದ್ದ ಐಫೋನ್ 14 ಈಗ ದೀಪಾವಳಿ ಸಮಯದಲ್ಲಿ ಇನ್ನಷ್ಟು ಹೆಚ್ಚು ಮಾರಾಟ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಲೆ ಅಧಿಕವಾದರೂ ಮಾರಾಟ ಬಹಳ ಹೆಚ್ಚಾಗಿ ಆಗುತ್ತಿರುವುದನ್ನ ನಾವು ಗಮನಿಸಬಹುದು.

ಐಫೋನ್ ಖರೀದಿ ಮಾಡಲು ಇದು ಉತ್ತಮ ಸಮಯ
ದೇಶದಲ್ಲಿ ಹೆಚ್ಚಿನ ಜನರು ಐಫೋನ್ 14 ಖರೀದಿ ಮಾಡುತ್ತಿರುವುದರ ಕಾರಣ ಇತರೆ ಐಫೋನ್ ಮೊಬೈಲ್ ಬೆಲೆ ಕೂಡ ಕಡಿಮೆ ಆಗಿದೆ. ಐಫೋನ್ 14 ಗೆ ಹೋಲಿಕೆ ಮಾಡಿದರೆ ಐಫೋನ್ 13 ಮಾರುಕಟ್ಟೆಯಲ್ಲಿ ಉತ್ತಮವಾಗಿ ಸೇಲ್ ಆಗಿರುವ ಮೊಬೈಲ್ ಆಗಿದೆ. ಕೆಲವು ಫೀಚರ್ ಗಳನ್ನ ಹೊರತುಪಡಿಸಿದರೆ ಐಫೋನ್ 13 ಬಹಳ ಒಳ್ಳೆಯ ಫೀಚರ್ ಇರುವುದನ್ನ ನಾವು ಗಮನಿಸಬಹುದು.

iPhone 13 will be available at a discount price of 10000 rupees
Image Credit: theguardian

ಐಫೋನ್ 13 ಖರೀದಿಸಲು ಇದು ಉತ್ತಮವಾದ ಸಮಯ
ಹೌದು ಐಫೋನ್ 13 ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಆಗಿರುವುದನ್ನ ನಾವು ಗಮನಿಸಬಹುದು. ಹೌದು ಐಫೋನ್ 13 ಮೇಲೆ ಬರೋಬ್ಬರಿ 10,000 ರೂಪಾಯಿ ರಿಯಾಯಿತಿ ಘೋಷಣೆ ಆಗಿದ್ದು ಗ್ರಾಹಕರು ಕಡಿಮೆ ಬೆಲೆಯನ್ನ ನೀಡಿ ಐಫೋನ್ 13 ಖರೀದಿ ಮಾಡಬಹುದು.

Join Nadunudi News WhatsApp Group

ಐಫೋನ್ 13 128GB ಮೊಬೈಲ್ ನ ಬೆಲೆ ಈಗ 69,999 ಆಗಿದೆ, ಆದರೆ ಈಗ ಈ ಮೊಬೈಲ್ ಮೇಲೆ ಆಫರ್ ಘೋಷಣೆ ಆಗಿದ್ದು 59,999 ರೂಪಾಯಿ ಸಿಗಲಿದೆ. ಮತ್ತು ಅದೇ ರೀತಿಯಲ್ಲಿ ಐಫೋನ್ 13 256GB ಬೆಲೆ 67,990 ರೂಪಾಯಿ ಆಗಿದೆ ಮತ್ತು 512GB ಮೊಬೈಲ್ ಬೆಲೆ 86,990 ರೂಪಾಯಿ ಆಗಿದೆ.

iPhone 13 will be available at discounted price
Image Credit: news18

ಆನ್ಲೈನ್ ನಲ್ಲಿ ಸಿಗಲಿದೆ ಕಡಿಮೆ ಬೆಲೆ ಐಫೋನ್ 13
ಸದ್ಯ ಐಫೋನ್ 13 ಮೇ ಬಂಪರ್ ಆಫರ್ ಘೋಷಣೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಆಫರ್ ಘೋಷಣೆ ಆಗುವ ಸಾಧ್ಯತೆ ಇದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದ್ದು ದೀಪಾವಳಿ ಸಮಯದಲ್ಲಿ ಐಫೋನ್ 13 ಬೆಲೆ ಇನ್ನಷ್ಟು ಇಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಆಫರ್ ಕೆಲವೇ ದಿನಗಳಲ್ಲಿ ಮುಕ್ತಾಯ
ಈ ಆಫರ್ ಕೆಲವು ದಿನಗಳ ಕಾಲ ಮಾತ್ರ ಇರಲಿದೆ ಇದು ಐಫೋನ್ 13 ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ. ಇತರೆ ಕೆಲವು ಕ್ರೆಡಿಟ್ ಕಾರ್ಡ್ ಆಫರ್ ಕೂಡ ಇರಲಿದ್ದು ಅವೆಲ್ಲವನ್ನ ಬಳಸಿಕೊಂಡರೆ ಇನ್ನಷ್ಟು ರಿಯಾಯಿತಿಯನ್ನ ಪಡೆದುಕೊಳ್ಳಬಹುದು. ಜನರು ಆನ್ಲೈನ್ ಮತ್ತು ಕೆಲವು ಮಾರಾಟ ಮಳಿಗೆಗಳಲ್ಲಿ ಕೂಡ ಈ ಆಫರ್ ಮೂಲಕ ಐಫೋನ್ ಖರೀದಿ ಮಾಡಬಹುದು.

Join Nadunudi News WhatsApp Group