Hyundai Accent: ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಹುಂಡೈ ನ ಈ ಶಕ್ತಿಶಾಲಿ ಕಾರ್, ದೂರ ಪ್ರಯಾಣಕ್ಕೆ ಬೆಸ್ಟ್ ಕಾರ್.

ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಹುಂಡೈ ನ ಈ ಶಕ್ತಿಶಾಲಿ ಕಾರ್

Hyundai Accent GLE Second Hand Model: ಭಾರತೀಯ ಆಟೋ ವಲಯದಲ್ಲಿ ಈಗಾಗಲೇ ದುಬಾರಿ ಬೆಲೆಯಿಂದ ಹಿಡಿದು ಬಜೆಟ್ ಬೆಲೆಯಲ್ಲಿ ಸಾಕಷ್ಟು ಕಾರ್ ಗಳು ಲಾಂಚ್ ಆಗಿವೆ. ಇತ್ತೀಚೆಗಂತೂ ವಿವಿಧ ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗ್ವ ಬಜೆಟ್ ನಲ್ಲಿಯೇ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಇನ್ನು ಮಾರುಕಟ್ಟೆಯಲ್ಲಿ Second hand ಮಾದರಿಯ ಮಾರಾಟ ಕೂಡ ಹೆಚ್ಚಾಗುತ್ತಿದೆ.

ಸೆಕೆಂಡ್ ಹ್ಯಾಂಡ್ ಕಾರ್ ಗಳು online ವೆಬ್ ಸೈಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಇನ್ನು ಜನಪ್ರಿಯ ಕಾರ್ ತಯಾರಿಕಾ ಕಂಪೆನಿಯಾದ HYUNDAI ಇದೀಗ ತನ್ನ ಈ ಮಾಡೆಲ್ ನ ಹಳೆಯ ಮಾದರಿಯನ್ನು ಆನ್ಲೈನ್ ವಾಹನ ಮಾರಾಟ ಬೇಬಿ ಸೈಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಪರಿಚಯಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.

Hyundai Accent GLE Second Hand Model
Image Credit: Carwale

ದೂರ ಪ್ರಯಾಣಕ್ಕೆ ಇದು ಬೆಸ್ಟ್ ಕಾರ್
ಇನ್ನು Hyundai Accent GLE ರೂಪಾಂತರದಲ್ಲಿ ನೀವು 1495 cc 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೋಡುತ್ತೀರಿ ಗರಿಷ್ಠ2.5 Kgm ಟಾರ್ಕ್ ಮತ್ತು 94 PS ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ . ಇದು 5 ಆಸನಗಳ ಸೆಡಾನ್ ವಾಹನವಾಗಿದ್ದು, ಇದು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ. ಈ ವಾಹನದಲ್ಲಿ ನೀವು ARAI ಕ್ಲೈಮ್ ಮಾಡಿದ 13.2 Kmpl ಮೈಲೇಜ್ ಅನ್ನು ನೋಡಬಹುದು.

ಇದರೊಂದಿಗೆ, ಈ ಹ್ಯಾಚ್‌ ಬ್ಯಾಕ್‌ ನಲ್ಲಿ ಅದರ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಒಂದು ಬಾರಿಗೆ ಗರಿಷ್ಠ 45 ಲೀಟರ್ ಡೀಸೆಲ್ ಅನ್ನು ತುಂಬಿಸಬಹುದು. ಹಾಗೆಯೆ ವರ್ ಸ್ಟೀರಿಂಗ್, ಹೀಟರ್, ಏರ್ ಕಂಡಿಷನರ್, ಟ್ರಂಕ್ ಲೈಟ್, ವ್ಯಾನಿಟಿ ಮಿರರ್ ಮತ್ತು ಕಪ್ ಹೋಲ್ಡರ್‌ ನಂತಹ ವೈಶಿಷ್ಟ್ಯಗಳನ್ನು ನೀವು ಕಾಣುತ್ತೀರಿ.

Hyundai Accent GLE
Image Credit: Carwale

ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಹುಂಡೈ ನ ಈ ಶಕ್ತಿಶಾಲಿ ಕಾರ್
ಇನ್ನು Hyundai Accent GLE ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಈ ಕಾರಣಕ್ಕೆ ನೀವು ಇದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹದು. ಈ ವಾಹನದ ಎಕ್ಸ್ ಶೋ ರೂಂ ಬೆಲೆ 5 ಲಕ್ಷ ರೂ. ಆಗಿದೆ.

Join Nadunudi News WhatsApp Group

ನೀವು Cardekho website ನಲ್ಲಿ ಈ ಕಾರನ್ನು ಕೇವಲ 50 ಸಾವಿರ ರೂಪಾಯಿಗೆ ಪಡೆಯಬಹುದು. ಇದು Second hand car ಆದಾಗಿದ್ದು, ಇಲ್ಲಿಯವರೆಗೆ ಈ ಕಾರನ್ನು ಒಟ್ಟು 48,151km ಓಡಿಸಲಾಗಿದೆ. ನೀವು Cardekho website ಗೆ ಭೇಟಿ ನೀಡುವ ಮೂಲಕ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ನೀವು ಕಡಿಮೆ ಬಜೆಟ್ ನಲ್ಲಿ ಬೆಸ್ಟ್ ಮೈಲೇಜ್ ನೀಡುವ ಕಾರನ್ನು ಹುಡುಕುತ್ತಿದ್ದರೆ Hyundai Accent GLE ರೂಪಾಂತರ ನಿಮಗೆ ಬೆಸ್ಟ್ ಆಯ್ಕೆ ಆಗಲಿದೆ.

Hyundai Accent GLE Price
Image Credit: Carwale

Join Nadunudi News WhatsApp Group