iphone 14: ಕೇವಲ 33 ಸಾವಿರಕ್ಕೆ ಖರೀದಿಸಿ 72 ಸಾವಿರದ ಐಫೋನ್ 14, ಈ ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.
ಐಫೋನ್ 14 ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.
iphone 14 Flipkart Offer: ಫ್ಲಿಪ್ ಕಾರ್ಟ್ ಇತ್ತೀಚಿಗೆ ಸ್ಮಾರ್ಟ್ ಫೋನ್ ಹಾಗು ಐಫೋನ್ ಗಳ ಮೇಲೆ ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು ಕಡಿಮೆ ಬೆಲೆಯಲ್ಲಿ ಅಗತ್ಯವಾದ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು. ಇದೀಗ ಐಫೋನ್ 14 ಕಡಿಮೆ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಸೇಲ್ ಕಾಣುತ್ತಿದೆ.
ನೀವು ಐಫೋನ್ ಖರೀದಿಸಬೇಕೆಂಬ ಅಸೆ ಹೊಂದಿದ್ದರೆ ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಓರ್ಡರ್ ಮಾಡುವ ಮೂಲಕ ಖರೀದಿಸಬಹುದು. ಫ್ಲಿಪ್ ಕಾರ್ಟ್ ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡುತ್ತಿದೆ. ಇದೀಗ ಐಫೋನ್ 14 ಅನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಗೆ ನೀಡುತ್ತಿದೆ. ಅಲ್ಲದೆ ಈ ಐಫೋನ್ ಎಕ್ಸ್ಚೇಂಜ್ ಆಫರ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ.
ಐಫೋನ್ 14 ಫ್ಲಿಪ್ ಕಾರ್ಟ್ ಆಫರ್
ಐಫೋನ್ 14 ರ ನಿಜವಾದ ಬೆಲೆ 79,900 ರೂಪಾಯಿ ಆಗಿದೆ. ಆದರೆ ಈ ಫೋನ್ 11 % ರಿಯಾಯಿತಿಯಲ್ಲಿ 70,999 ರೂಪಾಯಿಗೆ ಸಿಗುತ್ತಿದೆ. ಇನ್ನು ಐಫೋನ್ 14 ಅನ್ನು ಎಕ್ಸ್ಚೇಂಜ್ ಆಫರ್ ನೊಂದಿಗೆ ಕೇವಲ 33,000 ರೊಪಾಯಿ ಖರೀದಿಸಬಹುದು. 38,600 ರೂಪಾಯಿ ಹಳೆಯ ಮಾದರಿಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡುವ ಮೂಲಕ ನೀವು ಐಫೋನ್ 14 ಅನ್ನು ಕೇವಲ 33,000 ರೂಪಾಯಿಗೆ ಖರೀದಿಸಬಹುದು.
ಐಫೋನ್ 14 ರ ವಿಶೇಷತೆ
ಐಫೋನ್ 14 128 GB ROM ಅನ್ನು ಪಡೆದಿದೆ. ಅಲ್ಲದೆ 15 .49 cm ಅಂದರೆ 6.1 ಇಂಚು ರೆಟಿನಾ XDR ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14 12 MP + 12MP ಮುಂಭಾಗದ ಕ್ಯಾಮೆರಾ ರಚನೆಯನ್ನು ಪಡೆದಿದೆ. A15 ಬಯೋನಿಕ್ ಚಿಪ್, 6 ಕೋರ್ ಪ್ರೊಸೆಸರ್ ಅನ್ನು ಐಫೋನ್ 14 ಪಡೆದುಕೊಂಡಿದೆ.
ಫ್ಲಿಪ್ ಕಾರ್ಟ್ ನಲ್ಲಿ ಬ್ಯಾಂಕಿಂಗ್ ಆಫರ್
ಐಫೋನ್ 14 ಮೇಲೆ 5,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್ ಗಳ ಮೇಲೆ 750 ರೂಪಾಯಿ ವರೆಗಿನ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ ಸಿಗಲಿದೆ.
Flipkart ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI Trxns ಮೇಲೆ 5,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್ಗಳ ಮೇಲೆ 500 ರೂಪಾಯಿ ವರೆಗೆ ಬ್ಯಾಂಕ್ ಆಫರ್ 5% ರಿಯಾಯಿತಿ ಸಿಗಲಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ನಲ್ಲಿ ಬ್ಯಾಂಕ್ ಆಫರ್ 5% ಕ್ಯಾಶ್ಬ್ಯಾಕ್ ಸಹ ಸಿಗಲಿದೆ.