Ads By Google

iPhone 15: ಲಾಂಚ್‌ ಆಗಿದೆ ಐಫೋನ್‌ 15, ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ತಿಳಿದುಕೊಳ್ಳಿ.

Ads By Google

iPhone 15 Price In India: ದೇಶದ ದುಬಾರಿ ಬ್ರಾಂಡ್ ಆಗಿರುವ Apple,  iPhone ಗೆ ಹೆಸರುವಾಸಿಯಾಗಿದೆ. ಇನ್ನು Apple ಕಂಪನಿಯ iPhone ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ APPLE ಬ್ರಾಂಡ್ ಅತ್ಯಂತ ಜನಪ್ರಿಯವಾಗಿದ್ದು, ಕಂಪನಿಯು ಸಧ್ಯದಲ್ಲೆ iPhone 15 ನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಮಾರುಕಟ್ಟೆಯಲ್ಲಿ iPhone 15 ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. Wonderlust ಕಾರ್ಯಕ್ರಮದಲ್ಲಿ ಕಂಪನಿಯು Septembar 12 ರಂದು iPhone 15 ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಇದೀಗ iPhone 15 ರ Feature ಮತ್ತು Price ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Image Credit: Jagran

iPhone 15 Special Feature
ಸದ್ಯ ಐಫೋನ್ 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ. iPhone 15 ನಲ್ಲಿ A16 bionic chip processor, upgraded battery, Type-C charging port, upgraded camera technology, titanium edges and software upgrade ಅನ್ನು ಒಳಗೊಂಡಿದೆ. iPhone 15 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು Dual ಕ್ಯಾಮರವನ್ನು ಒಳಗೊಂಡಿದೆ.

ಐಫೋನ್ 15 ಆಕರ್ಷಕ ಫೀಚರ್
ಈ ನೂತನ iPhone 15 ಹಿಂದಿನ ಮಾದರಿಗಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಬ್ಯಾಟರಿ ಸಾಮರ್ಥ್ಯಕ್ಕಾಗಿ Dynamic Island ಆಯ್ಕೆಯನ್ನು ನೀಡಲಾಗಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 iPhone 14 ನ ಮಾದರಿಯನ್ನು ಹೋಲಲಿದೆ. ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ.

Image Credit: Smartprix

iPhone 15 Price In India
ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 ಸುಮಾರು 3877 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಐಫೋನ್ 14 ಮಾದರಿಯ ಬೆಲೆಯ ಆಧಾರದ ಮೇಲೆ ಐಫೋನ್ 15 ಗೆ ಸರಿಸುಮಾರು 79,900 ರೂ ಆರಂಭಿಕ ಬೆಲೆಯನ್ನು ಅಂದಾಜಿಸಲಾಗಿದೆ. ಇನ್ನು iPhone Pro ಮೇಲಿನ ಬೇಡಿಕೆ ಹೆಚ್ಚಿರುವ ಕಾರ Pro ಮಾದರಿ ಹೆಚ್ಚು ದುಬಾರಿ ಆಗಿರುವ ಸಾಧ್ಯತೆ ಇದೆ.

Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Share
Published by
Tags: iPhone 15 iPhone 15 Price iPhone 15 Price In India iPhone 15 Special Feature

Recent Stories

  • Astrology
  • Headline
  • Information
  • Main News
  • Press
  • Regional

Kodi Mutt Sri: ರಾಜ್ಯ ರಾಜಕೀಯದ ಬಗ್ಗೆ ಕೊಡಿ ಮಠದ ಸ್ವಾಮಿಗಳ ಇನ್ನೊಂದು ಸ್ಪೋಟಕ ಭವಿಷ್ಯ, ಇದೊಂದು ಕುರುಕ್ಷೇತ್ರ

Kodi Mutt Sri Prediction: ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಕರ್ನಾಟಕದ ಭವಿಷ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುತ್ತಾರೆ.…

2024-06-30
  • Business
  • Information
  • Main News
  • money
  • Press

Smart Meter: ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ, ಬಂತು ಸ್ಮಾರ್ಟ್ ಮೀಟರ್.

Smart Electricity Meter: ಸದ್ಯ ರಾಜ್ಯದೆಲ್ಲೆಡೆ ಬೆಲೆ ಏರಿಕೆ ಹೆಚ್ಚುತ್ತಿದೆ. ವಸ್ತುಗಳ ಬೆಲೆ ಏರಿಕೆಯ ಜತೆಗೆ ವಿದ್ಯುತ್ ಬಿಲ್ ಕೂಡ…

2024-06-30
  • Headline
  • Information
  • Main News
  • money
  • Press

DA Hike: ಜೂಲೈ ನಲ್ಲಿ ಸರ್ಕಾರೀ ನೌಕರರ ಸಂಬಳ ಇಷ್ಟು ಹೆಚ್ಚಳ, ಇಲ್ಲಿದೆ ಸಂಬಳದ ಲೆಕ್ಕಾಚಾರದ ವಿವರ

DA Hike In July: ಪ್ರಸ್ತುತ ದೇಶದಲ್ಲಿ ಕೇಂದ್ರ ನೌಕರರ ವೇತನದ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. ಈಗಾಗಲೇ ಕೇಂದ್ರ…

2024-06-30
  • Headline
  • Information
  • Main News
  • money
  • Press

IRCTC Ticket Booking: IRCTC ಯಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸಿಹಿಸುದ್ದಿ, ಈಗ ಒಂದೇ ಬಾರಿಗೆ ಇಷ್ಟು ಟಿಕೆಟ್ ಬುಕ್ ಮಾಡಬಹುದು.

IRCTC Ticket Booking Facility: ಸಾಮಾನ್ಯವಾಗಿ ರೈಲು ಪ್ರಯಾಣಕ್ಕೆ ಮುಖ್ಯವಾಗಿ ಟಿಕೆಟ್ ನ ಅಗತ್ಯ ಇರುತ್ತದೆ. ರೈಲ್ವೆ ಇಲಾಖೆಯು ಈ…

2024-06-30
  • Business
  • Headline
  • Information
  • Main News
  • money
  • Press

Gruha Lakshmi: ಇನ್ಮುಂದೆ ಗೃಹಲಕ್ಷ್ಮಿ ಹಣ ಬರಲ್ವಾ…? ಸರ್ಕಾರದ ವಿರುದ್ಧ ತಿರುಗಿಬಿದ್ದ ಜನರು

Gruha Lakshmi Latest Update: ಸದ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಅರ್ಹ ಮಹಿಳೆಯರಿಗೆ ಮಾಸಿಕವಾಗಿ…

2024-06-30
  • Business
  • Headline
  • Information
  • Main News
  • money

Jio Unlimited Plan: ಜೂಲೈ 3 ರಿಂದ ಎಲ್ಲಾ Jio ಗ್ರಾಹಕರಿಗೆ ಗುಡ್ ನ್ಯೂಸ್, ಹೊಸ ಯೋಜನೆ ಆರಂಭ.

Jio Unlimited Plan Details: ದೇಶದ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಕಂಪನಿಯಾದ Jio ಸದ್ಯ ತನ್ನ ಎಲ್ಲ ಪ್ರೀಪೈಡ್ ಯೋಜನೆಗಳ…

2024-06-30