iPhone 13: ಕೇವಲ 23 ಸಾವಿರಕ್ಕೆ ಖರೀದಿಸಿ ಹೊಸ iPhone 13, ರಾತ್ರೋರಾತ್ರಿ ಭರ್ಜರಿ ಡಿಸ್ಕೌಂಟ್ ಘೋಷಣೆ.
ಐಫೋನ್ 13 ಮೇಲೆ ಫ್ಲಿಪ್ ಕಾರ್ಟ್ ನ ಬಂಪರ್ ಆಫರ್.
iPhone 13 Flipkart Offer: ಮಾರುಕಟ್ಟೆಯಲ್ಲಿ ಐಫೋನ್ ಗಳ (iPhone) ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಐಫೋನ್ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.
ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ.
ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಮೇಲೆ ಬಂಪರ್ ಆಫರ್
ಇತ್ತೀಚಿಗೆ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಲಭ್ಯವಾಗುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಐಫೋನ್ 13 ಮೇಲೆ ಭರ್ಜರಿ ಕೊಡುಗೆಯನ್ನು ನೀಡಲಿದೆ. ನೀವು ಅತಿ ಕಡಿಮೆ ಬೆಲೆಗೆ ಐಫೋನ್ 13 ಅನ್ನು ಖರೀದಿಸಬಹುದಾಗಿದೆ.
ಕೇವಲ 23 ಸಾವಿರಕ್ಕೆ ಖರೀದಿಸಿ iPhone 13
ಐಫೋನ್ 13 ಖರೀದಿಯ ಮೇಲೆ ಗ್ರಾಹಕರಿಗಾಗಿ 60999 ರೂ. ಗಳ ಆಫರ್ ಅನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ. ಐಫೋನ್ 13 128GB ಸ್ಟೋರೇಜ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಈ ಐಫೋನ್ 13 ನ ಆರಂಭಿಕ ಬೆಲೆ 69,900 ರೂ. ಆಗಿದೆ. ಇನ್ನು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 2000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.
ಫ್ಲಿಪ್ ಕಾರ್ಟ್ ಆಫರ್ ಅನ್ನು ಬಳಸಿಕೊಂಡು ಗ್ರಾಹಕರು ಐಫೋನ್ 13 ಅನ್ನು ಕೇವಲ 23,000 ರೂ. ಗಳಲ್ಲಿ ಖರೀದಿಸಬಹುದು. ನೀವು ಹಳೆಯ ಮೊಬೈಲ್ ಅನ್ನು ಎಕ್ಸ್ಚೇಂಜ್ ಮಾಡುವ ಮೂಲಕ ಕೇವಲ 23,000 ರೂಪಾಯಿ ಐಫೋನ್ 13 ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಡಿಸ್ಕೌಂಟ್ ನೀವು ಸೇಲ್ ಮಾಡುವ ಹಳೆಯ ಮೊಬೈಲ್ ಕಾರ್ಯಕ್ಷಮತೆಯ ಮೇಲೆ ನಿರ್ಧಾರ ಆಗಿರುತ್ತದೆ.
iPhone 13 ವಿಶೇಷತೆ
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಫೋನ್ ನಲ್ಲಿ ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್ ಸೆಟ್ನ ಪ್ರೊಸೆಸರ್ ಅನ್ನು ಪಡೆಯಬಹುದು.