Railway Rule: ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ದಂಡದ ಜೊತೆಗೆ ಜೈಲು ಶಿಕ್ಷೆ ಖಂಡಿತ

ರಾತ್ರಿ ರೈಲು ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ಜೈಲು ಶಿಕ್ಷೆ ಖಚಿತ

Railway New Rule: ಸದ್ಯ ರೈಲುಪ್ರಯಾಣವು ಜನಸ್ನೇಹಿಯಾಗಿದೆ ಎನ್ನಬಹುದು. ರೈಲುಪ್ರಯಾಣವು ಹೆಚ್ಚಿನ ಸುರಕ್ಷತೆಯ ಜೊತೆಗೆ ರಾತ್ರಿ ಪ್ರಯಾಣಕ್ಕೆ ಉತ್ತಮವಾಗಿರುತ್ತಾದೆ. ಇತ್ತೀಚೆಗಂತೂ ಭಾರತೀಯ ರೈಲ್ವೆಗಳಲ್ಲಿ ಪ್ರಯಾಣಿಕರಿಗಾಗಿ ಹತ್ತು ಹಲವು ಸೌಕರ್ಯವನ್ನು ಇಲಾಖೆ ಪರಿಚಯಿಸುತ್ತಿದೆ.

ರೈಲು ಪ್ರಯಾಣಿಕರಿಗೆ Railway Ticket ಪಡೆಯಲು ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಟಿಕೆಟ್ ಬುಕಿಂಗ್ ಗಾಗಿ ಪ್ರತ್ಯೇಕ ಆಪ್ ಅನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಇನ್ನು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ರೈಲ್ವೆ ಇಲಾಖೆಗೆ ರೈಲು ಪ್ರಯಾಣಕ್ಕೆ ಹೆಚ್ಚಿನ ನಿಯಮವನ್ನು ಜಾರಿಗೊಳಿಸಿದೆ. ಇದೀಗ ರಾತ್ರಿ ವೇಳೆಯ ರೈಲು ಪ್ರಯಾಣದಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.

rules of indian railways
Image Credit: Orignal Source

ರಾತ್ರಿ ರೈಲು ಪ್ರಯಾಣದಲ್ಲಿ ಹೊಸ ನಿಯಮ
ರೈಲು ಪ್ರಯಾಣಿಕರು ರಾತ್ರಿಯ ವೇಳೆ ನಿದ್ರಿಸಲು ಬಯಸುತ್ತಾರೆ. ಇನ್ನು ಕೆಲವರು ನಿದ್ರಿಸಲು ಇಷ್ಟಪಟ್ಟರೆ ಕೆಲವರು ನಿದ್ರೆಯನ್ನು ಇಷ್ಟಪಡುವುದಿಲ್ಲ ರೈಲಿನಲ್ಲಿ ಹಾಗೆ ಕಾಲಕಳೆಯಲು ಇಷ್ಟಪಡುತ್ತಾರೆ. ನಿದ್ರೆ ಮಾಡಲು ಬಯಸದೆ ಇರುವವರಿಂದ ನಿದ್ರೆ ಮಾಡುವವರಿಗೂ ಕೂಡ ತೊಂದರೆಯಾಗುತ್ತದೆ. ಈ ನಿಟ್ಟ್ಟಿನಲ್ಲಿ ರಾತ್ರಿ ಪ್ರಯಾಣಕ್ಕೆ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, ರೈಲಿನಲ್ಲಿ ನಿದ್ರೆ ಮಾಡುವವರಿಗೆ ಇನ್ನುಮುಂದೆ ತೊಂದರೆ ಕೊಡುವಂತಿಲ್ಲ.

ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಇದ್ದರೆ ದಾಖಲಾಗುತ್ತೆ ಕೇಸ್
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ರಾತ್ರಿ ಪ್ರಯಾಣದಲ್ಲಿ ಬೇರೆಯವರಿಗೆ ನಿದ್ರಿಸಲು ತೊಂದರೆ ಕೊಡುವಂತಿಲ್ಲ. ಪ್ರಯಾಣಿಕರಿಗೆ ನಿಗದಿಪಸಿದ ಸೀಟ್ ನಲ್ಲಿಯೇ ಕೂರಬೇಕು. ಸೀಟ್ ಗಳನ್ನೂ ಬದಲಾಯಿಸುವಂತಿಲ್ಲ.

indian railways travel rules
Image Credit: Original Source

ರಾತ್ರಿಯ ವೇಳೆಯ ರೈಲು ಪ್ರಯಾಣದಲ್ಲಿನ ಹೊಸ ನಿಯಮಗಳೆಂದರೆ, ಜೋರಾಗಿ ಮಾತನಾಡುವುದು, ಮೊಬೈಲ್ ಫೋನ್ ನಲ್ಲಿ ಹಾಡು ಹಾಕುವುದು, 10 ಗಂಟೆಯ ನಂತರ ಲೈಟ್ ಗಳನ್ನೂ ಹಾಕುವಂತಿಲ್ಲ. ಲೈಟ್ ಗಳನ್ನೂ ಹಾಕಲು ಅನುಮತಿ ಪಡೆಯಬೇಕಾಗುತ್ತದೆ. ನಿದ್ರೆ ಮಾಡಲು ತೊಂದರೆ ನೀಡಿದವರ ಮೇಲೆ ದೂರನ್ನು ಕೂಡ ದಾಖಲಿಸಬಹುದು.

Join Nadunudi News WhatsApp Group

Join Nadunudi News WhatsApp Group