iPhone 12: ಕೇವಲ 9000 ಕ್ಕೆ ಖರೀದಿಸಿ ಹೊಸ ಐಫೋನ್ 12, ಫ್ಲಿಪ್ಕಾರ್ಟ್ ನಲ್ಲಿ ಐಫೋನ್ ಮೇಲೆ ಭರ್ಜರಿ ಆಫರ್ ಘೋಷಣೆ.
ಐಫೋನ್ 12 ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ ಘೋಷಣೆ.
iPhone 12 Fipkart Offer: ಇತ್ತೀಚಿನ ಕಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರ ಕೈಯಲ್ಲಿ ಐಫೋನ್ ಇದ್ದೆ ಇರುತ್ತದೆ. ಈಗಿನ ಕಾಲದಲ್ಲಿ ಹೆಚ್ಚಿನ ಜನರು ಐಫೋನ್ ಖರೀದಿ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಫೋನ್ ಗಳು ಲಭ್ಯವಾಗುತ್ತಿವೆ.
ಫ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ನೀವು ಐಫೋನ್ ನನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್ 12 ಸೇಲ್ ಕಾಣುತ್ತಿದೆ.
ಐಫೋನ್ 12 ಫ್ಲಿಪ್ ಕಾರ್ಟ್ ಆಫರ್
ನೀವು ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 12 ಅನ್ನು ಬಂಪರ್ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 12 ಫೋನ್ ಅನ್ನು 9% ರಿಯಾಯಿತಿಯಲ್ಲಿ ಖರೀದಿಸಬಹುದು. ಐಫೋನ್ ನ ನಿಜವಾದ ಬೆಲೆ 59,900 ರೂಪಾಯಿ ಆಗಿದ್ದು ನೀವು ಇದನ್ನು 5901 ರೂಪಾಯಿ ರಿಯಾಯಿತಿಯಲ್ಲಿ ಅಂದರೆ 53,999 ರೂಪಾಯಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಅನ್ನು ಎಕ್ಸ್ಚೇಂಜ್ ಆಫರ್ ನಲ್ಲಿ ಸಹ ಖರೀದಿಸಬಹುದು. ನೀವು 38,600 ರೂಪಾಯಿಯ ಹಳೆಯ ಸ್ಮಾರ್ಟ್ ಫೋನ್ ಎಕ್ಸ್ಚೇಂಜ್ ಮಾಡಿ ಕೇವಲ 9,000 ರೂಪಾಯಿ ಐಫೋನ್ 12 ಅನ್ನು ಖರೀದಿಸಬಹುದು.
ಇನ್ನು ನೀವು ಐಫೋನ್ 12 ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಆಫರ್ ನಲ್ಲಿ 5 % ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು. ಅಲ್ಲದೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಬ್ಯಾಂಕ್ ಆಫರ್ ,2000 ರಿಯಾಯಿತಿ ಸಹ ಲಭ್ಯವಿದೆ.
ಐಫೋನ್ 12 ಫೋನ್ ನ ವಿಶೇಷತೆ
ಐಫೋನ್ 12 ಫೋನ್ 64 gb ROM ಪಡೆದಿದೆ. ಈ ಫೋನ್ 15 .49 cm ಅಂದರೆ 6 .1 ಇಂಚು ಸೂಪರ್ ರೇಟಿನ XDR ಡಿಸ್ಪ್ಲೇ ಅನ್ನು ಪಡೆದಿದೆ. ಈ ಹೋಂ 12MP + 12MP /12MP ಮುಂಭಾಗದ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನ್ ನ್ಯೂರಲ್ ಎಂಜಿನ್ ಪ್ರೊಸೆಸರ್ ನೊಂದಿಗೆ A14 ಬಯೋನಿಕ್ ಚಿಪ್ ಸೆರಾಮಿಕ್ ಶೀಲ್ಡ್ ಪಡೆದಿದೆ.