Bank Interest Rate Hike: ರೆಪೊ ದರ ಹೆಚ್ಚಳದಿಂದ ಬಡ್ಡಿ ದರ ಹೆಚ್ಚಳ ಮಾಡಿದ ಬ್ಯಾಂಕ್ ಗಳು.

Bank Interest Rate Hike Due To Repo Rate Hike: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ ನಂತರ ಬ್ಯಾಂಕ್ ಗಳು ಬಡ್ಡಿದರವನ್ನು ಹೆಚ್ಚಿಸುತ್ತಿವೆ.

ರೆಪೋ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಬಡ್ಡಿದರವನ್ನು ತಕ್ಷಣ ಹೆಚ್ಚುಸುವುದಾಗಿ ಘೋಸಿಷಿತ್ತು.

Increase in interest rate of banks due to increase in repo rate
Image Credit: livemint

ಈಗ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಲಾತ್ ಪಂಜಾಬ್, ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸಾಲಗಳ ಮೇಲಿನ ಬಡ್ಡಿಯನ್ನು ಶೇಕಾ 0.25 ರಷ್ಟು ಹೆಚ್ಚಿಸಿದೆ.

ಪಿ ಏನ್ ಬಿ ಮತ್ತು ಬ್ಯಾಂಕ್ ಆಫ್ ಬರೋಡ ರೆಪೋ ದರವನ್ನು ರಿಸರ್ವ್ ಬ್ಯಾಂಕ್ ನಿಂದ ಶೇಕಡಾ 0.25 ರಷ್ಟು ಹೆಚ್ಚಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

Banks' interest rates have risen again as RBI has hiked the repo rate
Image Credit: economictimes.indiatimes

ಬ್ಯಾಂಕ್ ನಿಂದ ಬಡ್ಡಿ ದರ ಹೆಚ್ಚಳ
ಪಿ ಎನ್ ಬಿ ಷೇರು ಮಾರುಕಟ್ಟೆ ನೀಡಿರುವ ಮಾಹಿತಿಯಲ್ಲಿ ರೆಪೋ ದರ ಆಧಾರಿತ ಬಡ್ಡಿ ದರವನ್ನು ಶೇ. 0.25 ರಷ್ಟು ಹೆಚ್ಚಿಸಲಾಗಿದ್ದು, ಶೇ. 8.75 ರಿಂದ ಶೇ 9.0 ಕ್ಕೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

Join Nadunudi News WhatsApp Group

ಹೊಸ ದರಗಳು ಫೆಬ್ರವರಿ 9 ರಿಂದ ಜಾರಿಗೆ ಬಂದಿದೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್ ಬಿ ಐ ರೆಪೋ ದರವನ್ನು ಹೆಚ್ಚಳ ಮಾಡಿತು. ಹೊಸ ದರಗಳು ಫೆಬ್ರವರಿ 12 ರಿಂದ ಜಾರಿಗೆ ಬರಲಿ ಎಂದು ಬ್ಯಾಂಕ್ ಆಫ್ ಬರೋಡ ಸೇರು ಮಾರುಕಟ್ಟೆಗೆ ತಿಳಿಸಿದೆ.

Banks have again increased their interest rates due to the increase in repo rate
Image Credit: livemint

ಬಡ್ಡಿ ದರ ಹೆಚ್ಚಳ
ಇತ್ತೀಚಿನ ಹೆಚ್ಚಳದೊಂದಿಗೆ, ರಾತ್ರಿಯ ಸಾಲಗಳ ಎಂ ಸಿ ಎಲ್ ಆರ್ ಅನ್ನು ಶೇಕಡಾ
7.85 ರಿಂದ ಶೇಕಡಾ 7.90 ಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾ ಮೂರೂ ತಿಂಗಳ ಅವಧಿಗೆ ಸಾಲಗಳ ಮೇಲಿನ MCLR ಅನ್ನು ಶೇಕಡಾ 8.25 ರಿಂದ 8.50 ರ ಬದಲು ಶೇಕಡಾ 8.50 ಬದಲು ಶೇಕಡಾ 8.55 ಕ್ಕೆ ಇಳಿಸಲಾಗಿದೆ.

Join Nadunudi News WhatsApp Group