iPhone 12: ಐಫೋನ್ ಬಳಸುವವರಿಗೆ ಬೇಸರದ ಸುದ್ದಿ, ಕೆಲವೇ ದಿನಗಳಲ್ಲಿ ಬಂದ್ ಆಗಲಿದೆ ಐಫೋನ್ ನ ಈ ಮಾದರಿ.

ಐಫೋನ್ ಬಳಸುವವರಿಗೆ ಬೇಸರದ ಸುದ್ದಿ ನೀಡಿದ ಆಪಲ್ ಕಂಪನಿ, ಐಫೋನ್ ಈ ಮಾದರಿ ಕೆಲವೇ ದಿನಗಳಲ್ಲಿ ಬಂದ್ ಆಗಲಿದೆ.

iPhone 12 Discontinuation: ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಮೊಬೈಲ್ ಗಳಲ್ಲಿ ಐಫೋನ್ ಮೊದಲೇ ಸ್ಥಾನದಲ್ಲಿದೆ. ಐಫೋನ್ (iPhone) ಇನ್ನಿತರ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇನ್ನು ಐಫೋನ್ ನಲ್ಲಿ ಸಾಕಷ್ಟು ರೀತಿಯ ಮಾದರಿಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ.

ಇದೀಗ ಐಫೋನ್ 15 ಮಾದರಿ ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಐಫೋನ್ ಬಳಕೆದಾರರಿಗೆ ಬೇಸರದ ಸುದ್ದಿ ಕೇಳಿಬಂದಿದೆ. ಐಫೋನ್ ನ ಈ ಮಾದರಿಯ ಫೋನ್ ಗಳು ಸದ್ಯದಲ್ಲೇ ಬಂದ್ ಆಗಲಿದೆ. ಯಾವ ಮಾದರಿಯ ಐಫೋನ್ ಕೆಲವೇ ದಿನಗಳಲ್ಲಿ ಬಂದ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

iPhone 12 Discontinuation
Image Credit: apple

ಕೆಲವೇ ದಿನಗಳಲ್ಲಿ ಬಂದ್ ಆಗಲಿದೆ ಐಫೋನ್ ಈ ಮಾದರಿ
ಆಪಲ್ ಕಂಪನಿ ಇದೀಗ ತನ್ನ ಹೊಸ ಮಾದರಿಯ ಐಫೋನ್ 15 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಇದೆ ವೇಳೆ ಆಪಲ್ ತನ್ನ ಮೂರು ವರ್ಷಗಳ ಹಳೆಯ ಐಫೋನ್ ಅನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಆಪಲ್ ಕಂಪನಿ ಐಫೋನ್ 12 ಅನ್ನು ಸದ್ಯದಲ್ಲೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಕೇಳಿ ಬಂದಿದೆ.

This model of iPhone will be discontinued
Image Credit: studio7thailand

ಐಫೋನ್ 12 ಮಾದರಿಯನ್ನು ಸ್ಥಗಿತಗೊಳಿಸುವುದರ ಜೊತೆಗೆ ಐಫೋನ್ 13 ಮತ್ತು ಐಫೋನ್ 14 ರ ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಇನ್ನು ನೀವು ಐಫೋನ್ 12 ಅನ್ನು ಖರೀದಿಸಲು ಬಯಸಿದರೆ ಕೆಲವು ನವೀಕರಿಸಿದ ಅಂಗಡಿಗಳಲ್ಲಿ ಅಥವಾ ಆಯ್ದ ಡೀಲರ್ ಸ್ಟೋರ್ ಗಳಲ್ಲಿ ಖರೀದಿಸಬಹುದು. ಐಫೋನ್ 12 ನ ಸೀಮಿತ ಸ್ಟಾಕ್ ಅಂಗಡಿಗಳಲ್ಲಿ ಲಭ್ಯವಿದೆ.

ಇನ್ನು ವರದಿಗಳ ಪ್ರಕಾರ ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ಕೂಡ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಐಫೋನ್ 12 ಉತ್ಪಾಧನೆಯನ್ನ ಈಗ ಐಫೋನ್ ಸ್ಥಗಿತ ಮಾಡಲಿದ್ದು ಮಾರುಕಟ್ಟೆಯಲ್ಲಿ ಐಫೋನ್ 12 ಕುಸಿತ ಕಾಣುವುದರಲ್ಲಿ ಎರಡು ಮಾತಿಲ್ಲ.

Join Nadunudi News WhatsApp Group

Join Nadunudi News WhatsApp Group