iPhone 14: ಐಫೋನ್ 14 ಮೇಲೆ ಭರ್ಜರಿ 46 ಸಾವಿರ ಡಿಸ್ಕೌಂಟ್, ಈ ಆಫರ್ ಮುಗಿಯುವ ಒಳಗೆ ಮೊಬೈಲ್ ಖರೀದಿಸಿ.

ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14 ಮೇಲೆ ರಿಯಾಯಿತಿ ಘೋಷಣೆಯಾಗಿದೆ.

iPhone 14 Discount Flipkart : ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ (Flipkart) ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ.

A discount is announced on Flipkart on iPhone 14 and people can buy it at a low price
Image Credit: forbes

ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್
ಇತ್ತೀಚಿಗೆ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಲಭ್ಯವಾಗುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಐಫೋನ್ 14 (iPhone 14) ಮೇಲೆ ಭರ್ಜರಿ ಕೊಡುಗೆಯನ್ನು ನೀಡಲಿದೆ. ನೀವು ಅತಿ ಕಡಿಮೆ ಬೆಲೆಗೆ ಐಫೋನ್ 14 ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಐಫೋನ್ 14 2568GB ಸ್ಟೋರೇಜ್, 15.49 cm ಅಂದರೆ 6.1 ಇಂಚು ರೆಟಿನಾ XDR ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14 12 MP + 12MP ಮುಂಭಾಗದ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.

ಐಫೋನ್ 14 156GB ಸ್ಟೋರೇಜ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಈ ಐಫೋನ್ 14 ನ ಆರಂಭಿಕ ಬೆಲೆ 89,900 ರೂ. ಆಗಿದೆ. ಫ್ಲಿಪ್ ಕಾರ್ಟ್ ಐಫೋನ್ 14 ಖರೀದಿಯ ಮೇಲೆ 12 ಪ್ರತಿಶತ  ರಿಯಾಯಿತಿ ನೀಡಿದ್ದು ನೀವು ಈ ಐಫೋನ್ ಅನ್ನು ಕೇವಲ 78,999 ರೂ. ಗೆ ಖರೀದಿಸಬಹುದಾಗಿದೆ.

Flipkart has announced a discount on iPhone 14
Image Credit: tomsguide

ಐಫೋನ್ 14 ಮೇಲೆ ಭರ್ಜರಿ 46 ಸಾವಿರ ಡಿಸ್ಕೌಂಟ್
ಐಫೋನ್ 14 ನ ಖರೀದಿಯ ಮೇಲೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು, ನಿಮ್ಮ ಬಳಿ ಇರುವ ಹಳೆಯ ಫೋನ್ ಅನ್ನು ನೀಡಿ ಕೇವಲ 35600 ರೂ. ಗಳಲ್ಲಿ ಐಫೋನ್ 14 ಅನ್ನು ಖರೀದಿಸಬಹುದು. ಐಫೋನ್ 14 ಖರೀದಿಯ ಮೇಲೆ ಗ್ರಾಹಕರಿಗಾಗಿ 46,000 ರೂ. ಗಳ ಡಿಸ್ಕೌಂಟ್ ಅನ್ನು ಫ್ಲಿಪ್ಕಾರ್ಟ್ ಘೋಷಿಸಿದೆ.

Join Nadunudi News WhatsApp Group

ಇನ್ನು ಇನ್ನು ಐಫೋನ್ 14 ರ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು ನೀವು ಮಾಸಿಕ ಕೇವಲ 2700 ರೂ. ಪಾವತಿಸುವ ಮೂಲಕ ಖರೀದಿಸಬಹುದು.ಐಫೋನ್ 14 ಮೇಲೆ 5,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ ಗಳ ಮೇಲೆ 1000 ರೂಪಾಯಿ ವರೆಗಿನ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ ಸಿಗಲಿದೆ.

Flipkart ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI Trxns ಮೇಲೆ 5,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ 500 ರೂಪಾಯಿ ವರೆಗೆ ಬ್ಯಾಂಕ್ ಆಫರ್ 5% ರಿಯಾಯಿತಿ ಸಿಗಲಿದೆ. ಫ್ಲಿಪ್‌ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಕೂಡ ಲಭ್ಯವಾಗಲಿದೆ.

Join Nadunudi News WhatsApp Group