Infinix Y1 Smart TV: ಕೇವಲ 1,199 ರೂಪಾಯಿಗೆ ಖರೀದಿಸಿ 32 ಇಂಚಿನ LED ಟಿವಿ, ಬಂಪರ್ ಆಫರ್ ಕೆಲವು ದಿನ ಮಾತ್ರ.
Infinix ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಬಂಪರ್ ಆಫರ್.
Infinix Y1 80cm HD Ready LED Smart Linux TV: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ (Smart TV) ಮೇಲಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇನ್ನು ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ.
ಇದೀಗ ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.
Infinix ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಬಂಪರ್ ಆಫರ್
ಇನ್ ಫೀನಿಕ್ಸ್ ಕಂಪನಿಯ Infinix Y1 80cm HD Ready LED Smart Linux TV ಸ್ಮಾರ್ಟ್ ಟಿವಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 8,199 ರೂ. ಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 16,999 ರೂ. ಆಗಿದೆ. ಆದರೆ ನೀವು ಫ್ಲಿಪ್ ಕಾರ್ಟ್ ನಲ್ಲಿ 51% ಆಫರ್ ಅನ್ನು ಬಳಸಿಕೊಂಡು ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.
ಅಗ್ಗದ ಬೆಲೆಗೆ ಖರೀದಿಸಿ Infinix ಸ್ಮಾರ್ಟ್ ಟಿವಿ
ಇನ್ನು ನೀವು Infinix ಸ್ಮಾರ್ಟ್ ಟಿವಿ ಯನ್ನು ಎಕ್ಸ್ಚೇಂಜ್ ಆಫರ್ ಮೂಲಕ ಕೇವಲ 1,199 ರೂಪಾಯಿಗೆ ಖರೀದಿಸಬಹುದು. 7,000 ರೂ ಬೆಲೆಯ ಹಳೆಯ ಟಿವಿ ಎಕ್ಸ್ಚೇಂಜ್ ಮಾಡುವ ಮೂಲಕ ನೀವು ಈ ಸ್ಮಾರ್ಟ್ ಟಿವಿಯನ್ನು ಕೇವಲ 1,199 ರೂಪಾಯಿಗೆ ಖರೀದಿಸಬಹುದು.
Infinix ಸ್ಮಾರ್ಟ್ ಟಿವಿ ಯ ವಿಶೇಷತೆ
ಈ ಸ್ಮಾರ್ಟ್ ಟಿವಿ 32 ಇಂಚಿನ ಡಿಸ್ ಪ್ಲೇ ಹೊಂದಿದ್ದು, 1366 x 768 ಫಿಕ್ಸೆಲ್ ರೆಸಲ್ಯೂಷನ್ ಮತ್ತು 60 Hz ರಿಫ್ರೆಶ್ ದರವನ್ನು ಪಡೆದಿದೆ. ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.
Infinix ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ಆಫರ್
15000 ದಿಂದ 3999 ರೂ. ಬೆಲೆಯ ಆರ್ಡರ್ ಗಳ ಮೇಲೆ ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಪ್ಲೇಟ್ ರೂ. 1250 ರಿಯಾಯಿತಿ ಲಭ್ಯವಿದೆ. ₹40,000 ರಿಂದ ₹49,999 ರವರೆಗಿನ ಬೆಲೆಯ ಆರ್ಡರ್‌ಗಳ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxns ಮೇಲೆ ಬ್ಯಾಂಕ್ ಆಫರ್ ಫ್ಲಾಟ್ ₹3,000 ರಿಯಾಯಿತಿ ಲಭ್ಯವಿದೆ.