iPhone 13: ಐಫೋನ್ ಪ್ರಿಯರಿಗೆ ಬಂಪರ್ ಆಫರ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13.
iPhone 13 ಖರೀದಿಯ ಮೇಲೆ ಅಮೆಜಾನ್ ನಲ್ಲಿ ಭರ್ಜರಿ ಡಿಸ್ಕೌಂಟ್
iPhone 13 Amazon 2024 Offer: ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Amazon ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. Amazon ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 15 ಬಿಡುಗಡೆ ಕಾರಣ ಐಫೋನ್ ನ ಇನ್ನಿತರ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ 13 ಅನ್ನು ಖರೀದಿಸುವ ಮೂಲಕ ಹೊಸ ವರ್ಷಕ್ಕೆ ನಿಮ್ಮ ಐಫೋನ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು. ಇದೀಗ ನಾವು iPhone 13 ರ ಖರೀದಿಗೆ ಯಾವೆಲ್ಲ ಆಫರ್ ಇದೆ ಎನ್ನುವ ಬಗ್ಗೆ ನೋಡೋಣ.
ಐಫೋನ್ ಪ್ರಿಯರಿಗೆ ಬಂಪರ್ ಆಫರ್
ಇನ್ನು ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ Amazon ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತದೆ. ಹೀಗಿರುವ ಬಹುನಿರೀಕ್ಷಿತ Amazon Great Republic Day Sale in 2024 ಇಂದಿನಿಂದ ಆರಂಭವಾಗಿದೆ. ಇನ್ನು ಈ Amazon Great Republic Day Sale in 2024 ಆಫರ್ ಗಾಗಿ ಸಾಕಷ್ಟು ಜನರು ಕಾಯುತ್ತಿದ್ದಾರೆ. Amazon Great Republic Day Sale in 2024 ರಲ್ಲಿ ನೀವು ಹೆಚ್ಚಿನ ಬೇಡಿಕೆ ಇರುವ iPhone 13 ಅನ್ನು ಆಕರ್ಷಕ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13
ಅಮೆಜಾನ್ನ ಈ ಮಾರಾಟದಲ್ಲಿ ನೀವು ಗ್ರಾಹಕರು ಐಫೋನ್ 13 ಅನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, ಇದು ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ರೂ. 52,999 ಬೆಲೆಯಲ್ಲಿ ಮಾರಾಟಕ್ಕೆ ಪಟ್ಟಿಮಾಡಲಾಗಿದೆ. ಆದರೆ ಮಾರಾಟ ಪ್ರಾರಂಭವಾದ ನಂತರ, ನೀವು ಅದನ್ನು 50,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಈ ಸೇಲ್ ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಇದರ ಜೊತೆಗೆ iPhone 13 SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ ತ್ವರಿತ ರಿಯಾಯಿತಿಯನ್ನು ಪಡೆಯುತ್ತದೆ. ಈ ಮೂಲಕ ನೀವು ಇನ್ನಷ್ಟು ಹಣವನ್ನು ಉಳಿಸಬಹುದು.
iPhone 13 Feature
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. iPhone 13 ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್ ಸೆಟ್ನ ಪ್ರೊಸೆಸರ್ ಅನ್ನು ಪಡೆಯಬಹುದು. iPhone 13 ರ ಆರಂಭಿಕ ಬಣಾಲೆ 79,900 ರೂ. ಆಗಿದ್ದು ನೀವು ಅಮೆಜಾನ್ ನಲ್ಲಿ ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು.