Indian Railways Food: ರೈಲಿನಲ್ಲಿ ಊಟ ಮಾಡುವ ಪ್ರಯಾಣಿಕರಿಗೆ ಗುಡ್ ನ್ಯೂಸ್, ಹೊಸ ಯೋಜನೆ ಜಾರಿಗೆ.

Food In Train: ಇದೀಗ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವಾಂತೆ ಭಾರತೀಯ ರೈಲ್ವೆ (Indian Railway) ಇಲಾಖೆ ಹೊಸ ಸೇವೆಯನ್ನು ಆರಂಭಿಸಿದೆ. ಈ ವಿಚಾರ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಎನ್ನಬಹುದು.

ರೈಲ್ವೆ ಯು ಆಹಾರದ ನೈರ್ಮಲ್ಯವನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಸುಲಭವಾಗಿ ಆಹಾರ ಲಭ್ಯವಾಗುವಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

The total amount of toll paid by motorists in five years was surprising.
Image Source: Times Of India

ಈಗಾಗಲೇ ಪ್ರಯಾಣಿಕರಿಗೆ ಆನ್ ಲೈನ್ ಆಹಾರ ಒದಗಿಸುವ ಸೌಲಭ್ಯವನ್ನು ರೈಲ್ವೆ ಒದಗಿಸಿದೆ. ಇದೀಗ ವಾಟ್ಸಪ್ಪ್ ಮೂಲಕ ಆಹಾರ ಆರ್ಡರ್ (Food Order) ಮಾಡುವ ಆಯ್ಕೆಯನ್ನು ರೈಲ್ವೆ ಪ್ರಯಾಣಿಕರಿಗೆ ನೀಡಿದೆ.

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ
ರೈಲ್ವೇ ಪ್ರಯಾಣಿಕರು ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡಬಹುದು. ಇ-ಕೇಟರಿಂಗ್ ಸೇವೆಯನ್ನು ಗ್ರಾಹಕರನ್ನು ಕೇಂದ್ರೀಕರಿಸಲು ರೈಲ್ವೆ ಈ ಉಪಕ್ರಮವನ್ನು ತೆಗೆದುಕೊಂಡಿದೆ.

The total amount of toll paid by motorists in five years was surprising.
Image Source; Times Of India

ಆಹಾರ ಆರ್ಡರ್ ಮಾಡಲು ರೈಲ್ವೇಯಿಂದ ವಾಟ್ಸಾಪ್ ನಂಬರ್ ಕೂಡ ನೀಡಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಆಹಾರವನ್ನು ಆನ್ ಲೈನ್ ಮುಕಾಂತರ ಆರ್ಡರ್ ಮಾಡಬಹುದು. ಈ ವಿಚಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಎನ್ನಬಹುದು.

Join Nadunudi News WhatsApp Group

ರೈಲ್ವೆ ಪ್ರಯಾಣಿಕರಿಗೆ ಆನ್ ಲೈನ್ ಮುಕಾಂತರ ಫುಡ್ ಆರ್ಡರ್ ಮಾಡಬಹುದು
ವಾಸ್ತವವಾಗಿ ರೈಲ್ವೆ ಗ್ರಾಹಕರಿಗೆ ಐ ಆರ್ ಸಿ ಮೂಲಕ ತನ್ನ ಇ-ಕೇಟರಿಂಗ್ ಸೇವೆಯನ್ನು ಒದಗಿಸುತ್ತದೆ. ಇದೀಗ ಇ-ಕೇಟರಿಂಗ್ ಸೇವೆಯ ಮೂಲಕ ಆಹಾರವನ್ನು ಆರ್ಡರ್ ಮಾಡಲು ಪ್ರಯಾಣಿಕರಿಗೆ ವಾಟ್ಸಪ್ಪ್ ಸಂವಹನ ಸೇವೆಯನ್ನು ಪ್ರಾರಂಭಿಸಲಾಗುತ್ತದೆ.

Good news for the passengers who eat in the train, a new scheme has been implemented.
Image Source: Times Of India

ನೀವು ರೈಲ್ವೆ ಪ್ರಯಾಣದ ವೇಳೆ ಫುಡ್ ಆರ್ಡರ್ ಮಾಡಬಹುದು. ಇನ್ನೊಂದ್ ಪ್ರಮುಖ ವಿಷಯ ಎಂದರೆ ಇದಕ್ಕಾಗಿ ನೀವು ಅಪ್ ಡೌನ್ಲೋಡ್ ಮಾಡುವ ಅಗತ್ಯವೂ ಇಲ್ಲ. ನೀವು ರೈಲ್ವೆ ಪ್ರಯಾಣದ ವೇಳೆ ವಾಟ್ಸಾಪ್ ಸಂಖ್ಯೆ 918750001323 ಆನ್ ಲೈನ್ ಮುಕಾಂತರ ಫುಡ್ ಆರ್ಡರ್ ಮಾಡಬಹುದು.

Good news for the passengers who eat in the train, a new scheme has been implemented.
Image Source: India Today

Join Nadunudi News WhatsApp Group