Indian Railway Subsidy: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ, ರೈಲು ಟಿಕೆಟ್ ಗಳಲ್ಲಿ ಬಾರಿ ಮೊತ್ತದ ರಿಯಾಯಿತಿ.

Train Ticket Discount: ದೇಶದಲ್ಲಿ ರೈಲುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಲು ಬಳಸುವವರು ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ.

ಇನ್ನು ಈಗಾಗಲೇ ಭಾರತೀಯ ರೈಲ್ವೆ (Indian Railway) ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೆ ಪ್ರಯಾಣಿಕರಿಗೆ ಅನುಕೊಲವಾಗುವ ಹಾಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸಬ್ಸಿಡಿ ಕುರಿತು ಪ್ರಮುಖ ಘೋಷಣೆ ಮಾಡಲಿದ್ದಾರೆ.

Sweet news for railway passengers, many times discount on train tickets.
Image Credit: currentaffairs

2019 -20 ನೇ ಸಾಲಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲ್ವೆ ಪ್ರಯಾಣಿಕರಿಗೆ ಸಬ್ಸಿಡಿ ಕುರಿತು ಪ್ರಮುಖ ಘೋಷಣೆ ಮಾಡಿದ್ದಾರೆ. ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ರೂ. 59,837 ಕೋಟಿ ಸಬ್ಸಿಡಿ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಸರಾಸರಿ ಶೇಕಡಾ 53 ರಷ್ಟು ರಿಯಾಯಿತಿ ಸಿಗಲಿದೆ ಎಂದು ಹೇಳಿದ್ದಾರೆ.

Ashwini Vaishnav said that people with disabilities, students, patients and many others are still given concessions in train tickets.
Image Credit: outlookindia

ವಿಕಲಚೇತನರು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಹಲವರಿಗೆ ಈಗಲೂ ರೈಲು ಟಿಕೆಟ್ ಗಳಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಸ್ಥಾಯಿ ಸಮಿತಿಯ ಕನಿಷ್ಠ ಸ್ಲೀಪರ್, ಥರ್ಡ್ ಏಸಿಗಳಲ್ಲಿ ಹಿರಿಯ ನಾಗರಿಕಾರಿಗೆ ರಿಯಾಯಿತಿಯನ್ನು ಪರಿಶೀಲಿಸಲು ಸೂಚಿಸಿದೆ ಎಂದು ರೇಲ್ವೆ ಸಚಿವರು ಹೇಳಿದ್ದಾರೆ.

ಪ್ರಸ್ತುತ ನಾಲ್ಕು ವರ್ಗಗಳ ಅಂಗವಿಕಲರು, 11 ವರ್ಗದ ರೋಗಿಗಳು ಮತ್ತು ವಿದ್ಯಾರ್ಥಿಗಳು ರೈಲು ದರದಲ್ಲಿ ರಿಯಾಯಿತಿ ಪಡೆಯುತ್ತಿದ್ದಾರೆ ಎಂದು ರೈಲ್ವೆ ಸಚಿವರು ಹೇಳಿದರು.

Join Nadunudi News WhatsApp Group

The railway minister said that currently four categories of disabled, 11 categories of patients and students are getting discount in train fares.
Image Credit: economictimes.indiatimes

2019 ಮತ್ತು 2022 ರ ನಡುವೆ, ಅಂಗವಿಕಲ ಪ್ರಯಾಣಿಕರಿಗೆ ರಿಯಾಯಿತಿ ರೂ. 209 ಕೋಟಿ ರೋಗಿಗಳಿಗೆ 221 ಕೋಟಿ, ವಿದ್ಯಾರ್ಥಿಗಳಿಗೆ 60 ಕೋಟಿ ರೂಪಾಯಿ ರಿಯಾಯಿತಿ ಲಭಿಸಿದೆ.

Join Nadunudi News WhatsApp Group