Hyundai 2023: 27 Km ಮೈಲೇಜ್ ಮತ್ತು 40 ಸೇಫ್ಟಿ ಫೀಚರ್, ಕೇವಲ 6 ಲಕ್ಷಕ್ಕೆ ಮನೆಗೆ ತನ್ನಿ ಹೊಸ ಹುಂಡೈ ಕಾರ್.

ಇದೀಗ Hyundai ತನ್ನ ನೂತನ ಮಾದರಿಯ ಕಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Hyundai Exter Price And Feature: Hyundai ಕಂಪನಿ ಇತ್ತೀಚಿಗೆ ಭಾರತೀಯ ಆಟೋ ವಲಯದಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. Hyundai ನ ನೂತನ ಮಾದರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸೇಲ್ ಕಾಣುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ Hyundai ತನ್ನ i20 ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ Hyundai ತನ್ನ ನೂತನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಹುಂಡೈ ಎಕ್ಸ್ಟರ್ ಮೈಕ್ರೋ ಯಸ್ ಯು ವಿ ಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Hyundai Exter Price And Feature
Image Credit: Carandbike

New Hyundai Exter
ನೂತನ Hyundai Exter ಎರಡು ಎಂಜಿನ್ ಮಾದರಿಯಲ್ಲಿ ಲಭ್ಯವಿದೆ. Petrol ಹಾಗೂ CNG ಆಯ್ಕೆಯಲ್ಲಿ New Hyundai Exter ಅನ್ನು ಗ್ರಾಹಕರು ಖರೀದಿಸಬಹುದು. ಹೊಸ ಹುಂಡೈ ಎಕ್ಸ್‌ಟರ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು ಸ್ಮಾರ್ಟ್ ಆಟೋ MMT ಯೊಂದಿಗೆ ಬರುತ್ತದೆ.

ಇದರೊಂದಿಗೆ ಮತ್ತೊಂದು 1.2 ಲೀಟರ್ ಜೈವಿಕ ಇಂಧನ ಕಪ್ಪಾ ಪೆಟ್ರೋಲ್ ಸಿಎನ್‌ಜಿ ಎಂಜಿನ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. Hyundai Exter ಪೆಟ್ರೋಲ್ ರೂಪಾಂತರದಲ್ಲಿ ಪ್ರತಿ ಲೀಟರ್ ಗೆ 19km ಮತ್ತು CNG ರೂಪಾಂತರದಲ್ಲಿ 27kg.km ಮೈಲೇಜ್ ಅನ್ನು ನೀಡಲಿದೆ.

Hyundai Exter Price And Feature
Image Credit: Autox

New Hyundai Exter ಬೆಲೆ ಮತ್ತು ವಿಶೇಷತೆ
Stability Control, Vehicle Stability, Management, Hill Start Assist, ABS, EBD. IS OPIX anchoring points, 3 point seat belt with reminder , ESS, Tire Pressure Monitoring System, Reverse Parking Sensor ಸೇರಿದಾಂತೆ ಇನ್ನಿತರ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Join Nadunudi News WhatsApp Group

Hyundai ಇಂಡಿಯಾ ತನ್ನ ಮುಂಬರುವ ಮೈಕ್ರೋ ಎಸ್‌ ಯು ವಿ ಎಕ್ಸ್‌ಟರ್‌ ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ. Hyundai Exter ಮಾರುಕಟ್ಟೆಯಲ್ಲಿ ಐದು ರೂಪಾಂತರದಲ್ಲಿ ಲಭ್ಯವಿದೆ. ಇನ್ನು ಮಾರುಕಟ್ಟೆಯಲ್ಲಿ Hyundai Exter ಸುಮಾರು 8 ಲಕ್ಷದಿಂದ 8 .79 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group