ಕೆ ಎಲ್ ರಾಹುಲ್ ಔಟ್ ಆಗಿದ್ದು ನೋಬಾಲ್ ಆದರೂ ಕೂಡ ಅಂಪೈರ್ ಯಾಕೆ ಕೊಡಲಿಲ್ಲ ಗೊತ್ತಾ, ಅಸಲಿ ಕಾರಣ ಇಲ್ಲಿದೆ ನೋಡಿ.

ನಿನ್ನೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸುವ ವಿಷಯ ನಡೆದಿದೆ ಎಂದು ಹೇಳಬಹುದು. ಹೌದು ನಮ್ಮ ಭಾರತದ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸೋಲನ್ನ ಅನುಭವಿಸಿತು. ಬಹಳ ರೋಚಕವಾಗಿ ಸಾಗಿ ಬಂದಿದ್ದ ಈ ಪಂದ್ಯದಲ್ಲಿ ನಮ್ಮ ದೇಶದ ಬೌಲರ್ ಗಳು ಮಾಡಿದ ಕೆಲವು ತಪ್ಪುಗಳ ಕಾರಣ ಭಾರತ ಪಾಕಿಸ್ತಾನದ ವಿರುದ್ಧ ಸೋಲನ್ನ ಅನುಭವಿಸಿತು ಎಂದು ಹೇಳಬಹುದು. ಕೋಟಯ್ನಾತರ ಸಂಖ್ಯೆಯ ಜನರು ಈ ಪಂದ್ಯವನ್ನ ವೀಕ್ಷಣೆ ಮಾಡಿದ್ದು ಭಾರತ ಸೋಲನ್ನ ಅನುಭವಿಸಿದ್ದಕ್ಕೆ ಬೇಸರವನ್ನ ವ್ಯಕ್ತಪಡಿಸಿದರು. ಇನ್ನು ಈ ಪಂದ್ಯದಲ್ಲಿ ಭಾರತ ಟಾಸ್ ಸೋತು ಬ್ಯಾಟಿಂಗ್ ಮಾಡಿತು, ಆದರೆ ಆರಂಭಿಕರಾಗಿ ಬಂದ ರೋಹಿತ್ ಶರ್ಮ ಮತ್ತು ಕೆ ಎಲ್ ರಾಹುಲ್ ಅವರು ಅಭಿಮಾನಿಗಳಿಗೆ ಆಘಾತ ಆಗುವಂತೆ ಔಟ್ ಆದರೂ ಎಂದು ಹೇಳಬಹುದು.

ಹೌದು ಭಾರತದ ಆರಂಭಿಕರಾದ ರೋಹಿತ್ ಶರ್ಮ ಮತ್ತು ಕೆ ಕೆಲ ರಾಹುಲ್ ಅವರು ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು ಎಂದು ಹೇಳಬಹುದು. ಇನ್ನು ನಮ್ಮ ಕರ್ನಾಟಕದ ಮತ್ತು ಭಾರತದ ತಂಡದ ಪ್ರಮುಖ ಆಟಗಾರನಾದ ಕೆ ಎಲ್ ರಾಹುಲ್ ಅವರು ಔಟ್ ಆದನಂತರ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಯಿತು ಎಂದು ಹೇಳಬಹುದು. ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಎಸೆದ ಆ ಬೌಲ್ ನೋಬಾಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬೇಸರವನ್ನ ವ್ಯಕ್ತಪಡಿಸಿದರು ಎಂದು ಹೇಳಬಹುದು.

Indian match world cup

ಹಾಗಾದರೆ ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಎಸೆದ ಬೌಲ್ ನೋಬಾಲ್ ಆಗಿದ್ದರು ಕೂಡ ಯಾಕೆ ತೀರ್ಪುಗಾರರು ನೋ ಬೌಲ್ ಕೊಡಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಿನ್ನೆ ಭಾರತ ಪಾಕಿಸ್ತಾನದ ಪಂದ್ಯದಲ್ಲಿ ಭಾರತ ತಂಡ ಆರಂಭಿಕರಾದ ರೋಹಿತ್ ಶರ್ಮ ಮತ್ತು ಕೆ ಎಲ್ ರಾಹುಲ್ ಅವರ ವಿಕೆಟ್ ಅನ್ನುವ ಬಹಳ ಬೇಗ ಕಳೆದುಕೊಡಿತು. ಇನ್ನು ಕೆಎಲ್ ರಾಹುಲ್ ನಿನ್ನೆಯ ಪಂದ್ಯದಲ್ಲಿ 3 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದ್ದರು. ಶಾಹೀನ್ ಅಫ್ರಿದಿ ಎಸೆದ 2 ನೇ ಓವರ್ ನ ಮೊದಲ ಎಸೆತದಲ್ಲಿಯೇ ರಾಹುಲ್ ಕ್ಲೀನ್ ಬೋಲ್ಡ್ ಆಗಿದ್ದರು, ಆದರೆ ಕೆಎಲ್ ರಾಹುಲ್ ಔಟ್ ಆಗುತ್ತಾ ಇದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕಾರಣ ನೋಬಾಲ್.

ಇನ್ನು ಕೆಎಲ್ ರಾಹುಲ್ ರನ್ನು ಔಟ್ ಮಾಡಲು ಶಾಹೀನ್ ಅಫ್ರಿದಿ ಎಸೆದ ಎಸೆತ ನೋಬಾಲ್ ಆಗಿತ್ತು ಎಂದು ಹೇಳಲಾಗಿದೆ. ಆ ಎಸೆತವನ್ನು ಎಸೆದ ಶಾಹೀನ್ ಅಫ್ರಿದಿ ತಮ್ಮ ಕಾಲನ್ನು ಸಂಪೂರ್ಣವಾಗಿ ಕ್ರೀಸ್‌ನಿಂದ ಹೊರಹಾಕಿದ್ದರು, ಆದರೂ ಸಹ ಅದನ್ನು ತೀರ್ಪುಗಾರರು ಗಮನಿಸದೇ ಔಟ್ ಕೊಟ್ಟಿದ್ದು ಸರಿಯಲ್ಲ ಎಂದು ಟ್ವಿಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲ್ಲದೆ ಈ ಸಂಬಂಧ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದು, ಈ ಫೋಟೋಗಳು ವೈರಲ್ ಆಗುತ್ತಿವೆ. ಭಾರತ ಪಾಕಿಸ್ತಾನದ ಪಂದ್ಯ ಅನ್ನುವುದು ಇಡೀ ವಿಶ್ವವೇ ನೋಡುವಂತಹ ಪಂದ್ಯ ಆಗಿರುತ್ತದೆ, ಆದರೆ ಇಂತಹ ಪಂದ್ಯದಲ್ಲಿ ಆಗುವ ಇಂತಹ ತಪ್ಪುಗಳು ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗುತ್ತದೆ ಎಂದು ಹೇಳಬಹುದು. ಸ್ನೇಹಿತರೆ ನಿನ್ನೆಯ ಪಂದ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Indian match world cup

Join Nadunudi News WhatsApp Group