Smart TV Offer: ಹೊಸ TV ಖರೀದಿಸುವ ಯೋಚನೆ ಇದೆಯಾ…? 8999 ರೂಪಾಯಿಗೆ ಖರೀದಿಸಿ 20 ಸಾವಿರರ ಈ ಸ್ಮಾರ್ಟ್ ಟಿವಿ.
8999 ರೂಪಾಯಿಗೆ ಖರೀದಿಸಿ 20 ಸಾವಿರದ ಈ ಸ್ಮಾರ್ಟ್ ಟಿವಿ, ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್
iFFALCON by TCL HD Ready LED Smart Android TV Offer: ಸದ್ಯ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಆದ Flipkart ಗ್ರಾಹಕರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ. ನೀವು ಎಲ್ಲ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
ಸದ್ಯ ಹೊಸ ವರ್ಷಕ್ಕೆ ಮನೆಗೆ ಹೊಸ ಸ್ಮಾರ್ಟ್ ಟಿವಿ ತರುವ ಯೋಜನೆಯಲ್ಲಿದ್ದವರಿಗೆ ಇದೀಗ ಫ್ಲಿಪ್ಕಾರ್ಟ್ ಬಂಪರ್ ಆಫರ್ ಅನ್ನು ನೀಡುತ್ತಿದೆ. 20 ಸಾವಿರಕ್ಕೂ ಅಧಿಕ ಬೆಲೆ ಇರುವ ಇ ಸ್ಮಾರ್ಟ್ ಟಿವಿಯನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಹೊಸ TV ಖರೀದಿಸುವ ಯೋಚನೆ ಇದ್ದವರಿಗೆ ಭರ್ಜರಿ ಆಫರ್
Flipkart ಇದೀಗ ಗ್ರಾಹಕರಿಗೆ TCL ಸ್ಮಾರ್ಟ್ ಟಿವಿ ಮೂಲಕ iFFALCON ಅನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವನ್ನು ನೀಡುತ್ತಿದೆ. iFFALCON by TCL (32 inch) HD Ready LED Smart Android ಟಿವಿಯನ್ನು ನೀವು ಭರ್ಜರಿ 11000 ರೂ ರಿಯಾಯಿಯಲ್ಲಿ ಪಡೆಯಬಹುದು. ಈ ಟಿವಿ ಖರೀದಿಗೆ ಅನೇಕ ಬ್ಯಾಂಕ್ ಗಳ ಕೊಡುಗೆಯು ಕೂಡ ಲಭ್ಯವಿದೆ. ಇದರ ಜೊತೆಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ಇನ್ನು ಕಡಿಮೆ ಬೆಲೆಗೆ iFFALCON by TCL HD Ready LED Smart Android ಟಿವಿಯನ್ನು ಖರೀದಿಸಬಹುದು.
8999 ರೂಪಾಯಿಗೆ ಖರೀದಿಸಿ 20 ಸಾವಿರದ ಈ ಸ್ಮಾರ್ಟ್ ಟಿವಿ
ಭಾರತೀಯ ಮಾರುಕಟ್ಟೆಯಲ್ಲಿ iFFALCON by TCL HD Ready LED Smart Android ಟಿವಿಯ ಬೆಲೆ 19,990 ರೂ. ಆಗಿದೆ. ನೀವು ಶಾಪಿಂಗ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ನ ಮೂಲಕ ಶೇ. 54 % ರಿಯಾಯಿತಿಯೊಂದಿಗೆ ಖರೀದಿಸಬಹುದು. ರಿಯಾಯಿತಿಯ ನಂತರ ಈ ಸ್ಮಾರ್ಟ್ ಟಿವಿ 8,999 ರೂ. ಗೆ ಲಭ್ಯವಾಗಲಿದೆ. ನೀವು iFFALCON by TCL HD Ready LED Smart Android ಟಿವಿಯ ಖರೀದಿಯಲ್ಲಿ 11,000 ಪ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.
ವಿವಿಧ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ ಮೂಲಕ ನೀವು ಹಣವನ್ನು ಪಾವತಿಸಿದರೆ 10 % ರಿಯಾಯಿತಿಯನ್ನು ಪಡೆಯಬಹುದು. ನೆಟ್ ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾತ್ ಸ್ಟಾರ್ ಸೇರಿದಂತೆ ಇನ್ನಿತರ OTT ಅಪ್ಲಿಕೇಶನ್ ಗಳ ಬೆಂಬಲವನ್ನು ಈ ಸ್ಮಾರ್ಟ್ ಟಿವಿಯಲ್ಲಿ ನೋಡಬಹುದು ಹೆಚ್ಚು ವೈಶಿಷ್ಟ್ಯಗಳಿವೆ ಈ ಸ್ಮಾರ್ಟ್ ಟಿವಿಯನ್ನು ನೀವು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.