iPhone 14: ಐಫೋನ್ 15 ಬಿಡುಗಡೆ ಬೆನ್ನಲ್ಲೇ ಐಫೋನ್ 14 ಮೇಲೆ ಭರ್ಜರಿ ಡಿಸ್ಕೌಂಟ್, ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್.
ಐಫೋನ್ 14 ಮೇಲೆ ಅಮೆಜಾನ್ ಭರ್ಜರಿ ಆಫರ್ ಘೋಷಣೆ.
iPhone 14 In Amazon: ಐಫೋನ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರಿಗೆ ಐಫೋನ್ (iPhone) ಖರೀದಿ ಮಾಡಬೇಕೆಂಬ ಆಸೆ ಇದ್ದೆ ಇರುತ್ತದೆ. ಐಫೋನ್ ನಲ್ಲಿರುವ ಆಯ್ಕೆ ಬೇರೆ ಯಾವುದೇ ಸ್ಮಾರ್ಟ್ ಫೋನ್ ನಲ್ಲೂ ಸಿಗಲು ಸಾಧ್ಯವಿಲ್ಲ. ಈವಾಗ ಟ್ರೆಂಡ್ ನಲ್ಲಿ ಇರುವ ಮೊಬೈಲ್ ಅಂದರೆ ಐಫೋನ್ ಅಂತಾನೆ ಹೇಳಬಹುದು. ಅದಕ್ಕೆ ತಕ್ಕಂತೆ ಇ ಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಅಮೆಜಾನ್ ಯಾವಾಗಲು ಒಂದು ಕೊಡುಗೆ ಮೂಲಕ ಗ್ರಾಹಕರನ್ನು ಸೆಳೆಯುತ್ತ ಮುನ್ನಡೆದಿದೆ.
ಸದ್ಯ ಅಮೆಜಾನ್ ತಾಣವು ಆಪಲ್ ಐಫೋನ್ಗಳಿಗೆ ಭಾರೀ ರಿಯಾಯಿತಿ ಲಭ್ಯ ಮಾಡಿದ್ದು, ನೂತನ ಐಫೋನ್ ಖರೀದಿಸುವ ಪ್ಲ್ಯಾನ್ ಮಾಡಿರುವ ಗ್ರಾಹಕರಿಗೆ ಸಖತ್ ಖುಷಿ ನೀಡಿದೆ. ಇ ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ ನಲ್ಲಿ ಐಫೋನ್ 14 ಫೋನ್ ಶೇ. 11% ರಷ್ಟು ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್ನ 128 GB ಸ್ಟೋರೇಜ್ ವೇರಿಯಂಟ್ ಬೆಲೆಯು 89,999 ರೂ. ಆಗಿದ್ದು, ಅಮೆಜಾನ್ ಕೊಡುಗೆಯಲ್ಲಿ ಗ್ರಾಹಕರು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
ಇನ್ನು ಐಫೋನ್ 14 ಫೋನ್ ಮೀಡ್ನೈಟ್ ಬ್ಲ್ಯಾಕ್, ಸ್ಟಾರ್ಲೈಟ್, ರಡ್, ಬ್ಲೂ, ಪರ್ಪಲ್ ಮತ್ತು ಯಲ್ಲೊ ಕಲರ್ ಆಯ್ಕೆಗಳನ್ನು ಪಡೆದಿದೆ. ಇನ್ನು ಐಫೋನ್ 14 ಫೋನ್ ಮೂರು ವೇರಿಯಂಟ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 128GB, 256GB ಮತ್ತು 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಆಪಲ್ ಐಫೋನ್ 14 ಫೋನಿನ ವಿಶಿಷ್ಟತೆ
ಆಪಲ್ ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್ಪ್ಲೇ ಅನ್ನು ಹೊಂದಿದ್ದು, 1200 nits ಬ್ರೈಟ್ನಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಐಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.
ಇನ್ನು ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇದು ಇ-ಸಿಮ್ ಆಯ್ಕೆ ಕೂಡ ಒಳಗೊಂಡಿದೆ. ಇದು A15 ಬಯೋನಿಕ್ ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್ಅಪ್ ಸಹ ಒಳಗೊಂಡಿದೆ.ಹಾಗೆಯೇ ಐಫೋನ್ 14 ಫೋನ್ ಒಟ್ಟು ಮೂರು ವೇರಿಯಂಟ್ನಲ್ಲಿ ಲಭ್ಯ ಇದ್ದು, ಅವು ಕ್ರಮವಾಗಿ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆ ಆಗಿವೆ.
ಈ ಐಫೋನ್ 6.1 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ ಅನ್ನು ಹೊಂದಿದ್ದು, ಜೊತೆಗೆ ಇದು ಮೂರು ವೇರಿಯಂಟ್ ಮಾಡೆಲ್ಗಳ ಆಯ್ಕೆ ಹೊಂದಿದ್ದು, ಅವುಗಳು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆ ಆಗಿವೆ. ಅಲ್ಲದೇ ಈ ಐಫೋನ್ ಬಿಗ್ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಸದ್ಯ ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ ಐಫೋನ್ 14 ಲಭ್ಯವಿದ್ದ್ದು ಜನರು 79000 ರುಪಾಯಿಗೆ ಮೊಬೈಲ್ ಖರೀದಿ ಮಾಡಬಹುದು ಮತ್ತು ಇದರಂ ಜೊತೆಗೆ ಇತರೆ ಆಫರ್ ಕೂಡ ಲಭ್ಯ ಇರುತ್ತದೆ.