ICICI Bank: ICICI ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಬ್ಯಾಂಕಿನ ಇಂತಹ ಸಾಲಗಳ ಬಡ್ಡಿ ಹೆಚ್ಚಳ.

ಐಸಿಐಸಿಐ ಬ್ಯಾಂಕಿನ MCLR ದರ ಬದಲಾವಣೆ ಆಗಿದೆ ಮತ್ತು ದರ ಬದಲಾವಣೆಯ ಕಾರಣ ಬ್ಯಾಂಕಿನ ಬಡ್ಡಿದರ ಬದಲಾವಣೆ ಆಗಿದೆ.

ICICI Bank MCLR Rate Hike: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳಲ್ಲಿ ಆರ್ ಬಿಐ ಬದಲಾವಣೆ ತಂದಿದೆ. ಇನ್ನು ಗ್ರಾಹಕರಿಗೆ ಅನುಕೂಲವಾಗಲು ಸಾಕಷ್ಟು ಹೊಸ ರೀತಿಯ ಸೇವೆಗಳನ್ನು ಕೂಡ ಪರಿಚಯಿಸಿದೆ. ಇನ್ನು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

ದೇಶದ ಪ್ರಮುಖ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ (ICICI Bank) ಇದೀಗ ಮಹತ್ವದ ನಿರ್ಧಾರ ಜಾರಿಗೆ ತಂದಿದೆ. ಸಾಲದ ಬಡ್ಡಿದರ ಹೆಚ್ಚಿಸಲು ನಿರ್ಧರಿಸಿದ್ದು, ಈ ಮೂಲಕ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ.

ICICI Bank's MCLR rate has changed and because of the rate change the bank's interest rate has changed.
Image Credit: bloomberg

ICICI ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಇದೀಗ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಲದ ದರ ಹೆಚ್ಚಿಸುವ ಕುರಿತು ಹೊಸ ನಿರ್ಧಾರವನ್ನು ಜಾರಿಗೆ ತಂದಿದೆ. ಐಸಿಐಸಿಐ ಬ್ಯಾಂಕ್ ಸಾಲದ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದು ಐಸಿಐಸಿಐ ಬ್ಯಾಂಕ್ ನಿಂದ ಸಾಲ ಪಡೆದವರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಸಾಲದ ದರದ ಹೆಚ್ಚಳವು EMI ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ. ಐಸಿಐಸಿಐ ಬ್ಯಾಂಕ್ ಸಾಲದ ದರವನ್ನು ಎಷ್ಟು ಪ್ರತಿಶತ ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ICICI Bank has revised the MCLR rate
Image Credit: instagrambqprime

ಐಸಿಐಸಿಐ ಬ್ಯಾಂಕ್ ನ MCLR ದರ ಹೆಚ್ಚಳ
ಐಸಿಐಸಿಐ ಬ್ಯಾಂಕ್ ಇದೀಗ ತನ್ನ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರವನ್ನು ಅಂದರೆ MCLR ದರವನ್ನು ಪರಿಷ್ಕರಿಸಿದೆ. ಜೂನ್ 1 ರಿಂದ ಐಸಿಐಸಿಐ ಬ್ಯಾಂಕ್ MCLR ದರವನ್ನು ಹೆಚ್ಚಿಸಲಿದೆ. ಹೊಸ MCLR ದರವು ಜೂನ್ 1 ರಿಂದ ಜಾರಿಯಾಗಲಿದೆ.

Join Nadunudi News WhatsApp Group

ಕಳೆದ 3 ತಿಂಗಳ MCLR ದರವನ್ನು ಶೇ. 8 .55 ರಿಂದ 8 .40 ಕ್ಕೆಅಂದರೆ 15 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿದೆ. ಇದೀಗ ಬ್ಯಾಂಕ್ 6 ತಿಂಗಳು ಮತ್ತು ಒಂದು ವರ್ಷದ ಅವಧಿಯ MCLR ದರವನ್ನು ಕ್ರಮವಾಗಿ 8 .75 ಶೇ. ಮತ್ತು 8 .85 ಶೇ. 5 bps ನಿಂದ MCLR ದರವನ್ನು ಹೆಚ್ಚಿಸಿದೆ.

Join Nadunudi News WhatsApp Group