Postal Recruitment 10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ನೇಮಕಾತಿ, 81000 ರೂಪಾಯಿ ಸಂಬಳ.
SSLC ಪಾಸ್ ಆದವರಿಗೆ ಪೋಸ್ಟ್ ಆಫಿಸ್ ನಲ್ಲಿ ಉತ್ತಮ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ.
Post Office Job Recruitment: ಸದ್ಯ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗವಿಲ್ಲದೆ ಮನೆಯಲ್ಲಿಯೇ ಖಾಲಿ ಕುಳಿತಿದ್ದಾರೆ. ಇನ್ನು ನಿರುದ್ಯೋಗಿಗಳಿಗೆ ಆಗಾಗ ರೈಲ್ವೆ ಇಲಾಖೆ, ಅಂಚೆ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ.
ಸದ್ಯ Indian Post Office ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ನೀವು 10,12 ಅಥವಾ ಪದವಿ ಮುಗಿಸಿದ್ದರೆ ಇಂದೇ ಹುದ್ದೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಹುದ್ದೆಗೆ ಅರ್ಜಿ ಸಲ್ಲಿಸಿ. ಹುದ್ದೆಗೆ ಅರ್ಜಿದಾರರ ಅರ್ಹತೆ, ವಿದ್ಯಾಭ್ಯಾಸ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ಭರ್ಜರಿ ನೇಮಕಾತಿ
ಸದ್ಯ DOP Postal Assistant, Sorting Assistant, Postman, Mail Guard and Multi Tasking Staff ನ ಖಾಲಿ ಇರುವ 1899 ಹುದ್ದೆಗಳಿಗೆ ಅರ್ಹಿ ಆಹ್ವಾನ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಭಾರತದಲ್ಲಿ ಹುದ್ದೆಯನ್ನು ಪಡೆಯಬಹುದು. ಹುದ್ದೆಗೆ ಅನುಗುಣವಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅಂಕಪಟ್ಟಿಯ ಮಾಹಿತಿ ಹಾಗೂ ಕಂಪ್ಯೂಟರ್ ಜ್ಞಾನ ಅಗತ್ಯ. ಇನ್ನು ಪೋಸ್ಟ್ ಮ್ಯಾನ್ ಹುದ್ದೆಗೆ ದ್ವಿಚಕ್ರ ವಾಹನದ ಪರವಾನಗಿಯನ್ನು ಹೊಂದಿರಬೇಕು.
ಹುದ್ದಗೆ ಅರ್ಜಿ ಸಲ್ಲಿಕೆಯ ವಿಧಾನ ಹೇಗೆ..?
ಇನ್ನು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು Indian Post Office ನ ಅಧಿಕೃತ ವೆಬ್ ಸೈಟ್ https://dopsqr.cept.gov.in/Reg_validation.aspx ಗೆ ಭೇಟಿನೀಡುವ ಮೂಲಕ ಅಗತ್ಯ ಮಾಹಿತಿಯನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು. ಈ ಎಲ್ಲ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು November 10 ರಿಂದಲೇ ಅವಕಾಶ ನೀಡಲಾಗಿದೆ. ಇನ್ನು December 9 2023 ರೊಳಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಅರ್ಜಿ ಸಲ್ಲಿಕೆಯಲ್ಲಿ ಅಗತ್ಯ ದಾಖಲೆಯನ್ನು ಸಲ್ಲಿಸಿ ಅರ್ಜಿ ಶುಲ್ಕವನ್ನು ಪಾವತಿಸಿದರೆ ನಿಮ್ಮ ಅರ್ಜಿ ಸಲ್ಲಿಕೆ ಸಂಪೂರ್ಣಗೊಲಿದೆ.
ವಿವಿಧ ಹುದ್ದೆಗಳ ಸಂಬಳದ ವಿವರ
Postal Assistant Post : ರೂ. 25,500 ದಿಂದ 81,100 ರೂ. ನೀಡಲಾಗುತ್ತದೆ.
Post Sorting Assistant Post : ರೂ. 25,500 ದಿಂದ 81,100 ರೂ. ನೀಡಲಾಗುತ್ತದೆ.
Postman Post : ರೂ. 25,700 ದಿಂದ 69,100 ರೂ. ನೀಡಲಾಗುತ್ತದೆ.
Post of Mail Guard : ರೂ. 21,700 ದಿಂದ 69,100 ರೂ. ನೀಡಲಾಗುತ್ತದೆ
Multi Tasking Staff (MTS) Post : ರೂ. 18000 ದಿಂದ 56900 ರೂ. ನೀಡಲಾಗುತ್ತದೆ.