Income Tax: ಮನೆಯಲ್ಲಿ ಇರುವ ಹಣಕ್ಕೆ ಕಟ್ಟಬೇಕು ತೆರಿಗೆ, ಆದಾಯ ತೆರಿಗೆ ಕಟ್ಟುವವರಿಗೆ ಕೇಂದ್ರದ ಆದೇಶ.

ತೆರಿಗೆ ಕಟ್ಟುವ ಸಮಯದಲ್ಲಿ ಮನೆಯಲ್ಲಿ ಇರುವ ಹಣದ ಬಗ್ಗೆ ಗಮನ ಕೊಡುವುದು ಎಚ್ಚರ, ಆ ಹಣಕ್ಕೂ ಕಟ್ಟಬೇಕಾಗುತ್ತದೆ ತೆರಿಗೆ.

Income Tax Rule For Cash Limit At Home: ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆಯ (Income Tax) ನಿಯಮಗಳು ಸಾಕಷ್ಟು ಬದಲಾಗುತ್ತಿವೆ. ಹೊಸ ಪದ್ದತಿಯಲ್ಲಿ ಆದಾಯ ತೆರಿಗೆಯನ್ನು ಕಟ್ಟಬೇಕಾಗುತ್ತಿದೆ. ಏಪ್ರಿಲ್ 1 ರಿಂದ ಆದಾಯ ತೆರಿಗೆಯ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಹೆಚ್ಚಿನ ಹಣಗಳಿಗೆ ತೆರಿಗೆ ಕಟ್ಟಬೇಕಾಗುತ್ತದೆ.

ಇದೀಗ ನಿಮ್ಮ ಮನೆಯಲ್ಲಿ ಇರಬೇಕದಾ ನಗದು ಹಣದ ಮಿತಿಯ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬೇಕು. ಆದಾಯ ತೆರಿಗೆ ಇಲಾಖೆಯ ನಿಯಮಕ್ಕಿಂತ ಹೆಚ್ಚಿನ ನಗದು ನಿಮ್ಮ ಮನೆಯಲ್ಲಿದ್ದರೆ ನೀವು ಅದಕ್ಕೆ ಅಧಿಕ ದಂಡವನ್ನು ಕಟ್ಟಬೇಕಾಗುತ್ತದೆ.

Income Tax Rule For Cash Limit At Home
Image Credit: livemint

ಮನೆಯಲ್ಲಿ ಇರಿಸಬಹುದಾದ ಹಣದ ಮಿತಿ
ಅಕ್ರಮವಾಗಿ ಗಳಿಸಿದ ಹಣಗಳ ಮೇಲೆ ದಾಳಿ ಮಾಡಲು ಆದಾಯ ಇಲಾಖೆಗೆ ಅಧಿಕಾರ ಇರುತ್ತದೆ. ಮನೆಗಳಲ್ಲಿ ದಾಖಲೆ ಇಲ್ಲದ ಹೆಚ್ಚಿನ ಹಣಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದಾಯ ಇಲಾಖೆಯ ನಿಯಮಗಳ ಅರಿವಿಲ್ಲದೆ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟಿದ್ದರೆ ಹೆಚ್ಚಿನ ಪ್ರಮಾಣದ ದಂಡವನ್ನು ಕಟ್ಟಬೇಕಾಗುತ್ತದೆ. ಮನೆಯಲ್ಲಿ ನಗದು ಇಟ್ಟುಕೊಳ್ಳುವ ಬಗ್ಗೆ ಆದಾಯ ಇಲಾಖೆ ಮಾಹಿತಿ ನೀಡಿದೆ.

ಆದಾಯ ತೆರಿಗೆಯ ನಿಯಮಗಳ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

More than 20 lakhs can be kept in cash form at home. Also, if the tax department raids the money while keeping it, the proper document should be submitted.
Image Credit: wikipedia

ಮನೆಯಲ್ಲಿ ಇರುವ ಹೆಚ್ಚಿನ ಹಣಕ್ಕೆ ಕಟ್ಟಬೇಕು ದಂಡ
ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು. ಅಂದರೆ ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ಮನೆಯಲ್ಲಿ 20 ಲಕ್ಷಕ್ಕೂ ಅಧಿಕ ಹಣವನ್ನ ನಗದು ರೂಪದಲ್ಲಿ ಇಟ್ಟಿದ್ದರೆ ಅದಕ್ಕೆ ಸರಿಯಾದ ದಾಖಲೆ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ ಟಿಡಿಎಸ್ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

income tax latest news
Image Credit: livelaw

30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ಖರೀದಿ ಮತ್ತು ಮಾರಾಟದಲ್ಲಿ ಆ ವ್ಯಕ್ತಿಯು ತನಿಖಾ ಸಂಸ್ಥೆಯ ರಾಡಾರ್ ಗೆ ಬರಬಹುದು. ಇನ್ನು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ.

ಹೆಚ್ಚಿನ ಹಣವಿದ್ದರೆ ತೆರಿಗೆ ಇಲಾಖೆಗೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಮನೆಯಲ್ಲಿ ಹೆಚ್ಚಿನ ಹಣಗಳನ್ನು ಇಟ್ಟುಕೊಳ್ಳುವ ಮುನ್ನ ಆದಾಯ ತೆರಿಗೆ ಇಲಾಖೆಯ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

Join Nadunudi News WhatsApp Group