Income Tax Return: 12 ಲಕ್ಷದ ತನಕ ಯಾವುದೇ ತೆರಿಗೆ ಇಲ್ಲ, ಆದಾಯ ತೆರಿಗೆ ನಿಯಮ ತಿಳಿದುಕೊಳ್ಳಿ.
12 ಲಕ್ಷದ ವರೆಗಿನ ಇಂತಹ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.
Income Tax Redumption: ಹೊಸ ಹಣಕಾಸು ವರ್ಷದ (Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚೆಗಂತೂ ತೆರಿಗೆ ಸಂಭಂದಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ (Income Tax) ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ.
ಇದೀಗ ಆದಾಯ ತೆರಿಗೆ ಸಂಭಂದಿಸಿದಂತೆ ಸಿಹಿ ಸುದ್ದಿ ಲಭಿಸಿದೆ. ನಿಮ್ಮ ಆದಾಯವು 12 ಲಕ್ಷಕ್ಕಿಂತ ಅಧಿಕವಾಗಿದ್ದರೂ ತೆರಿಗೆ ಪಾವತಿಯಲ್ಲಿ ವಿನಾಯಿತಿ ದೊರೆಯುತ್ತದೆ.
ಆದಾಯ ತೆರಿಗೆ ರಿಟರ್ನ್ ಸಲಿಕೆ (Income Tax Return)
ಇನ್ನು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜುಲೈ 31 ರ ವಳಗೆ ಆದಾಯ್ ರಿಟರ್ನ್ ಅನ್ನು ಸಲ್ಲಿಸುವುದು ಅನಿವಾರ್ಯವಾಗಿದೆ. ಫಾರ್ಮ್ 16 ಅನ್ನು ಪಡೆಯುವ ಮೂಲಕ ITR ಅನ್ನು ಸಲ್ಲಿಸಬಹುದು.
12 ಲಕ್ಷದ ತನಕ ತೆರಿಗೆ ಪಾವತಿಯಲ್ಲಿ ವಿನಾಯಿತಿ
ಒಂದು ವೇಳೆ ಕಂಪನಿಯು ಯಾವ ಕಾರಣಕ್ಕೂ ನಿಮ್ಮ ತೆರಿಗೆಯನ್ನು ಕಡಿತಗೊಳಿಸದಿದ್ದರೆ, ITR ಅನ್ನು ಸಲ್ಲಿಸುವ ಮೂಲಕ ಕಡಿತಗೊಳಿಸಿದ ಹೆಚ್ಚುವರಿ ಹಣವನ್ನು ನೀವು ಹಿಂತಿರುಗಿಸಬಹುದು. 12 ಲಕ್ಷದ ಸಂಬಳದ ಆಧಾರದ ಮೇಲೆ ನೀವು ಹಳೆಯ ತೆರಿಗೆ ಪದ್ದತಿಯಲ್ಲಿ 30 ಪ್ರತಿಶತ ತೆರಿಗೆಯ ಅಡಿಯಲ್ಲಿ ಬರುತ್ತಿರಿ. ವಾಸ್ತವಾಗಿ 10 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯದ ಮೇಲೆ 30 ಪ್ರತಿಶತದಷ್ಟು ಹೊಣೆಗಾರಿಕೆ ಸಿಗಲಿದೆ.
12 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಹಳೆಯ ತೆರಿಗೆ ಪದ್ದತಿಯನ್ನು ಆರಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ 12 ಲಕ್ಷ ಸಂಬಳದಲ್ಲಿ ಎರಡು ಲಕ್ಷ ರೂಪಾಯಿಯನ್ನು ಭಾಗ ಬಿ ಅಥವಾ ಭಾಗ 2 ನಲ್ಲಿ ಇರಿಸಲಾಗುತ್ತದೆ. ಈ ಮೂಲಕ ನಿಮ್ಮ ತೆರಿಗೆಯ ಆದಾಯ 10 ಲಕ್ಷ ರೂ. ಗೆ ಇಳಿಯುತ್ತದೆ.
ಇದರ ನಂತರ ಹಣಕಾಸು ಸಚಿವಾಲಯದ ಪ್ರಮಾಣಿತ ಕಡಿತವಾಗಿ 50,000 ರೂಪಾಯಿ ಕಡಿತ ಮಾಡಬಹುದು. ಇನ್ನು ಗೃಹ ಸಾಲಗಳ ಮೇಲೆ ಎರಡು ಲಕ್ಷ ರೂಪಾಯಿ ಕಡಿತ ಮಾಡಬಹುದಾಗಿದೆ. ಅದೇ ರೀತಿಯಲ್ಲಿ ನೀವು ಪಾವತಿ ಮಾಡಿರುವ 50,000 ರೂಪಾಯಿ ಪಿಂಚಣಿ ಹಣದ ಮೇಲೆ ಕೂಡ ತೆರಿಗೆ ರಿಯಾಯಿತಿಯನ್ನ ಪಡೆದುಕೊಳ್ಳಬಹುದು.
ಅದೇ ರೀತಿಯಲ್ಲಿ ಜೀವ ವಿಮ ಪಾಲಿಸಿ ಅಡಿಯಲ್ಲಿ 50 ಸಾವಿರದ ತನಕ ರಿಯಾಯಿತಿ ಪಡೆದುಕೊಳ್ಳಬಹುದು. ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ನೀವು ರೂ. 1.5 ಲಕ್ಷದ ವರೆಗೆ ಉಳಿತಾಯವನ್ನು ಕ್ಲೈಮ್ ಮಾಡಬಹುದು. 2.5 ಲಕ್ಷದಿಂದ 4.75 ಲಕ್ಷದ ವರೆಗೆ ಆದಾಯದ ಮೇಲೆ ಶೇ. 5 ರಷ್ಟು ತೆರಿಗೆ ಇರುತ್ತದೆ. 4.75 ಲಕ್ಷ ರೂಪಾಯಿಗೆ ತೆರಿಗೆ ನಿಯಮದ ಅಡಿಯಲ್ಲಿ ಯಾವುದೇ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.