Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»Info»SIM Limit: ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು..? ಇಲ್ಲಿದೆ ಡೀಟೇಲ್ಸ್
Info

SIM Limit: ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು..? ಇಲ್ಲಿದೆ ಡೀಟೇಲ್ಸ್

Kiran PoojariBy Kiran PoojariNovember 12, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Sim card limitation rules in India
Share
Facebook Twitter LinkedIn Pinterest Email
India Sim Card Limit Person: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಮೊಬೈಲ್ ಫೋನ್ ಅನ್ನು ಬಳಕೆ ಮಾಡುತ್ತಾರೆ. ಮೊಬೈಲ್ ಬಳಕೆ ಮಾಡಲು ಸಿಮ್ ಕಾರ್ಡ್ ಅತಿ ಅವಶ್ಯಕ. 18 ವರ್ಷ ಮೇಲ್ಪಟ್ಟವರು ಮಾತ್ರ ತಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದೀಗ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ ಅಂದರೆ, ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬಹುದು..? ಇದೀಗ ನಾವು ಭಾರತ ಸರ್ಕಾರದ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತನ್ನ ದಾಖಲೆಯನ್ನ ಬಳಸಿಕೊಂಡು ಎಷ್ಟು ಸಿಮ್ ಅನ್ನ ಖರೀದಿ ಮಾಡಬಹುದು ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಭಾರತದಲ್ಲಿ ಸಿಮ್ ಕಾರ್ಡ್ ಮಿತಿ
ಭಾರತೀಯ ದೂರ ಸಂಪರ್ಕ ಇಲಾಖೆ ಹಾಗೆ TRAI ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಠವಾಗಿ 9 ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ನಿಯಮ ದೇಶಾದ್ಯಂತ ಅನ್ವಯವಾಗುತ್ತದೆ, ಆದರೂ ಕೆಲವು ವಿಶೇಷ ಪ್ರದೇಶಗಳಾದ ಜಮ್ಮು- ಕಾಶ್ಮೀರ, ಅಸ್ಸಾಂ, ಮತ್ತು ಈಶಾನ್ಯ ರಾಜ್ಯದಲ್ಲಿ ಕೇವಲ 6 ಸಿಮ್ ಅನ್ನು ಒಬ್ಬ ವ್ಯಕ್ತಿ ಪಡೆದುಕೊಳ್ಳಬಹುದಾಗಿದೆ. ಈ ನಿಯಮವನ್ನ 2026 ರಿಂದ ಜಾರಿಗೆ ತರಲಾಗಿದೆ.
ಭಾರತದಲ್ಲಿ ಏಕೆ ಸಿಮ್ ಕಾರ್ಡ್ ಗಳಿಗೆ ಮಿತಿ ಹೇರಲಾಗಿದೆ?
ಅನಾಮದೇಯ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ವಂಚನೆ ಮಾಡುತ್ತಿರುದು ನಿಮಗೆಲ್ಲ ತಿಳಿದೇ ಇದೆ, ದೇಶದ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರ ಸಿಮ್ ಕಾರ್ಡ್ ಗಳಿಗೆ ಮಿತಿಯನ್ನ ಹೇರಿದೆ. ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಮೂಲಕ ಕೇವಲ 9 ಸಿಮ್ ಗಳನ್ನ ಮಾತ್ರ ಪಡೆದುಕೊಳ್ಳಬಹುದಾಗಿದೆ, ಮಿತಿಗಿಂತ ಹೆಚ್ಚಿನ ಸಿಮ್ ಪಡೆಯಲು ಬಯಸಿದರೆ ಟೆಲಿಕಾಂ ಕಂಪನಿ ಅದನ್ನ ನಿರಾಕರಿಸುತ್ತದೆ. ನೀವು ಹೊಸ ಸಿಮ್ ಖರೀದಿ ಮಾಡುವಾಗ KYC ಪ್ರಕ್ರಿಯೆ ಕಡ್ಡಾಯವಾಗಿದೆ.
DoT ನಿಯಮಗಳು
ಕೆಲವು ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಹೆಚ್ಚು ಸಿಮ್ ನ ಅವಶ್ಯಕತೆ ಇರುತ್ತದೆ, ಆದರೆ 9 ಕ್ಕಿಂತ ಹೆಚ್ಚು ಸಿಮ್ ಪಡೆಯಲು ಸಾಧ್ಯವಿಲ್ಲ. ನಿಮ್ಮ ಸಿಮ್ ನ ಸಂಖ್ಯೆಯನ್ನು ತಿಳಿದುಕೊಳ್ಳಲು *123# ಗೆ ಡೈಲ್ ಮಾಡಿ ಪರಿಶೀಲಿಸಿಕೊಳ್ಳಬಹುದಾಗಿದೆ. ನೀವು ಹೊಸ ಸಿಮ್ ಖರೀದಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಲಿಂಕ್ ಆಗಿದೆ ಎನ್ನುದನ್ನ ನೀವು TAF-COP ಪೋರ್ಟಲ್‌ ನಲ್ಲಿ (https://sancharsaathi.gov.in/) ಪರಿಶೀಲಿಸಬಹುದು. ನಿಮ್ಮ ಯಾವುದೇ ಸಂದೇಹಗಳಿಗೆ ಟೆಲಿಕಾಂ ಕಂಪನಿ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
Aadhaar linking DoT guidelines India telecom mobile security SIM card rules
Share. Facebook Twitter Pinterest LinkedIn Tumblr Email
Previous ArticlePost Office MIS: ಪ್ರತಿ ತಿಂಗಳು 9250 ರೂ ಆದಾಯ, ಗಂಡ ಹೆಂಡತಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ
Next Article Petrol Pump Services: ಪೆಟ್ರೋಲ್ ಬಂಕ್ ಸಿಗುವ ಈ 5 ಸೇವೆ ಸಂಪೂರ್ಣ ಉಚಿತ, ಪ್ರತಿಯೊಬ್ಬರ ಹಕ್ಕು
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Info

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 2025
Finance

Gold Price 1990: 1990 ನೇ ಇಸವಿಯಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಇಲ್ಲಿದೆ ಚಿನ್ನದ ಬೆಲೆ ಇತಿಹಾಸ

December 15, 2025
Info

Government Deadlines: ಡಿಸೆಂಬರ್ 31 ಈ ಕೆಲಸಗಳನ್ನು ಮುಗಿಸಲು ಕೊನೆಯ ದಿನಾಂಕ, ಇನ್ನೊಮ್ಮೆ ಅವಕಾಶ ಸಿಗಲ್ಲ

December 15, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,620 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,504 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,538 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,648 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,620 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,504 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views
Our Picks

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 2025

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.