iPhone 12: ಕೇವಲ 23 ಸಾವಿರಕ್ಕೆ ಖರೀದಿಸಿ ಹೊಸ ಐಫೋನ್ 12, ಐಫೋನ್ ಪ್ರಿಯರಿಗೆ ಬಂಪರ್ ಆಫರ್

Flipkart ಬಿಗ್ ಸೇಲ್ ನಲ್ಲಿ ಕೇವಲ 23 ಸಾವಿರದಲ್ಲಿ iPhone 12 ಅನ್ನು ಖರೀದಿಸಬಹುದು.

iPhone 12 Flipkart Offer: ಭಾರತೀಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಫ್ಲಿಪ್ ಕಾರ್ಟ್ ರಿಯಾತಿಯನ್ನು ನೀಡುವ ಜೊತೆಗೆ ವಿನಿಮಯ ಕೊಡುಗೆಯನ್ನು ಸಹ ನೀಡುತ್ತಿದೆ. ಈ ಮೂಲಕ ಗ್ರಾಹಕರು ಅತಿ ದುಬಾರಿ ಐಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಮಾರುಕಟ್ಟೆಯಲ್ಲಿ iPhone 12 ಇನ್ನು ಕೂಡ ಟ್ರೆಂಡ್ ನಲ್ಲಿದೆ. ಸದ್ಯ ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 12 ಅನ್ನು ಖರೀದಿಸಬಹುದಾಗಿದೆ. ಹೊಸ ವರ್ಷದಲ್ಲಿ ನಿಮ್ಮ ಐಫೋನ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು.

iPhone 12 Price In India
Image Credit: India TV News

ಐಫೋನ್ ಪ್ರಿಯರಿಗೆ ಬಂಪರ್ ಆಫರ್
ಐಫೋನ್ 12 ಮಾರುಕಟ್ಟೆಯಲ್ಲಿ 49,900 ಆರಂಭಿಕ ಬೆಲೆಗೆ ಬಿಡುಗಡೆಯಾಗಿದೆ. ಪ್ರಸ್ತುತ ಈ ಫೋನ್ ಫ್ಲಿಪ್ ಕಾರ್ಟ್ ನ ಬಿಗ್ ಸೇಲ್ ನಲ್ಲಿ 23,300 ವರೆಗೆ ರಿಯಾಯಿತಿಯನ್ನು ಪಡೆದುಕೊಂಡಿದೆ. ಫಿಲ್ಪ್ಕಾರ್ಟ್ ನ 13 % ಆಫರ್ ಅನ್ನು ಬಳಸಿಕೊಂಡು ನೀವು 42,999 ಗೆ iPhone 12 ಅನ್ನು ಖರೀದಿಸಬಹುದು. ಹಾಗೆಯೆ ಅನೇಕ ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತೀರಿ.

ಕೇವಲ 23 ಸಾವಿರಕ್ಕೆ ಖರೀದಿಸಿ ಹೊಸ ಐಫೋನ್ 12

ಪ್ರಸ್ತುತ, ನೀವು ಫ್ಲಿಪ್‌ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಯ ಮೇಲೆ 5% ಕ್ಯಾಶ್‌ ಬ್ಯಾಕ್ ಪಡೆಯಬಹುದು. ಇದರ ಜೊತೆಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನೀವು ನಿಮ್ಮ ಬಳಿ ಇರುವ ಹಳೆಯ ಸ್ಮಾರ್ಟ್ ಫೋನ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಸೇಲ್ ಮಾಡಿದರೆ, 23,300 ರೂ. ಗಳ ರಿಯಾಯಿತಿಯನ್ನು ಕೂಡ ಪಡೆಯಬಹುದು. ಈ ಮೂಲಕ ನೀವು ಕೇವಲ 23 ಸಾವಿರದಲ್ಲಿ iPhone 12 ಅನ್ನು ಖರೀದಿಸಬಹುದು.

Join Nadunudi News WhatsApp Group

Apple iPhone 12 Flipkart Offer
Image Credit: 91mobiles

Apple iPhone 12 Feature
iPhone 12 ಅನ್ನು 3 ವರ್ಷಗಳ ಹಿಂದೆ ಬಿಡುಗಡೆಮಾಡಲಾಗಿತ್ತು. ಈ ಐಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. iPhone 12 A14 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಆಫರ್ ಬೆಲೆಗೆ ಲಭ್ಯ ಇರುವ ಫೋನ್‌ 64GB +4GB RAM ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಇದು iOS 14 .1 ನಲ್ಲಿ ರನ್‌ ಆಗಲಿದ್ದು, iOS 17 .1 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಕ್ಯಾಮರಾ ಬಗ್ಗೆ ಮಾತಾಡುದಾದರೆ, ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾ ರಚನೆ , ಜೊತೆಗೆ 12 MP ಸೆಲ್ಫಿ ಕ್ಯಾಮೆರಾ ಆಯ್ಕೆ ಅನ್ನು ಪಡೆದುಕೊಂಡಿದೆ.

Join Nadunudi News WhatsApp Group