Infinix: ಸೆಲ್ಫಿ ತಗೆಯುವ ಹುಡುಗಿಯರಿಗಾಗಿ ಬಂದು 108 MP ಕ್ಯಾಮೆರಾ ಇರುವ ಅಗ್ಗದ ಮೊಬೈಲ್, ಭರ್ಜರಿ ಬುಕಿಂಗ್.
5000 mAh ಬ್ಯಾಟರಿ ಮತ್ತು 108 MP ಕ್ಯಾಮೆರಾ ಇರುವ ಮೊಬೈಲ್ ಕಂಡು ಜನರು ಫಿದಾ.
Infinix GT 10 Pro Released: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ Infinix ಮಾರುಕಟ್ಟೆಯಲ್ಲಿ ಹೊಸ ಫೋನ್ ಅನ್ನು ನಿನ್ನೆ ಬಿಡುಗಡೆ ಮಾಡಿದ್ದು ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.
Infinix GT 10 Pro ಸ್ಮಾರ್ಟ್ ಫೋನ್ (Infinix GT 10 Pro Smartphone)
ಇನ್ ಫೀನಿಕ್ಸ್ ಕಂಪನಿ ಆಗಸ್ಟ್ 3 ರಂದು ಹೊಸ ಮಾದರಿಯ Infinix GT 10 Pro ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ.
ಆಗಸ್ಟ್ 3 ರಂದು Infinix GT 10 Pro ಸ್ಮಾರ್ಟ್ ಫೋನ್ ದೇಶದಾದ್ಯಂತ ಬಿಡುಗಡೆಗೊಂದು ಸ್ಮಾರ್ಟ್ ಫೋನ್ ನ ಹೊಸ ಲುಕ್ ಗ್ರಾಹಕರನ್ನು ಸೆಳೆದಿದೆ. ಬಿಡುಗಡೆಗೂ ಮುನ್ನ Infinix GT 10 Pro ಸ್ಮಾರ್ಟ್ ಫೋನ್ ನ ಒಂದಿಷ್ಟು ಫೀಚರ್ ಗಳು ವೈರಲ್ ಆಗಿದ್ದವು. ಇದೀಗ ಕಂಪನಿಯು ತನ್ನ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಬಗ್ಗೆ ವಿವಿಧ ಮಾಹಿತಿಯನ್ನು ಹಂಚಿಕೊಂಡಿದೆ.
Infinix GT 10 Pro ಸ್ಮಾರ್ಟ್ ಫೋನ್ ಕ್ಯಾಮರಾ ವಿಶೇಷತೆ
Infinix GT 10 Pro ಸ್ಮಾರ್ಟ್ ಫೋನ್ 120Hz ರಿಫ್ರೆಶ್ ದರದೊಂದಿಗೆ 6 .6 ಇಂಚಿನ HD AMOLED ಡಿಸ್ ಪ್ಲೇ ಅನ್ನು ಹೊಂದಿದೆ. ಈ ಫೋನ್ ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗಿದೆ. 108 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ನೀಡಬಹುದಾದ ಕ್ಯಾಮರಾ ಇದರಲ್ಲಿದೆ. ಇನ್ನು ಎರಡು 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮರನ್ನು ಹೊಂದಿದೆ. ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಫೋನ್ ನ ಮುಂಭಾಗದಲ್ಲಿ 32 ಮೇಗಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ.
Infinix GT 10 Pro ಸ್ಮಾರ್ಟ್ ಫೋನ್ ಬ್ಯಾಟರಿ ಸಾಮರ್ಥ್ಯ
Infinix GT 10 Pro ಸ್ಮಾರ್ಟ್ ಫೋನ್ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸಂವೇದಕವನ್ನು ಹೊಂದಿದ್ದು, MediaTek Dimensity 8050 SoC ಚಿಪ್ ಸೆಟ್ ಅನ್ನು ಪ್ರೊಸೆಸರ್ ಆಗಿ ಬಳಸಲಾಗಿದೆ. ಈ Infinix GT 10 Pro ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
Infinix GT 10 Pro ಸ್ಮಾರ್ಟ್ ಫೋನ್ ಬೆಲೆ
ಇನ್ನು ಈ ಸ್ಮಾರ್ಟ್ 8GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ರೂಪಾಂತರದ ಬೆಲೆ 19,999 ರೂ. ಆಗಿದೆ. ಇನ್ನು Flipkart ನಲ್ಲಿ ಈ ಫೋನ್ ಖರೀದಿಗೆ ವಿಶೇಷ ಆಫರ್ ಲಭ್ಯವಿದೆ. ICICI ಮತ್ತು ಕೊಟಕ್ ಬ್ಯಾಂಕ್ ಕಾರ್ಡ್ ಗಳ ಖರೀದಿಯ ಮೇಲೆ 2,000 ರಿಯಾಯಿತಿಯನ್ನು ಪಡೆಯಬಹುದು. ಇನ್ನು ಈ ಫೋನ್ ಖರೀದಿಗೆ EMI ಆಯ್ಕೆ ಕೂಡ ಲಭ್ಯವಿದೆ.