Hyundai Car: ಹುಂಡೈ ನ ಈ ಅಗ್ಗದ ಮೈಲೇಜ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಸ್ವಿಫ್ಟ್, ದಾಖಲೆಯ ಬುಕಿಂಗ್.
ಹುಂಡೈ ಕಾರಿನ ಮುಂದೆ ಸ್ವಿಫ್ಟ್ ಕಾರಿಗೆ ಬೇಡಿಕೆ ಕಡಿಮೆ ಆಗಿದೆ.
Hyundai Grand Best Mileage Car: ದೇಶಿಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ವಾಹನ ತಯಾರಕ ಕಂಪನಿಗಳು ತಮ್ಮ ಹಳೆಯ ಮಾದರಿಯ ಕಾರ್ ಗಳ ಖರೀದಿಗೆ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ.
ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ (Hyundai) ಕಂಪನಿ ಆಗದ ಬೆಲೆಯ ಹೊಸ ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗಾಗಿ ಪರಿಚಯಿಸಿದೆ. ಇನ್ನು ಹ್ಯುಂಡೈ ಕಂಪನಿ ಹಳೆಯ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆ ಲಭ್ಯವಾಗಲಿದೆ.
Hyundai Car ಖರೀದಿಗೆ ಬೊಂಬಾಟ್ ಅವಕಾಶ
ಇದೀಗ ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಹ್ಯುಂಡೈ ಹೊಸ Hyundai Grand i10 Car ಅನ್ನು ಬಿಡುಗಡೆ ಮಾಡಿದೆ. Hyundai Grand i10 Car ರೂಪಾಂತರದ ಆರಂಭಿಕ ಬೆಲೆ 5 .73 ರಿಂದ 8 .51 ಲಕ್ಷ ರೂ. ಆಗಿದೆ. ಸಾಮಾನ್ಯವಾಗಿ ಹೊಸ ಕಾರ್ ಖರೀದಿಸಲು ಹಣದ ಕೊರತೆ ಇದ್ದಲ್ಲಿ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಖರೀದಿಯ ಬಗ್ಗೆ ಜನರು ಯೋಚಿಸುತ್ತಾರೆ.
ಕಡಿಮೆ ಚಲಿಸಲ್ಪಟ್ಟ ಕಾರ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದೆ. ಇನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಖರೀದಿಗೆ ಲಭ್ಯವಿರುತ್ತದೆ. ಇದೀಗ Hyundai Grand i10 ಸೆಕೆಂಡ್ ಹ್ಯಾಂಡ್ ವೇರಿಯೆಂಟ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹುಂಡೈ ನ ಈ ಅಗ್ಗದ ಮೈಲೇಜ್ ಕಾರಿನ ಮುಂದೆ Swift Car ಗಳು ಕೂಡ ಇತ್ತೀಚಿಗೆ ಬೇಡಿಕೆ ಕಳೆದುಕೊಳ್ಳುತ್ತಿವೆ.
ಅತಿ ಕಡಿಮೆ ಬೆಲೆಗೆ ಖರೀದಿಸಿ Hyundai Grand i10 Second Hand Car
*Hyundai Grand i10 , 2015 ರ Second Hand Car OLX ನಲ್ಲಿ ಕೇವಲ 2.5 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ. Hyundai Grand i10 ದೆಹಲಿ ಸಂಖ್ಯೆಯೊಂದಿಗೆ ನೋಂದಾಯಿಸಲಾಗಿದೆ.
*Hyundai Grand i10 , 2016 ರ Second Hand Car DROOM ವೆಬ್ ಸೈಟ್ ನಲ್ಲಿ ಕೇವಲ 3 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ. Hyundai Grand i10 ದೆಹಲಿ ಸಂಖ್ಯೆಯೊಂದಿಗೆ ನೋಂದಾಯಿಸಲಾಗಿದ್ದು, ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಕೂಡ ಈ ಕಾರ್ ನಿಮ್ಮದಾಗಿಸಿಕೊಳ್ಳಬಹುದು.
*ಇನ್ನು Hyundai Grand i10 , 2017 ರ Second Hand Car CARTRADE ವೆಬ್ ಸೈಟ್ ನಲ್ಲಿ ಕೇವಲ 3 .5 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ. Hyundai Grand i10 ಉತ್ತರ ಪ್ರದೇಶ ಸಂಖ್ಯೆಯೊಂದಿಗೆ ನೋಂದಾಯಿಸಲಾಗಿದ್ದು, ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಕೂಡ ಈ ಕಾರ್ ಅನ್ನು ಖರೀದಿಸಬಹುದು.