Indian Railway: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ನುಮುಂದೆ ರೈಲಿನಲ್ಲಿ ಉಚಿತವಾಗಿ ಸಿಗಲಿದೆ ಈ ಸೇವೆಗಳು.

ರೈಲು ಪ್ರಯಾಣಿಕರಿಗಾಗಿ ರೈಲಿನಲ್ಲಿ ಈ ಹೊಸ ಸೌಲಭ್ಯಗಳನ್ನು ಉಚಿತವಾಗಿ ಸಿಗಲಿದೆ.

Indian Railway Facility:  ಭಾರತೀಯ ರೈಲ್ವೆ (Indian Railway) ಪ್ರಯಾಣಿಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅನೇಕ ರೀತಿಯ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ. ಇತ್ತೀಚೆ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ರೈಲ್ವೆ ಟಿಕೆಟ್ ನಲ್ಲಿ ಕೂಡ ಅನೇಕ ರೀತಿಯ ಸೌಲಭ್ಯವನ್ನುಒದಗಿಸಿತ್ತು. ಇದೀಗ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲುಮುಂದಾಗಿದೆ.

These services will be available free of charge on the train for the train passengers
Image Credit: Swarajyamag

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಇದೀಗ ರೇಲ್ವೆ ಇಲಾಖೆಯು ರೈಲ್ವೆ ಟಿಕೆಟ್ ನಲ್ಲಿ ವಿವಿಧ ರೀತಿಯ ರಿಯಾಯಿತಿಯನ್ನು ನೀಡಲು ನಿರ್ಧರಿಸಿದೆ. ರೈಲು ಟಿಕೆಟ್ ಖರೀದಿಸಿದ ಬಳಿಕ ನೀವು ಈ ಎಲ್ಲ ಸೌಲಭ್ಯವನ್ನು ಪಡೆಯಬಹುದು.

ರೈಲು ಪ್ರಯಾಣಿಕರಿಗಾಗಿ ಇನ್ನುಮುಂದೆ ರೈಲಿನಲ್ಲಿ ಉಚಿತವಾಗಿ ಸಿಗಲಿದೆ ಈ ಸೇವೆಗಳು 

*ಉಚಿತ ವೈದ್ಯಕೀಯ ಸೌಲಭ್ಯ
ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗಿದ್ದಲ್ಲಿ ಭಾರತೀಯ ರೈಲ್ವೆ ಪ್ರಥಮ ಚಿಕೆತ್ಸೆ ಸೌಲಭ್ಯವನ್ನು ನೀಡಲಿದೆ.

Waiting room facility in indian railway
Image Credit: Yourstory

*ನಿರೀಕ್ಷಣಾ ಕೊಠಡಿಯ ಸೌಲಭ್ಯ
ಇನ್ನು ಕೆಲಮೊಮ್ಮೆ ರೈಲು ತಡವಾಗಿ ಸ್ಟೇಷನ್ ತಲುಪುತ್ತದೆ. ಈ ಸಮಯದಲ್ಲಿ ನೀವು ಉಚಿತ ನಿರೀಕ್ಷಣಾ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು. ನೀವು ಹಗಲಿನ ಸಮಯದಲ್ಲಿ ರೈಲು ಆಗಮನದ 2 ಗಂಟೆಗಳ ಮೊದಲು ಮತ್ತು ಪ್ರಯಾಣದ ಅಂತ್ಯದ 2 ಗಂಟೆಗಳ ನಂತರ ಕಾಯುವ ಕೋಣೆಯನ್ನು ಉಚಿತವಾಗಿ ಬಳಸಬಹುದು. ರಾತ್ರಿಯ ಸಮಯದಲ್ಲಿ 6 ಗಂಟೆಗಳ ಕಾಲ ಉಚಿತ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

*ಉಚಿತ ವೈ ಫೈ ಸೌಲಭ್ಯ
ಇನ್ನು ರೈಲು ಪ್ರಯಾಣಿಕರಿಗಾಗಿ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಉಚಿತ ವೈ ಫೈ ಸೌಲಭ್ಯ ಸಿಗಲಿದೆ. ಅರ್ಧ ಗಂಟೆಯವರೆಗೆ ಪ್ರಯಾಣಿಕರು ಉಚಿತ ವಿದ್ಯುತ್ ಅನ್ನು ಬಳಸಬಹುದು.

Free Wi-Fi facility will be available on railway platform for train passengers.
Image Credit: Indiatvnews

*ಕ್ಲೋಕ್ ರೂಮ್ ಸೌಲಭ್ಯ
ನಿಮ್ಮ ಬಳಿಯಿರುವ ಪ್ರಮುಖ ವಸ್ತುಗಳನ್ನು ಕ್ಲೋಕ್ ರೂಮ್ ನಲ್ಲಿ ಕಡಿಮೆ ಶುಲ್ಕವನ್ನು ಪಾವತಿಸಿ ಇಟ್ಟುಕೊಳ್ಳಬಹುದು. ಮೊದಲ 24 ಗಂಟೆಗಳವರೆಗೆ 15 ರೂ. ಪಾವತಿಸಬೇಕಾಗುತ್ತದೆ. ಪ್ರಯಾಣಿಕರು ಪ್ರತಿ ಯುನಿಟ್ ಗೆ 10 ರೂ. ಹಾಗು ಮುನಿದಿನ 24 ಗಂಟೆಗಲ್ ಕಾಲ ಪ್ರತಿ ಯುನಿಟ್ ಗೆ 20 ಮತ್ತು 12 ರೂ. ಪಾವತಿಸಬೇಕಾಗುತ್ತದೆ.

Join Nadunudi News WhatsApp Group