Iphone 14: ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್, ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14 ಮೇಲೆ ಭರ್ಜರಿ ರಿಯಾಯಿತಿ ಹೊಷಣೆ.

ಐಫೋನ್ ಖರೀದಿಸುವರಿಗೆ  ಗುಡ್ ನ್ಯೂಸ್, ಕಡಿಮೆ ಬೆಲೆಯಲ್ಲಿ ಖರೀದಿಸಿ ಐಫೋನ್14.

Iphone 14 In Flipkart: ಫ್ಲಿಪ್ ಕಾರ್ಟ್ (Flipkart) ಸೇಲ್ ನಲ್ಲಿ ಐಫೋನ್ 14 (Iphone 14) ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸುಮಾರು 80 ಸಾವಿರ ಬೆಲೆಯ ಐಫೋನ್ ಈಗ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಐಫೋನ್ ಖರೀದಿಸುವರಿಗೆ  ಗುಡ್ ನ್ಯೂಸ್(Good news) ಆಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದು.

iphone 14 price
Image Credit: trustedreviews

ಐಫೋನ್ 14 ನ ಬೆಲೆ
ಫ್ಲಿಪ್ ಕಾರ್ಟ್ ಮಾರಾಟದಲ್ಲಿ ಐಫೋನ್ 14 ನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸುಮಾರು 80 ಸಾವಿರ ಫೋನ್ ಅನ್ನು ಸುಮಾರು 50 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಐಫೋನ್ 14 ರ ಬೆಲೆ (128gb) ಬೆಲೆ ರೂ. 79,900 ಆಗಿದೆ. ಆದರೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಗಳಲ್ಲಿ ಇದೀಗ ತುಂಬಾ ಕಡಿಮೆ ಬೆಲೆಯಲ್ಲಿ ಐಫೋನ್ ಗಳನ್ನೂ ಖರೀದಿಸಬಹುದಾಗಿದೆ.

ಐಫೋನ್ 14 ರಲ್ಲಿ ಎಕ್ಸ್ಚೇಂಜ್ ಆಫರ್
ಐಫೋನ್ 14 ಖರೀದಿಸಲು ನೀವು HDFC ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಸಿದರೆ ನೀವು 5 ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಅದರ ನಂತರ ಫೋನ್ ನ ಬೆಲೆ 74900 ರೂ. ಅದರ ನಂತರ ಎಕ್ಸ್ಚೇಂಜ್ ಆಫರ್ ಸಹ ಇದೆ. ಈ ಕಾರಣದಿಂದಾಗಿ ಫೋನ್ ನ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.

Exchange offer on iPhone 14
Image Credit: 01net

ಐಫೋನ್ 14 ರಲ್ಲಿ 20500 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಸಹ ಇದೆ. ನೀವು ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ ಸಾಕಷ್ಟು ರಿಯಾಯಿತಿ ಪಡೆಯಬಹುದು.

ಐಫೋನ್ 14 ನ ಬಣ್ಣಗಳು
ಐಫೋನ್ 14 ಅನ್ನು ಕೆಂಪು, ಕಪ್ಪು, ಬಿಳಿ, ಹಳದಿ ಮತ್ತು ನೀಲಿ ಬೂದು ಬಣ್ಣ ಸೇರಿದಂತೆ ಹಲವಾರು ರೂಪಾಂತರಗಳಲ್ಲಿ ಬರುತ್ತದೆ. ಎಲ್ಲ ಬಣ್ಣ ರೂಪಾಂತರಗಳು ಗ್ರಾಹಕರಿಗೆ ಈ ಆಫರ್ ನಲ್ಲಿ ಖರೀದಿಗೆ ಲಭ್ಯವಿದೆ. ತ್ತೀಚಿಗೆ ಬಿಡುಗಡೆಯಾದ apple ಕಂಪನಿಯ ಇತ್ತೀಚಿನ ಸಾಧನ iphone 14 ನ ಬೆಲೆಯೂ ಸುಮಾರು ರೂಪಾಯಿ 10,000 ರಷ್ಟು ಕಡಿಮೆಯಾಗಿದೆ.

Join Nadunudi News WhatsApp Group

Join Nadunudi News WhatsApp Group