Yuvraj Singh: ಪಾಕಿಸ್ತಾನ ವಿರುದ್ಧ ಯುವರಾಜ್ ಸಿಂಗ್ ಮಾಡಿದ ಈ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ.

ಏಕದಿನ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರು.

ICC World Cup 2023 Records In The Name Of Yuvraj Singh: 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಈಗಾಗಲೇ ಆರಂಭವಾಗಿದೆ. ಅಕ್ಟೋಬರ್ 8 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನೆಡೆದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ನಿಂದ ಜಯಗಳಿಸಿಕೊಂಡಿದೆ. ನಿನ್ನೆ  ಅಹಮದಾಬಾದ್ ನಲ್ಲಿ ನೆಡೆದ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ 7 ವಿಕೆಟ್ ನಿಂದ ಜಯಗಳಿಸಿಕೊಂಡಿದೆ.

ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನ ಪಂದ್ಯ ಯಾವಾಗಲೂ ರೋಮಾಂಚನಕಾರಿಯಾಗಿರುತ್ತೆ. ಭಾರತದ ಅಭಿಮಾನಿಗಳು ಕೊನೆಯ ಕ್ಷಣದವರೆಗೂ ಇಡೀ ಪಂದ್ಯವನ್ನು ವೀಕ್ಷಿಸುತ್ತಾರೆ. ಇದೀಗ ಏಕದಿನ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Sachin Tendulkar Record
Image Credit: Dsguruji

ಏಕದಿನ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರು
*Sachin Tendulkar
ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿ ಮೊದಲ ಆಟಗಾರರಾಗಿದ್ದಾರೆ. Sachin Tendulkar ಭಾರತ ಪರ ಪಾಕಿಸ್ತಾನ ವಿರುದ್ಧ 69 ಪಂದ್ಯಗಳಲ್ಲಿ ಒಟ್ಟು 2526 ರನ್ ಗಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ. Sachin Tendulkar ಗರಿಷ್ಠ ಸ್ಕೋರ್ 141 ಆಗಿದೆ.

Rahul Dravid Record
Image Credit: Cricketnmore

*Rahul Dravid
ರಾಹುಲ್ ದ್ರಾವಿಡ್ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. Rahul Dravid 58 ಪಂದ್ಯಗಳಲ್ಲಿ ಒಟ್ಟು 1899 ರನ್ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ 2 ಶತಕ ಬಾರಿಸಿದ್ದಾರೆ. ದ್ರಾವಿಡ್ ಅವರ ಗರಿಷ್ಠ ಸ್ಕೋರ್ 107 ಆಗಿದೆ.

Sourav Ganguly Record
Image Credit: Abplive

*Sourav Ganguly
Sourav Ganguly ಟೀಂ ಇಂಡಿಯಾದ ಮಾಜಿ ನಾಯಕ ಆಗಿದ್ದರೆ. ಸೌರವ್ ಗಂಗೂಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಾದಾ ಪಾಕಿಸ್ತಾನದ ವಿರುದ್ಧ 53 ಪಂದ್ಯಗಳಲ್ಲಿ 35 ರ ಸರಾಸರಿಯಲ್ಲಿ ಒಟ್ಟು 1652 ರನ್ ಗಳಿಸಿದ್ದಾರೆ. ಸೌರವ್ ಪಾಕಿಸ್ತಾನದ ವಿರುದ್ಧ ಎರಡು ಶತಕಗಳನ್ನು ಬಾರಿಸಿದ್ದಾರೆ. ಗಂಗೂಲಿ ಅವರ ಗರಿಷ್ಠ ಸ್ಕೋರ್ 141 ಆಗಿದೆ.

Join Nadunudi News WhatsApp Group

Yuvraj Singh Record
Image Credit: Jagranjosh

*Yuvraj Singh
Indian Dashing all rounder Yuvraj Singh ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. Yuvraj Singh ಪಾಕಿಸ್ತಾನ ವಿರುದ್ಧ 38 ಪಂದ್ಯಗಳಲ್ಲಿ ಒಟ್ಟು 1360 ರನ್ ಗಳಿಸಿದ್ದಾರೆ. ಯುವರಾಜ್ ಸಿಂಗ್ ಅವರ ಗರಿಷ್ಠ ಸ್ಕೋರ್ 107 ಆಗಿದೆ.

Mahendra Singh Dhoni Record
Image Credit: Hindustantimes

*Mahendra Singh Dhoni
Team India Captain Mahendra Singh Dhoni ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. MS Dhoni ಪಾಕಿಸ್ತಾನದ ವಿರುದ್ಧ 36 ಏಕದಿನ ಪಂದ್ಯಗಳನ್ನು ಆಡಿ 1231 ರನ್ ಗಳಿಸಿದ್ದಾರೆ. ಧೋನಿ ಪಾಕಿಸ್ತಾನದ ವಿರುದ್ಧ 2 ಶತಕಗಳನ್ನು ಬಾರಿಸಿದ್ದಾರೆ. Mahendra Singh Dhoni ಗರಿಷ್ಠ ಸ್ಕೋರ್ 148 ಆಗಿದೆ.

Join Nadunudi News WhatsApp Group