Iphone 14 Offer: ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್ 14 ಅನ್ನು ಖರೀದಿಸಬಹುದು.

Iphone 14 Offer: ಫ್ಲಿಪ್ ಕಾರ್ಟ್ (Flipkart) ಸೇಲ್ ನಲ್ಲಿ ಐಫೋನ್ 14 (Iphone 14) ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸುಮಾರು 80 ಸಾವಿರ ಬೆಳೆಯ ಐಫೋನ್ ಈಗ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಐಫೋನ್ ಖರೀದಿಸುವರಿಗೆ ಇದು ಗುಡ್ ನ್ಯೂಸ್(Good news) ಆಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸ ಬಹುದು.

ಬ್ಲ್ಯಾಕ್ ಫ್ರೈಡೆ ಸೇಲ್(Black friday sale) ಫ್ಲಿಪ್ ಕಾರ್ಟ್ ನಲ್ಲಿ ನಡೆಯುತ್ತಿದೆ. ನೀವು ಅಗ್ಗವಾಗಿ ಸ್ಮಾರ್ಟ್ ಫೋನ್ ಖರೀದಿಸಲು ಇದು ಸರಿಯಾದ ಅವಕಾಶ.

iPhone 14 can be bought at a very low price.
Image Source: India Today

ಫ್ಲಿಪ್ ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್:
ಬ್ಲ್ಯಾಕ್ ಫ್ರೈಡೇ ಸೇಲ್ (Black Friday sale) ಫ್ಲಿಪ್ ಕಾರ್ಟ್ ನಲ್ಲಿ ನಡೆಯುತ್ತಿದೆ. ನೀವು ಅಗ್ಗವಾಗಿ ಸ್ಮಾರ್ಟ್ ಫೋನ್ ಖರೀದಿಸಲು ಇದು ಸರಿಯಾದ ಅವಕಾಶವಾಗಿದೆ. ಐಫೋನ್ ಖರೀದಿಸಲು ನೀವು ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಬಹುದು.

apple ನ iphone 14 ಸರಣಿಯಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಆದರೆ ಕೆಲವೇ ತಿಂಗಳುಗಳ ನಂತರ ಐಫೋನ್ ನ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.

iPhone 14 can be bought at a very low price.
Image Source: India Today

ಐಫೋನ್ 14 ರಲ್ಲಿ ಎಕ್ಸ್ಚೇಂಜ್ ಆಫರ್:
ಫ್ಲಿಪ್ ಕಾರ್ಟ್ ಮಾರಾಟದಲ್ಲಿ ಐಫೋನ್ 14 ನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸುಮಾರು 80 ಸಾವಿರ ಫೋನ್ ಅನ್ನು ಸುಮಾರು 50 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಐಫೋನ್ 14 ರ ಬೆಲೆ (128gb) ಬೆಲೆ ರೂ. 79,900 ಆಗಿದೆ. ಆದರೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಗಳಲ್ಲಿ ಇದೀಗ ತುಂಬಾ ಕಡಿಮೆ ಬೆಲೆಯಲ್ಲಿ ಐಫೋನ್ ಗಳನ್ನೂ ಖರೀದಿಸಬಹುದಾಗಿದೆ.

Join Nadunudi News WhatsApp Group

ಐಫೋನ್ 14 ಖರೀದಿಸಲು ನೀವು HDFC ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಸಿದರೆ ನೀವು 5 ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಅದರ ನಂತರ ಫೋನ್ ನ ಬೆಲೆ 74900 ರೂ. ಅದರ ನಂತರ ಎಕ್ಸ್ಚೇಂಜ್ ಆಫರ್ ಸಹ ಇದೆ. ಈ ಕಾರಣದಿಂದಾಗಿ ಫೋನ್ ನ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.
ಐಫೋನ್ 14 ರಲ್ಲಿ 20500 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಸಹ ಇದೆ. ನೀವು ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ ಸಾಕಷ್ಟು ರಿಯಾಯಿತಿ ಪಡೆಯಬಹುದು.

iPhone 14 can be bought at a very low price.
Image Source: India Today

Join Nadunudi News WhatsApp Group