Hyundai New: ಭರ್ಜರಿ 21 Km ಜೊತೆಗೆ ಸನ್ ರೂಫ್ ಹೊಂದಿರುವ ಅಗ್ಗದ ಹುಂಡೈ ಸ್ಪೋರ್ಟ್ಸ್ ಕಾರಿಗೆ ಸಕತ್ ಡಿಮ್ಯಾಂಡ್.

ಸನ್ ರೂಫ್ ಇರುವ ಕಾರನ್ನ ಅಗ್ಗದ ಬೆಲೆಗೆ ಲಾಂಚ್ ಮಾಡಿದ ಹುಂಡೈ.

Hyundai i20 Facelift Feature: ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಕಾರ್ ಖರೀದಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತಿವೆ. ಯಾವ ಮಾಡೆಲ್ ಕಾರ್ ಖರೀದಿಸಬೇಕು ಎನ್ನುವ ಗೊಂದಲ ಉಂಟಾಗುವಷ್ಟು ಕಾರ್ ಗಾಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ವಿವಿಧ ಪ್ರತಿಷ್ಠಿತ ಕಂಪನಿಗಳು ನೂತನ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತವೆ.

ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ವಾಹನ ತಯಾಕರ ಕಂಪನಿಯಾದ Hyundai ತನ್ನ ಹೊಸ ನವೀಕರಿಸಿದ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇದೀಗ Hyundai ಹೊಸ ಕಾರಿನ ಫೇಸ್ ಲಿಫ್ಟ್ ಕಾರ್  ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ. ವಿವಿಧ ವೈಶಿಷ್ಟ್ಯಗಳಿರುವ ಈ ಕಾರ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

Hyundai i20 Facelift Car Special Feature
Image Credit: Motorbeam

ಮಾರುಕಟ್ಟೆಗೆ Hyundai i20 Facelift ಕಾರ್ ಗ್ರಾಂಡ್ ಎಂಟ್ರಿ
Hyundai i20 Facelift ಕಾರ್ ನಲ್ಲಿ ಹೊಸ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಈ ವರ್ಷದ ಅಂತ್ಯದಲ್ಲಿ ಈ ಕಾರ್ ಬಿಡುಗಡೆಯ ಬಗ್ಗೆ ವರದಿಯಾಗಿದೆ. ಹ್ಯುಂಡೈ ಕಂಪನಿಯು ಈ ಕಾರ್ ನ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ ಆದರೆ ಕಾರ್ ಕೆಲವು ನವೀಕರಿಸಲಾದ ಫೀಚರ್ ನ ಬಗ್ಗೆ ಮಾಹಿತಿ ಲಭಿಸಿದೆ. ಕಂಪನಿಯು ಕಾರ್ ಬಿಡುಗಡೆಯ ಬಗ್ಗೆ ಟೀಸರ್ ಅನ್ನು ರಿಲೀಸ್ ಮಾಡಿದೆ. ಟೀಸರ್ ನಲ್ಲಿಯೇ ಈ ಕಾರ್ ಗ್ರಾಹಕರ ಗಮನ ಸೆಳೆದಿದೆ.

Hyundai i20 Facelift Car Special Feature
ಹ್ಯುಂಡೈ i20 ಕಾರ್ ನ ನವೀಕರಿಸಿದ ಆವೃತ್ತಿಯು 10.25-inch touchscreen infotainment system with Android Auto and Apple CarPlay connectivity, wireless phone charging, Connectivity Car Tech, cruise control and automatic climate control ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಅನ್ನು ಅಳವಡಿಸಲಾಗಿದೆ. ಹ್ಯುಂಡೈ i20 ಕಾರ್ ನಲ್ಲಿ ಎರಡು ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ನ್ಯಾಚುರಲ್ ಆಸ್ಪರರ್ಡ್ ಎಂಜಿನ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Hyundai i20 Facelift Feature
Image Credit: Carwale

ಭರ್ಜರಿ 21 ಕಿಲೋಮೀಟರ್ ಮೈಲೇಜ್ ನೀಡಲಿದೆ Hyundai i20 
ಇನ್ನು 1.2 ಲೀಟರ್ natural aspirated engine 83 bhp ಪವರ್ ಮತ್ತು 114 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 bhp ಪವರ್ ಮತ್ತು 172 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ನೂತನ ನವೀಕರಿಸಿದ ಮಾದರಿಯು ಪ್ರತಿ ಲೀಟರ್ ಗೆ 21 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಹೊಸ ಮಾದರಿಯ ಈ ಕಾರಿನ ಆರಂಭಿಕ ಬೆಲೆಯ ಬಗ್ಗೆ ಹೇಳುವುದಾದರೆ ಕಂಪನಿಯು 7.46 ಲಕ್ಷ ಹಣವನ್ನು ನಿಗದಿಪಡಿಸಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group