iPhone 11 Discount: ಕೇವಲ 24 ಸಾವಿರಕ್ಕೆ ಸಿಗಲಿದೆ iPhone 11, ಬಂಪರ್ ಆಫರ್.

iPhone 11 Discount In Amazon: ಇದೀಗ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಹಾವಳಿ ಹೆಚ್ಚಾಗಿದೆ. ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ವಿಶೇಷ ಕೊಡುಗೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಇದೀಗ ಐಫೋನ್ ನ (iPhone) ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

iPhone 11 will be available for only 24 thousand, a bumper offer.
Image Source: India Today

iPhone 11
ಇದೀಗ Apple ಕಂಪನಿ iPhone 11 ಅನ್ನು ಬಿಡುಗಡೆ ಮಾಡಿದೆ. ಅತ್ಯಂತ ಕಡಿಮೆ ಬೆಳೆಗೆ ನೀವು ಐಫೋನ್ ಅನ್ನು ಖರೀದಿಸಬಹುದಾಗಿದೆ. ಇ-ಕಾಮರ್ಸ್ ಸೈಟ್ Amazon ನಲ್ಲಿ iPhone 11 ಅನ್ನು ಖರೀದಿಸಬಹುದಾಗಿದೆ.

iPhone 11 ಬೆಲೆ
iPhone 11 ಅನ್ನು ನೀವು ಕೇವಲ 23,949 ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ. ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ iPhone 11 ಅನ್ನು ನೀವು 43,900 ರೂ. ಆದರೆ ನೀವು iPhone 11 ಸ್ಮಾರ್ಟ್ ಫೋನ್ ಅನ್ನು ಕೇವಲ 23,949 ರೂ. ಗಳಲ್ಲಿ ಪಡೆಯಬಹುದಾಗಿದೆ.

iPhone 11 will be available for only 24 thousand, a bumper offer.
Image Source: India Today

Amazon iPhone 11 ರಿಯಾಯಿತಿ
iPhone 11 ಅನ್ನು ನೀವು ಕೇವಲ 23,949 ರೂಪಾಯಿಗಳಲ್ಲಿ ಖರೀದಿಸಬಹುದು. ಅಮೆಜಾನ್ iPhone 11 ಖರೀದಿಗೆ 16 ಪ್ರತಿಶತ ರಿಯಾಯಿತಿಯನ್ನು ನೀಡುತ್ತದೆ. ಇ ರೀತಿಯಾಗಿ 64GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಇ ರಿಯಾಯಿತಿಯ ನಂತರ ಇ ಸಾಧನದ ಬೆಲೆ 41,990 ರೂಪಾಯಿ.

Join Nadunudi News WhatsApp Group

iPhone 11 will be available for only 24 thousand, a bumper offer.
Image Source: India Today

ನೀವು ಹಳೆಯ ಸ್ಮಾರ್ಟ್ ಫೋನ್ ಹೊಂದಿದ್ದಾರೆ, ನೀವು ಅದನ್ನು ಹೆಚ್ಚಿನ ರಿಯಾಯಿತಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.ಅಮೆಜಾನ್  iPhone 11 ರಿಯಾಯಿತಿಯ ಮೇಲೆ iPhone 11 ನಲ್ಲಿ ಒಟ್ಟು 19,951 ರೂ. ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಹಾಗೆಯೆ ಎಕ್ಸ್ಚೇಂಜ್ ಆಫರ್ ಅಡಿಯಲ್ಲಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು 18050 ವರೆಗೆ ರಿಯಾಯಿತಿ ಪಡೆಯಬಹುದು.

iPhone 11 will be available for only 24 thousand, a bumper offer.
Image Source: India Today

 

Join Nadunudi News WhatsApp Group