iPhone And Samsung: ಈ ವರ್ಷದ ಬಹುದೊಡ್ಡ ಆಫರ್ ಘೋಷಣೆ ಮಾಡಿದ ಅಮೆಜಾನ್, Samsung ಮತ್ತು iPhone ಮೇಲೆ ಭಯಂಕರ ಆಫರ್

Samsung ಮತ್ತು iPhone ಮೇಲೆ ಅಮೆಜಾನ್ ನಿಂದ ಭರ್ಜರಿ ಆಫರ್

iPhone And Samsung Amazon Offer: ಸದ್ಯ ಹೊಸ ವರ್ಷದಲ್ಲಿ ಪ್ರತಿಷ್ಠಿತ ಇ- ಕಾಮರ್ಸ್ ವೆಬ್ ಸೈಟ್ ಗಳು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಆಕರ್ಷಕ ರಿಯಾಯಿತಿಯ್ನನು ನೀಡುತ್ತಿದೆ. ಅದರಲ್ಲೂ ಜನಪ್ರಿಯ ಶಾಪಿಂಗ್ ಅಪ್ಲಿಕೇಶನ್ ಆದ Amazon ಸದ್ಯ Great Republic Day Sale 2024 ಅನ್ನು ಪ್ರಾರಂಭಿಸಿದೆ.

ಈ ಬಿಗ್ ಸೇಲ್ ನಲ್ಲಿ ಅಮಜನ್ ಹಲವಾರು ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಬಂಪರ್ ಆಫರ್ ಅನ್ನು ನೀಡುತ್ತಿದೆ. iPhone 13, Samsung Galaxy M14 5G, Samsung Galaxy S23, OnePlus Nord CE 3 Lite, Redmi Note 13 ಸ್ಮಾರ್ಟ್ ಫೋನ್ ಖರೀದಿಗೆ Republic Day Sale ಬಾರಿ ಡಿಸ್ಕೌಂಟ್ ನೀಡಲಿದೆ.

iPhone And Samsung Amazon Offer
Image Credit: zdnet

ಈ ವರ್ಷದ ಬಹುದೊಡ್ಡ ಆಫರ್ ಘೋಷಣೆ ಮಾಡಿದ ಅಮೆಜಾನ್
AMAZON Great Republic Day Sale 2024 ರಲ್ಲಿ ನೀವು Samsung ಮತ್ತು iPhone ಮೇಲೆ ಭಯಂಕರ ಆಫರ್ ಅನ್ನು ನೋಡಬಹುದು. ಇನ್ನು SBI Credit card ಹೊಂದಿರುವವರು ಈ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ 10 % ರಿಯಾಯಿತಿಯನ್ನು ಪಡೆಯಲು ಅವಕಾಶವಿದೆ. ಜನವರಿ 13 ರಿಂದ ಜನವರಿ 18 ರ ವರೆಗೆ Amazon Republic Day Sale ನಡೆಯಲಿದೆ. ಇದೀಗ ನಾವು Samsung ಮತ್ತು iPhone ಮೇಲೆ ಅಮೆಜಾನ್ ನೀಡಿರುವ ಆಫರ್ ಗಳ ಬಗ್ಗೆ ಮಾಹಿತಿ ತಿಳಿಯೋಣ.

iPhone 13 ಅಮೆಜಾನ್ ಆಫರ್
ಅಮೆಜಾನ್‌ನ Great Republic Day Sale ಗ್ರಾಹಕರು ಐಫೋನ್ 13 ಅನ್ನು ಡಿಸ್ಕೌಂಟ್ ನಲ್ಲಿ ಖರೀದಿಸಬಹುದು. ಪ್ರಸ್ತುತ, ಇದು ಇ-ಕಾಮರ್ಸ್ ಸೈಟ್ ಅಮೆಜಾನ್‌ ನಲ್ಲಿ ರೂ. 49999 ಬೆಲೆಯಲ್ಲಿ ಮಾರಾಟಕ್ಕೆ ಪಟ್ಟಿಮಾಡಲಾಗಿದೆ. ಈ ಸೇಲ್ ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಇದರ ಜೊತೆಗೆ iPhone 13 SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ 10 % ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ನೀವು 48,999 ರೂ. ನಲ್ಲಿ iPhone 13 ಮಾದರಿಯನ್ನು ಖರೀದಿಸಬಹುದು.

iPhone 13 And Samsung Galaxy S23 5G
Image Credit: Radiotimes

Samsung Galaxy S23 5G ಅಮೆಜಾನ್ ಆಫರ್
ಸ್ಯಾಮ್‌ಸಂಗ್ ತನ್ನ ಇತ್ತೀಚಿನ Samsung Galaxy S23 5G ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. Samsung Galaxy S23 ಮಾದರಿಯನ್ನು ರೂ. 64,999 ಗೆ ಪಟ್ಟಿಮಾಡಲಾಗಿದೆ. ಮಾರುಕಟ್ಟೆಯಲ್ಲಿ Samsung Galaxy S23 ಮಾದರಿಯ ಮೂಲ ಸಾಮಾನ್ಯ ಬೆಲೆ 74,999 ರೂ.ಆಗಿದೆ. ಅಮೆಜಾನ್ ನಲ್ಲಿ ನೀವು 10 ಸಾವಿರ ಕಡಿಮೆ ಬೆಲೆಯಲ್ಲಿ ನೋಡಬಹುದು. ಅಮೆಜಾನ್‌ ನ ರಿಪಬ್ಲಿಕ್ ಡೇ ಸೇಲ್ ಬ್ಯಾಂಕ್ ಆಫರ್‌ ನ ಅಡಿಯಲ್ಲಿ 1,000 ರೂ. ಗಳ ರಿಯಾಯಿತಿಯೊಂದಿಗೆ ನೀವು 54,999 ರೂ. ಗಳಿಗೆ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group