iPhone: ಐಫೋನ್ ಖರೀದಿ ಮೇಲೆ ಇದುವರೆಗಿನ ಬೆಸ್ಟ್ ಆಫರ್, ಮೊಬೈಲ್ ಶಾಪ್ ಗಳಲ್ಲಿ ಬಂಪರ್ ಬೇಡಿಕೆ
ಐಫೋನ್ 15 ಮೇಲೆ ಬಂಪರ್ ಆಫರ್ ಘೋಷಣೆ, 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ.
iPhone 15 Latest Offer: ವಿವಿಧ ಫೀಚರ್ ಜೊತೆಗೆ ಉತ್ತಮ ಗುಣಮಟ್ಟದ Camera Feature ಅಪ್ಗ್ರೇಡ್ ನೊಂದಿದೆ iPhone 15 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ. Wonderlust ಕಾರ್ಯಕ್ರಮದಲ್ಲಿ ಕಂಪನಿಯು Septembar 12 ರಂದು iPhone 15 ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಬಿಡುಗಡೆಗೊಂಡ ತಕ್ಷಣ iPhone ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.
iPhone 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದ್ದು, A16 bionic chip processor, upgraded battery, Type-C charging port, upgraded camera technology, titanium edges and software upgrade ಸೇರಿದಂತೆ ಹೆಚ್ಚಿನ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ.
iPhone 15 ಮಾರುಕಟ್ಟೆಯ ಬೆಲೆ
iPhone 15 6.1 ಇಂಚಿನ XDR ಡಿಸ್ ಪ್ಲೇಯೊಂದಿಗೆ Dual ಕ್ಯಾಮೆರಾ ಸೆಟಪ್ ನಲ್ಲಿ ಬಿಡುಗಡೆಗೊಂಡಿರುವ iPhone ನ ಎಲ್ಲ ಮಾದರಿಗಳು ವಿಭಿನ್ನ ಬೆಲೆಯಲ್ಲಿ ಲಭ್ಯವಿರುತ್ತದೆ. iPhone 15 ಮಾರುಕಟ್ಟೆಯಲ್ಲಿ 5 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Pink, yellow, green, blue and black ಬಣ್ಣಗಳ ಆಯ್ಕೆ ಲಭ್ಯವಿದೆ. ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದೆ. ಆದರೆ ನಿಮಗೆ iPhone 15 ಖರೀದಿಗೆ ಭರ್ಜರಿ ಆಫರ್ ಲಭಿಸಿದೆ. 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 15 ಅನ್ನು ಖರೀದಿಸಬಹುದಾಗಿದೆ.
50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿ ಹೊಸ ಐಫೋನ್ 15
ನೀವು iStore ನ ಮೂಲಕ iPhone 15 ಅನ್ನು 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ನೀವು iStore ನಲ್ಲಿ HDFC ಬ್ಯಾಂಕ್ Debit Card ನ ಮೂಲಕ 5000 ರೂ. ಗಳ Cash Back ಅನ್ನು ಪಡೆಯಬಹುದು. ಕ್ಯಾಶ್ ಬ್ಯಾಕ್ ನ ಮೂಲಕ iPhone ನ ಬೆಲೆ 74,900 ರೂ. ಆಗುತ್ತದೆ.
ಇನ್ನು iPhone 12 ಹೊಂದಿರುವ ಜನರು ಟ್ರೇಡ್ ಇನ್ ಆಫರ್ ನ ಮೂಲಕ 20,000 ಕ್ಕೂ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.ಇನ್ನು 6,000 ರೂ. ಗಳ ಎರಡು Exchange Offer ಅನ್ನು ಬಳಸಿಕೊಳ್ಳಬಹುದು. ಈ ಎಲ್ಲ ಆಫರ್ ನ ಮೂಲಕ ನೀವು 79,900 ಮೌಲ್ಯದ iPhone 15 ರನ್ನು ಕೇವಲ 48,900 ರೂ. ಗಳಲ್ಲಿ ಖರೀದಿಸಬಹುದಾಗಿದೆ.
iPhone 15 Pro And iPhone 15 Pro Max
ಭಾರತೀಯ ಮಾರುಕಟ್ಟೆಯಲ್ಲಿ iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ. iPhone 15 Pro ಮತ್ತು iPhone 15 Pro Max ಮಾದರಿಗಳು Black titanium, white titanium, blue titanium and natural titanium ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ.