Close Menu
Nadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu Nudi
Home»Info»Property Law: ಆಸ್ತಿ ನೋಂದಣಿ ಮಾಡಿದ ಮಾತ್ರಕ್ಕೆ ಆಸ್ತಿ ಮಾಲೀಕತ್ವ ಸಿಗಲ್ಲ. ಸುಪ್ರೀಂ ಕೋರ್ಟ್ ತೀರ್ಪು
Info

Property Law: ಆಸ್ತಿ ನೋಂದಣಿ ಮಾಡಿದ ಮಾತ್ರಕ್ಕೆ ಆಸ್ತಿ ಮಾಲೀಕತ್ವ ಸಿಗಲ್ಲ. ಸುಪ್ರೀಂ ಕೋರ್ಟ್ ತೀರ್ಪು

Kiran PoojariBy Kiran PoojariJune 16, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Supreme Court building in India with property documents, representing new property law ruling
Share
Facebook Twitter LinkedIn Pinterest Email

Supreme Court Property Registration Rule: ಆಸ್ತಿ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಆಗಾಗ ಕೆಲವು ತಕರಾರು ಕಂಡುಬರುತ್ತದೆ. ಈ ಕಾಯಾನಗಳಿಂದ ಸುಪ್ರೀಂ ಕೋರ್ಟ್ ಆಸ್ತಿ ನೋಂದಣಿ ನಿಯಮಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ರೂಲ್ಸ್ ಜಾರಿಗೆ ಬಂದಿದ್ದು ಅದನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಆಸ್ತಿಯ ರಿಜಿಸ್ಟ್ರೇಷನ್ ಮಾಡಿದರೆ ಸಾಕು, ಅದು ಮಾಲೀಕತ್ವದ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ರಿಜಿಸ್ಟ್ರೇಷನ್‌ನ ಅರ್ಥವೇನು?

ಆಸ್ತಿಯ ರಿಜಿಸ್ಟ್ರೇಷನ್ ಎಂದರೆ ಕಾನೂನುಬದ್ಧವಾಗಿ ಆ ಆಸ್ತಿಯ ಒಡಂಬಡಿಕೆಯನ್ನು ಸರ್ಕಾರದ ದಾಖಲೆಯಲ್ಲಿ ನೋಂದಾಯಿಸುವುದು. ಆದರೆ, ಈ ರಿಜಿಸ್ಟ್ರೇಷನ್ ಕೇವಲ ಒಪ್ಪಂದವನ್ನು ದೃಢೀಕರಿಸುತ್ತದೆ, ಆಸ್ತಿಯ ಮೇಲಿನ ಪೂರ್ಣ ಮಾಲೀಕತ್ವವನ್ನು ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಪು ಆಸ್ತಿ ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ಹೊಸ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಈ ತೀರ್ಪಿನ ಪರಿಣಾಮಗಳೇನು?

ಈ ನಿಯಮದಿಂದ ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ಬೇಕಾಗುತ್ತದೆ. ರಿಜಿಸ್ಟ್ರೇಷನ್ ಜೊತೆಗೆ ಆಸ್ತಿಯ ಕಾನೂನುಬದ್ಧ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅತೀ ಮುಖ್ಯ. ಖರೀದಿದಾರರು ಈಗ ಆಸ್ತಿಯ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆ ವಹಿಸಬೇಕು. ಈ ತೀರ್ಪು ಆಸ್ತಿ ವಂಚನೆಯನ್ನು ತಡೆಗಟ್ಟಲು ಸಹಾಯ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆಸ್ತಿ ನೋಂದಣಿ ಸಮಯದಲ್ಲಿ ಆಸ್ತಿ ಮಾರಾಟ ಮಾಡುವವರು ಮತ್ತು ಆಸ್ತಿ ಖರೀದಿ ಮಾಡುವವರ ಸಂಪೂರ್ಣ ದಾಖಲೆಯನ್ನು ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಪಕಾರ ಇನ್ನುಮುಂದೆ ಆಸ್ತಿಯಲ್ಲಿ ನೋಂದಣಿಯಲ್ಲಿ ದಾಖಲೆ ಪರಿಶೀಲನೆ ವಿಫಲವಾದರೆ ಆಸ್ತಿ ನೋಂದಣಿ ರದ್ದಾಗುತ್ತದೆ.

ದೇಶದಲ್ಲಿ ಹೆಚ್ಚಾಗುತ್ತಿದೆ ವಂಚನೆ

ಆಸ್ತಿ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ದೇಶದಲ್ಲಿ ವಂಚನೆಯ ಪ್ರಕಾರ ಹೆಚ್ಚಾಗುತ್ತಿರುವುದರ ಕಾರಣ ಸುಪ್ರೀಂ ಕೋರ್ಟ್ ಈಗ ಆಸ್ತಿ ಖರೀದಿಯ ಸಮಯದಲ್ಲಿ ಕೆಲವು ದಾಖಲೆಗಳ ಪರಿಚಿಲನೆ ಕಡ್ಡಾಯ ಎಂದು ತೀರ್ಪು ನೀಡಿದೆ. ದಾಖಲೆಗಳ ಪರಿಶೀಲನೆ ಸಮಯದಲ್ಲಿ ಏನಾದರು ದೋಷಗಳು ಕಂಡುಬಂದರೆ ಆಸ್ತಿ ನೋಂದಣಿ ರದ್ದು ಮಾಡಲು ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಕಾರಣಗಳಿಂದ ಇನ್ನುಮುಂದೆ ಆಸ್ತಿ ನೋಂದಣಿ ಆದಮಾತ್ರಕ್ಕೆ ಆಸ್ತಿ ಮಾಲೀಕತ್ವ ಸಂಪೂರ್ಣ ಸಿಗುವುದಿಲ್ಲ.

ownership property law real estate registration supreme court
Share. Facebook Twitter Pinterest LinkedIn Tumblr Email
Previous ArticlePan Card: ಪಾನ್ ಕಾರ್ಡ್ ಬಳಸುವವರು ತಕ್ಷಣ ಈ ತಪ್ಪು ಸರಿಪಡಿಸಿಕೊಳ್ಳಿ, ಇಲ್ಲವಾದರೆ 10 ಸಾವಿರ ರೂ ದಂಡ
Next Article Recurring Deposit: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 333 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 17 ಲಕ್ಷ ರೂ, ಇಂದೇ ಖಾತೆ ತೆರೆಯಿರಿ
Kiran Poojari

Related Posts

Info

Shubhanshu Shukla: 40 ವರ್ಷದ ನಂತರ ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಶುಭಾಂಶು ಶುಕ್ಲಾ ಯಾರು.! ಇವರ ಇತಿಹಾಸ ಏನು.?

June 25, 2025
Info

Belated Return: ಜೂಲೈ 31 ರೊಳಗೆ ITR ಪಾವತಿ ಮಾಡದಿದ್ದರೆ ಎಷ್ಟು ದಂಡ ಕಟ್ಟಬೇಕು.! ಆದಾಯ ತೆರಿಗೆ ನಿಯಮ

June 25, 2025
Info

ITR Filing: ಆದಾಯ ತೆರಿಗೆ ಪಾವತಿಸುವವರಿಗೆ ಹೊಸ ರೂಲ್ಸ್..! ಈ ದಾಖಲೆ ಕಡ್ಡಾಯವಾಗಿ ಕೊಡಬೇಕು

June 25, 2025
Add A Comment
Leave A Reply Cancel Reply

Latest Posts

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,510 Views

Jio Recharge: 365 ದಿನ ಪ್ರತಿನಿತ್ಯ 2.5GB ಡೇಟಾ ಉಚಿತ, ಒಂದು ವರ್ಷದ Jio ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

June 18, 20251,490 Views

Royal Enfield: 1986 ನೇ ಇಸವಿಯಲ್ಲಿ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು..! ವೈರಲ್ ಆಗಿದೆ ಬಿಲ್

June 22, 20251,271 Views

CIBIL Score: 700 ಕ್ಕಿಂತ ಅಧಿಕ ಸಿಬಿಲ್ ಸ್ಕೋರ್ ಇದ್ದವರಿಗೆ ಸಿಗಲಿದೆ ಈ 4 ಬ್ಯಾಂಕಿಂಗ್ ಪ್ರಯೋಜನ, ತಕ್ಷಣ ಸಾಲ

June 17, 20251,259 Views

Time Deposit: ಹೆಂಡತಿಯ ಹೆಸರಲ್ಲಿ 2 ಲಕ್ಷ ಇಟ್ಟರೆ ಪೋಸ್ಟ್ ಆಫೀಸ್ ನ ಈ ಯೋಜನೆ 29,776 ಬಡ್ಡಿ ನೀಡುತ್ತೆ.

June 17, 20251,206 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,510 Views

Jio Recharge: 365 ದಿನ ಪ್ರತಿನಿತ್ಯ 2.5GB ಡೇಟಾ ಉಚಿತ, ಒಂದು ವರ್ಷದ Jio ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

June 18, 20251,490 Views

Royal Enfield: 1986 ನೇ ಇಸವಿಯಲ್ಲಿ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು..! ವೈರಲ್ ಆಗಿದೆ ಬಿಲ್

June 22, 20251,271 Views
Our Picks

Gold Loan: ನೀವು ಅಡವಿಟ್ಟ ಚಿನ್ನ ಬ್ಯಾಂಕುಗಳು ಯಾವ ಹರಾಜು ಮಾಡುತ್ತೆ.? RBI ನಿಯಮ ತಿಳಿದುಕೊಳ್ಳಿ

June 25, 2025

SCSS: 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ 12.3 ಲಕ್ಷ ರೂ ಬಡ್ಡಿ

June 25, 2025

Wegovy: ಮಾರುಕಟ್ಟೆಗೆ ಬಂತು ತೂಕ ಇಳಿಸಿಕೊಳ್ಳುವ ವೆಗೋವಿ ಔಷಧಿ..! ಈ ಔಷಧಿ ಹೇಗೆ ಕೆಲಸ ಮಾಡುತ್ತೆ.?

June 25, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.