Creta 2024: 2024 ರ ಹೊಸ ಕ್ರೆಟಾ ಕಾರಿಗೆ ಜನರು ಫುಲ್ ಫಿದಾ, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

ಕೇವಲ 6 ತಿಂಗಳೊಳಗೆ 1 ಲಕ್ಷ ಯೂನಿಟ್ ಮಾರಾಟಗೊಂಡ Hyundai Creta Facelift

Hyundai Creta Facelift: ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಇಂಡಿಯಾ (Hyundai India) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಾರತೀಯ ಆಟೋ ವಲಯದಲ್ಲಿ HYUNDAI ಕಂಪನಿಯು ನೂತನ SUV ಗಳನ್ನೂ ಪರಿಚಯಿಸುವ ಮೂಲಕ ಹೆಚ್ಚು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ ಹತ್ತು ಹಲವು ಮಾದರಿಯ ಕಾರ್ ಗಳು ವಿಭಿನ್ನ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇನ್ನು ಹುಂಡೈ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿರುವ Creta ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವುದರ ಮೂಲಕ ಬುಕಿಂಗ್ ನಲ್ಲಿ ದಾಖಲೆ ಸೃಷ್ಟಿದೆ ಎನ್ನಬಹುದು.

Hyundai Creta Facelift
Image Credit: News 18

ಕೇವಲ 6 ತಿಂಗಳೊಳಗೆ 1 ಲಕ್ಷ ಯೂನಿಟ್ ಮಾರಾಟಗೊಂಡ Hyundai Creta Facelift
ಭಾರತದ ಮಾರುಕಟ್ಟೆ ಯಲ್ಲಿ Hyundai Creta Facelift ಮಿಡ್-ಸೈಜ್ SUV ಅನ್ನು ಜನವರಿ 2024 ರಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿದಾಗಿನಿಂದ ದೊಡ್ಡ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಾ, ಕೇವಲ 6 ತಿಂಗಳೊಳಗೆ 1 ಲಕ್ಷ ಯೂನಿಟ್ ಮಾರಾಟಗೊಂಡು ಐತಿಹಾಸಿಕ ದಾಖಲೆ ಮಾಡಿದೆ. ವಿಶೇಷವಾಗಿ ಪ್ರತಿನಿತ್ಯ ಸರಾಸರಿ 550 ಕ್ಕೂ ಹೆಚ್ಚು ಕ್ರೆಟಾ ಕಾರುಗಳು ಗ್ರಾಹಕರ ಮನೆ ಸೇರುತ್ತಿವೆ.

Hyundai Creta Facelift Feature
*7-speed DCT (Dual clutch transmission)
*6-speed manual,
*6-speed automatic transmission
*Infotainment screen
*Digital Cluster,
*6 airbags,
*10.25-inch dual display

Hyundai Creta Facelift Price
Image Credit: News 18

Hyundai Creta Facelift Price And Mileage
Hyundai Creta Facelift ನಲ್ಲಿ 5 ಜನ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದು. ಈ ಕಾರ್ 17.4 KMPL ರಿಂದ 21.8 KMPL ವರೆಗೆ ಮೈಲೇಜ್ ಕೊಡುತ್ತದೆ. Hyundai Creta 11 ಲಕ್ಷದಿಂದ ರೂ. 20.15 ಲಕ್ಷ ಈ ಕಾರ್ 11 ಲಕ್ಷದಿಂದ 20.15 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Hyundai Creta Facelift Feature
Image Credit: News 18

Join Nadunudi News WhatsApp Group