Ads By Google

iPhone 13: ಐಫೋನ್ ಪ್ರಿಯರಿಗೆ ಬಂಪರ್ ಆಫರ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13.

Ads By Google

iPhone 13 Amazon 2024 Offer: ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Amazon ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. Amazon ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 15 ಬಿಡುಗಡೆ ಕಾರಣ ಐಫೋನ್ ನ ಇನ್ನಿತರ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ 13 ಅನ್ನು ಖರೀದಿಸುವ ಮೂಲಕ ಹೊಸ ವರ್ಷಕ್ಕೆ ನಿಮ್ಮ ಐಫೋನ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು. ಇದೀಗ ನಾವು iPhone 13 ರ ಖರೀದಿಗೆ ಯಾವೆಲ್ಲ ಆಫರ್ ಇದೆ ಎನ್ನುವ ಬಗ್ಗೆ ನೋಡೋಣ.

Image Credit: Aajtak

ಐಫೋನ್ ಪ್ರಿಯರಿಗೆ ಬಂಪರ್ ಆಫರ್
ಇನ್ನು ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ Amazon ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತದೆ. ಹೀಗಿರುವ ಬಹುನಿರೀಕ್ಷಿತ Amazon Great Republic Day Sale in 2024 ಇಂದಿನಿಂದ ಆರಂಭವಾಗಿದೆ. ಇನ್ನು ಈ Amazon Great Republic Day Sale in 2024 ಆಫರ್ ಗಾಗಿ ಸಾಕಷ್ಟು ಜನರು ಕಾಯುತ್ತಿದ್ದಾರೆ.  Amazon Great Republic Day Sale in 2024 ರಲ್ಲಿ ನೀವು ಹೆಚ್ಚಿನ ಬೇಡಿಕೆ ಇರುವ iPhone 13 ಅನ್ನು ಆಕರ್ಷಕ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13
ಅಮೆಜಾನ್‌ನ ಈ ಮಾರಾಟದಲ್ಲಿ ನೀವು ಗ್ರಾಹಕರು ಐಫೋನ್ 13 ಅನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, ಇದು ಇ-ಕಾಮರ್ಸ್ ಸೈಟ್ ಅಮೆಜಾನ್‌ ನಲ್ಲಿ ರೂ. 52,999 ಬೆಲೆಯಲ್ಲಿ ಮಾರಾಟಕ್ಕೆ ಪಟ್ಟಿಮಾಡಲಾಗಿದೆ. ಆದರೆ ಮಾರಾಟ ಪ್ರಾರಂಭವಾದ ನಂತರ, ನೀವು ಅದನ್ನು 50,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಈ ಸೇಲ್ ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಇದರ ಜೊತೆಗೆ iPhone 13 SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ ತ್ವರಿತ ರಿಯಾಯಿತಿಯನ್ನು ಪಡೆಯುತ್ತದೆ. ಈ ಮೂಲಕ ನೀವು ಇನ್ನಷ್ಟು ಹಣವನ್ನು ಉಳಿಸಬಹುದು.

Image Credit: Businesstoday

iPhone 13 Feature
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. iPhone 13 ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್‌ ಸೆಟ್‌ನ ಪ್ರೊಸೆಸರ್ ಅನ್ನು ಪಡೆಯಬಹುದು. iPhone 13 ರ ಆರಂಭಿಕ ಬಣಾಲೆ 79,900 ರೂ. ಆಗಿದ್ದು ನೀವು ಅಮೆಜಾನ್ ನಲ್ಲಿ ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: amazon amazon best offer amazon discount sale amazon india amazon sale Apple iphone iphone 13 iPhone 13 Amazon 2024 Offer

Recent Stories

  • Entertainment
  • Headline
  • Information
  • Main News
  • Social media

Sumalatha Ambareesh: ದರ್ಶನ್ ಬಗ್ಗೆ ಕೊನೆಗೂ ಮೌನಮುರಿದ ಸುಮಲತಾ, ದೊಡ್ಡಮಗನ ಬಗ್ಗೆ ಸುಮಲತಾ ಹೇಳಿದ್ದೇನು ನೋಡಿ.

Sumalatha Ambareesh About Darshan: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ…

2024-07-05
  • Blog
  • Business
  • Information
  • Main News
  • money
  • Technology

Fujiyama EV: ಇದೆ ನೋಡಿ ಅತೀ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ 110 Km ಮೈಲೇಜ್.

Fujiyama Classic Electric Scooter: ದೇಶದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಿಡುಗಡೆ ಹೆಚ್ಚಾಗಿ ಕಂಡುಬಂದಿದೆ. ಗ್ರಾಹಕರಿಗೆ ಬೇಕಾದ…

2024-07-05
  • Business
  • Headline
  • Information
  • Main News
  • money

Tax Notice: ಈ 5 ಸ್ಥಳದಲ್ಲಿ ಹಣ ಇಟ್ಟರೆ ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್, ಹೊಸ ತೆರಿಗೆ ನಿಯಮ.

Income Tax Notice Update: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು…

2024-07-05
  • Entertainment
  • Information
  • Main News
  • Social media

Vinay Rajkumar Marriage: ಸದ್ದಿಲ್ಲದೇ ಮದುವೆ ಮಾಡಿಕೊಂಡ್ರಾ ವಿನಯ್ ರಾಜಕುಮಾರ್, ವೈರಲ್ ಆಗಿದೆ ಫೋಟೋಸ್.

Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…

2024-07-05
  • Information
  • Main News
  • Technology

Renault Kwid: ನಿಮ್ಮ ಹೆಂಡತಿಗೆ ಗಿಫ್ಟ್ ಕೊಡಲು ಬೆಸ್ಟ್ ಕಾರ್, ಕೇವಲ 4 ಲಕ್ಷಕ್ಕೆ ಖರೀದಿಸಿ.

Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…

2024-07-05
  • Business
  • Headline
  • Information
  • Main News
  • money
  • Press

Gruha Lakshmi: ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…? ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-05