Ads By Google

Infinix SMART 8: ಕೇವಲ 6000 ಖರೀದಿಸಿ ಈ 5000 mAh ಬ್ಯಾಟರಿ ಮೊಬೈಲ್, ಗಿಫ್ಟ್ ಕೊಡಲು ಇಂದೇ ಖರೀದಿಸಿ.

Infinix SMART 8 Smartphone Features

Image Credit: Original Source

Ads By Google

Infinix SMART 8 Flipkart Offer: ದೇಶದ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Infinix ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

ಸದ್ಯ 2024 ರಲ್ಲಿ ಕಂಪನಿಯು infinix Smart 8 ಫೋನ್ ಅನ್ನು ಲಾಂಚ್ ಮಾಡಿದ್ದು, ಇದೀಗ ಈ ಸ್ಮಾರ್ಟ್ ಫೋನ್ ಖರೀದಿಸಲು ಕಂಪನಿಯು ಬೆಸ್ಟ್ ಆಫರ್ ಅನ್ನು ಬಿಡುಗಡೆ ಮಾಡಿದೆ. ಫ್ಲಿಪ್ ಕಾರ್ಟ್ ನ ಬಿಗ್ ಸೆಲ್ ನಲ್ಲಿ ನೀವು ಅತಿ ಕಡಿಮೆ ಬೆಲೆಗೆ ಈ ಬ್ರಾಂಡೆಡ್ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: Original Source

ಕೇವಲ 6000 ಖರೀದಿಸಿ ಈ 5000 mAh ಬ್ಯಾಟರಿ ಮೊಬೈಲ್
Flipkart ನಲ್ಲಿ April 1 ರಿಂದ ಬಿಗ್ ಸೇಲ್ ಆರಂಭಾವಾಗಿದ್ದು, ಇಲ್ಲಿ ನೀವು 6000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು Infinix Smart 8 ಫೋನ್ ಅನ್ನು ಖರೀದಿಸಬಹುದು. Infinix SMART 8 ಫೋನ್ ಅನ್ನು ಫ್ಲಿಪ್‌ಕಾರ್ಟ್ ಮಾರಾಟದ ಅಡಿಯಲ್ಲಿ, ನೀವು ಕೇವಲ 5,719 ರೂ. ಗಳಲ್ಲಿ ಮನೆಗೆ ತರಬಹುದು.

ಬ್ಯಾಂಕ್ ಆಫರ್ ಬಂದ ನಂತರ ಈ ಫೋನಿನ ಮೌಲ್ಯ ಇನ್ನು ಕಡಿಮೆಯಾಗುತ್ತದೆ. ಇದರ ಮೇಲೆ ನಿಮಗೆ ಎಕ್ಸ್‌ ಚೇಂಜ್ ಆಫರ್ ಅನ್ನು ಸಹ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ನೀವು 1,000 ರೂಪಾಯಿಗಳ ರಿಯಾಯಿತಿಯಲ್ಲಿ ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ಸೀಮಿತ ಅವಧಿಗೆ ಈ ಆಫರ್ ಲಭ್ಯವಿರುವ ಕಾರಣ ಆದಷ್ಟು ಬೇಗ ಆರ್ಡರ್ ಮಾಡಿದರೆ ನೀವು ಅತಿ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: Timesbull

infinix Smart 8 ಸ್ಮಾರ್ಟ್ ಫೋನ್ ವೈಶಿಷ್ಟಗಳೇನು…?
infinix Smart 8 ಫೋನ್ 6.6-ಇಂಚಿನ HD ಡಿಸ್‌ ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರಲಿದೆ. Octa core Unisoc T606 SoC ಚಿಪ್ ಅನ್ನು ಫೋನ್‌ ನಲ್ಲಿ ಪ್ರೊಸೆಸರ್ ಆಗಿ ಬಳಸಲಾಗಿದೆ. ಕಂಪನಿಯ ಈ ಫೋನ್ ನಲ್ಲಿ 4GB 128GB ರೂಪಾಂತರದಲ್ಲಿ ಪರಿಚಯಿಸಿದೆ. ಹಾಗೆಯೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ವಿಸ್ತರಿಸಬಹುದು. ಇನ್ನು infinix Smart 8 ನಲ್ಲಿ 10W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಒದಗಿಸಿದೆ.

Infinix Smart 8 ಸ್ಮಾರ್ಟ್‌ಫೋನ್ ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50- ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸಾರ್ ಮತ್ತು ಸೆಕೆಂಡರಿ AI-ಸಹಾಯ ಸಂವೇದಕವನ್ನು ಹೊಂದಿದೆ. ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಿದೆ. ಇದಲ್ಲದೇ ಡ್ಯುಯಲ್ ಸಿಮ್ 4G VoLTE, Wi-Fi, Bluetooth 5, GPS ಮತ್ತು USB Type-C ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ನೀವು ಈ ನೂತನ ಸ್ಮಾರ್ಟ್ ಫೋನ್ ನಲ್ಲಿ ನೋಡಬಹುದಾಗಿದೆ.

Image Credit: Zeebiz
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in