Bank Merge: ದೇಶದಲ್ಲಿ ವಿಲೀನವಾಗಲಿದೆ ಇನ್ನೊಂದು ಪ್ರತಿಷ್ಠಿತ ಬ್ಯಾಂಕ್, ಖಾತೆ ಇದ್ದವರು ಭಯಪಡುವ ಅಗತ್ಯ ಇಲ್ಲ.
ದೇಶದ ಮತ್ತೆರೆಡು ಬ್ಯಾಂಕ್ ಗಳು ವಿಲೀನವಾಗಲು ಸಿದ್ಧತೆ ನಡೆಸುತ್ತಿದೆ.
IDFC First Bank And IDFC Limited Merge: ಪ್ರಸ್ತುತ ದೇಶದಲ್ಲಿ ಕೆಲವು ಪ್ರತಿಷ್ಠಿತ ಬ್ಯಾಂಕ್ ಗಳು ವಿಲೀನವಾಗುತ್ತಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಹಾಗೂ HDFC Ltd ಜುಲೈ 1 ರಿಂದಲೇ ವಿಲೀನವಾಗಿದೆ. ಈ ವಿಲೀನ ಪ್ರಕ್ರಿಯೆ ಬಳಿಕ ದೇಶದಲ್ಲಿ ಬ್ಯಾಂಕ್ ನಿಯಮಗಳು ಸಾಕಷ್ಟು ಬದಲಾಗುತ್ತಿದೆ.
ಇತ್ತೀಚೆಗಂತೂ RBI ಬ್ಯಾಂಕ್ ಗಳ ವಿರುದ್ಧ ಕೈಟಿನ ಕ್ರಮ ಕೈಗೊಳ್ಳುತ್ತಿದೆ ಎನ್ನಬಹುದು. ಇನ್ನು Septembar ಹಾಗೂ October ನಲ್ಲಿ RBI 8 ಸಹಕಾರಿ ಬ್ಯಾಂಕ್ ಗಳ ಪರಣವಾಗಿಯನ್ನು ರದ್ದುಗೊಳಿಸಿದೆ. ಈ ಹಿನ್ನಲೆ ಬ್ಯಾಂಕ್ ಗಳು ಹೆಚ್ಚಾಗಿ RBI ನಿಯಮ ಪಾಲಿಸುತ್ತಿವೆ ಎನ್ನಬಬುದು.
ದೇಶದಲ್ಲಿ ವಿಲೀನವಾಗಲಿದೆ ಇನ್ನೊಂದು ಪ್ರತಿಷ್ಠಿತ ಬ್ಯಾಂಕ್
ಇದೀಗ HDFC ಬ್ಯಾಂಕ್ ವಿಲೀನದ ನಂತರ ದೇಶದ ಮತ್ತೆರೆಡು ಬ್ಯಾಂಕ್ ಗಳು ವಿಲೀನವಾಗಲು ಸಿದ್ಧತೆ ನಡೆಸುತ್ತಿದೆ. ಬ್ಯಾಂಕ್ ವಿಲೀನ ಪ್ರಕ್ರಿಯೆಯು ಕೋಟ್ಯಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್ ವಿಲೀನ ಪ್ರಕ್ರಿಯೆಯ ನಂತರ ಷೇರುಗಳ ವಹಿವಾಟಿನಲ್ಲಿ ಬಾರಿ ಬದಲಾವಣೆ ಆಗಲಿದೆ.
ನೀವು IDFC First Bank ಮತ್ತು IDFC Limited ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಸುದ್ದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ HDFC ಬ್ಯಾಂಕ್ ವಿಲೀನದ ನಂತರ ಇದೀಗ ದೇಶದ ಈ ಎರಡು ಪ್ರತಿಷ್ಠಿತ ಬ್ಯಾಂಕ್ ಗಳು ವಿಲೀನಗೊಳ್ಳಲಿದೆ. IDFC ಲಿಮಿಟೆಡ್ IDFC ಫಸ್ಟ್ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ. ಬ್ಯಾಂಕ್ ನ ಕಾರ್ಪೊರೇಟ್ ವ್ಯವಸ್ಥೆ ಸರಳಗೊಳಿಸಲು ಈ ವಿಲೀನ ಪ್ರಕ್ರಿಯೆ ಸಹಾಯವಾಗಲಿದೆ.
IDFC First Bank ಮತ್ತು IDFC Limited ವಿಲೀನ
IDFC ಫಸ್ಟ್ ಬ್ಯಾಂಕ್ ಮತ್ತು IDFC ಲಿಮಿಟೆಡ್ 100:155 ಷೇರುಹಂಚಿಕೆಯ ಬಗ್ಗೆ ನಿರ್ಧರಿಸಲಾಗಿದೆ. ಈ ಷೇರು ಹಂಚಿಕೆಯ ಪ್ರಕಾರ, IDFC ಲಿಮಿಟೆಡ್ ಪ್ರತಿ 100 ಷೇರಿಗೆ ಬದಲಾಗಿ IDFC ಫಸ್ಟ್ ಬ್ಯಾಂಕ್ ನ 155 ಇಕ್ವಿಟಿ ಷೇರ್ ಸಿಗಲಿದೆ. ಬ್ಯಾಂಕ್ ವಿಲೀನದ ನಂತರ ಪ್ರತಿ ಷೇರಿನ ಮೌಲ್ಯವು ಶೇ. 4.9 ರಷ್ಟು ಹೆಚ್ಚಾಗಿವೆ. ಈ ವರ್ಷದಲ್ಲಿಯೇ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಈ ವಿಲೀನ ಪ್ರಕಿಯೆಯು ಬ್ಯಾಂಕ್ ಖಾತೆದಾರರಿಗೆ ಆತಂಕ ಮೂಡಿಸಿದೆ ಎನ್ನಬಹುದು.